ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

October 21, 2022

ಪುಸ್ತಕ ಪರಿಚಯ- ಸೋನ ಪಾಪಡಿ ಮಕ್ಕಳ ಪದ್ಯಗಳು

ಸೋನ ಪಾಪಡಿ ಮಕ್ಕಳ ಪದ್ಯಗಳು ಶ್ರೀ ರಾಜಶೇಖರ ಕುಕ್ಕುಂದಾ ಅವರು ಬರೆದಿರುವ ಸೋನ ಪಾಪಡಿ ಕೃತಿ ಮಕ್ಕಳ ಪದ್ಯಗಳ ಸಂಕಲನವಾಗಿದೆ. ರಾಜಶೇಖರ ಕುಕ್ಕುಂದಾ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲಕ ಕಲಬುರ್ಗಿ ಜಿಲ್ಲೆಯ

Read More »

ಜ್ಞಾನವಾಣಿ

ಬಂಧುಗಳೇಈಗೀಗ ನಮಗೆ “ಬಲವೇ” ಇಲ್ಲವೆಂದು ಒಮ್ಮೊಮ್ಮೆ ಬಹಳಷ್ಟು ಬೇಜಾರಾಗಿ ಏನಾದರು ಮಾಡಿಬಿಡೋಣ ಅಥವಾ ಏನಾದರು ಮಾಡಿಕೊಂಡುಬಿಡೋಣವೆಂದು ಕಾಟರಿಸಿ ಕಾಟರಿಸಿದ ಆಲೋಚನೆ ಬಂದುಬಿಡುತ್ತದೆ.ಮತ್ತು ಇಂತಹ ನೋವು ಹೀರಿಯರಿಗೂ ಬಿಟ್ಟಿಲ್ಲ ,ಕೀರಿಯರಿಗೂ ಬಿಟ್ಟಿಲ್ಲ. ಆದರೆ ಮರೆಯದಿರಿ, ಆ

Read More »

ಅತಿಯಾದ ಮೊಬೈಲ್ ಬಳಕೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಕುತ್ತು.

ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ

Read More »

ನಮ್ಮೂರ ಆಂಜನೇಯ

ನಮ್ಮೂರ ಕಾಯೊ ಹನುಮ ನಿನ್ನಿಂದ ಸಾರ್ಥಕವಾಯಿತು ಈ ಜನ್ಮ ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು ಅನಾದಿಕಾಲದಿಂದ ನಲೆಸಿರುವ ಅಭಯಾಂಜನೇಯ ನೀನು ಊರಾಚೆ ಗುಡಿಯಲ್ಲಿ ನೀನಿದ್ದೆ ಹಿರಿಯರು ಕಿರಿಯರು

Read More »

ನೆನಪುಗಳು

ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆಬಾಲ್ಯದಿಂದ ಯೌವನದ ಹಾದಿಯಲ್ಲಿಹಿಂದೆ ಹಿಂದೆ ಬರುವುವು ನೆನಪುಗಳುನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆಕಾಣದ

Read More »

ಪರಿಚಯ ಅಗತ್ಯ

ಗಳಿಕೆಯ ಹಿರಿಮೆ  ಪರಿಚಯ ಅಗತ್ಯ ಪರಿಕರ ಅನಗತ್ಯ  ರೊಕ್ಕವೂ ಮುಖ್ಯ ಸಂಸಾರವೇ ಸೌಖ್ಯ ಖ್ಯಾತಿಯ ಪ್ರೌಢಿಮೆ ಉಲ್ಲಾಸದ ಉಸಿರು ಸುವರ್ಣವ ಸವರು ನೋಟದಾಗ ಇಣುಕು  ಸ್ವಾರ್ಥವೇ ಬದುಕು ಕಪಟವೇ ಕೌಶಲ ಉದಾರತೆಯೇ ಜಟಿಲ ಒಡಂಬಡಿಕೆಯ

Read More »

ಮಾನವ

ಆಕಾಶದಲ್ಲಿ ಹಾರುವುದನು ಕಲಿತ,ಭೂಮಿಯ ಮೇಲೆ ಬಾಳುವುದನು ಮರೆತ!ಶಿವಪ್ರಸಾದ್ ಹಾದಿಮನಿ.

Read More »

ತೊಳಲಾಟ

ತೊಳಲಾಟ ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠಕಾವ್ಯನಾಮ:ಅರಸು

Read More »

ನುಡಿಮುತ್ತು

ಪರಿಚಯ ಆಕಸ್ಮಿಕಮುಕ್ತವಾದ ಭಾವುಕಸರ್ವವೂ ಕ್ಷಣಿಕನಂಬಿಕೆಯೇ ನಾಟಕ. ವ್ಯಕ್ತವಾದ ಕೋರಿಕೆಅಂತರಂಗದ ಅನಿಸಿಕೆಸಾಂತ್ವನದ ಮರೀಚಿಕೆಸಮಾಧಾನವೇ ಕಾಣಿಕೆ. ಅರಿಕೆಯ ನಾಜೂಕುಮೋಸದ ಕೊಳಕುಮುಗ್ಧತೆಯ ತಳುಕುನ್ಯಾಯವೇ ಬದುಕು. ಕಾವ್ಯನಾಮ:ಅರಸು

Read More »