ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಗಣಪತಿಗೆ ಮೊದಲ ವಿಘ್ನ..

ವಿಘ್ನ ನಿವಾರಕ ಗಣಪ,ನಿನ್ನ ಹಬ್ಬದ ದಿನವೇಎದುರಾಗಿದೆಒಂದು ವಿಘ್ನ,!ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?ಇಲ್ಲವಾಯಿತೆ ಇವರಿಗೆ ಮತಿ,ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,ನಿನ್ನ ಬಿಟ್ಟರೆ ನಮಗಾರು ಗತಿ?!ವಿಘ್ನವಪರಿಹರಿಸೋ ಗಣಪತಿ.

Read More »

ವಿನಾಯಕ ಚತುರ್ಥಿ: ಇತಿಹಾಸದ ಹೆಜ್ಜೆಗುರುತುಗಳು.

ಸಂಸ್ಕೃತಿಯ ಸೆಲೆ ಮತ್ತು ಸೌಹಾರ್ದತೆಯ ಹಬ್ಬ​ಮಣ್ಣಿನ ಮುದ್ದೆಯಲ್ಲಿ ಮೂರ್ತಿರೂಪ ತಾಳುವ ದೈವತ್ವ, ಕಣ್ಣಿಗೆ ಕಟ್ಟುವ ಗಜಮುಖನ ರೂಪ, ಭಕ್ತಿಯಿಂದ ಮೊಳಗುವ ‘ಗಣಪತಿ ಬಪ್ಪಾ ಮೋರ್ಯ’ ಎಂಬ ಜಯಘೋಷ—ಇದೆಲ್ಲವೂ ಕೇವಲ ಒಂದು ಧಾಮಿಕ ಆಚರಣೆಯಷ್ಟೇ ಅಲ್ಲ;

Read More »

ಶುಭೋದಯ

ಕರ್ನಾಟಕದ ಕಾಶ್ಮೀರ ಕಾಫಿ ನಾಡು ಕೊಡಗುಬಣ್ಣಿಸಲಸದಳ ನಿಸರ್ಗ ವಿಸ್ಮಯದ ಸೊಬಗುಅದೊ ನೋಡಿ ಕಡು ಕೆಂಪಿನೆಲೆಗಳ ಬೆಡಗುಜೊತೆಗಿದೆ ಹೊಂಬಣ್ಣದ ಗರಿ ಗರಿ ಎಲೆಗಳ ಬೆರಗು ಸುತ್ತ ಹರಡಿರಲು ಕನಕಾಂಬರ ಹಸಿರ ತೆನೆಗಳುಹೊಮ್ಮಿರುವ ಸುಲಲಿತ ಕಾವ್ಯ ಚಿತ್ತಾರದ

Read More »

ಸುಪ್ರಭಾತ

ಡ್ರ್ಯಾಗನ್ ಹಣ್ಣಿನ ತೊಗಟೆಯಲಿನ ಪುಷ್ಪ ನಡುವಲಿಬಾಳೆ ಎಲೆಯ ತುಣುಕುಗಳು ಸೇರಿವೆ ಜೊತೆಯಲಿದಾಳಿಂಬೆ ಸಿಪ್ಪೆಯ ಗರಿಗಳು ನಲಿದಿವೆ ಸಿಂಗಾರದಲಿಅರಳಿ ನಿಂದಿದೆ ಚಿತ್ತಾರವಾಗಿ ಲಿಲ್ಲಿ ಹೂವಿನ ದಿಂಡಿನಲಿ ಕವಿ ಭಾವದಿ ಪದಗಳ ಜೋಡಿಸಲು ಸಾಲಾಗಿಮೂಡಿರುವುದು ಸುಲಲಿತೆಯ ಲಘು

Read More »

ಬಾಲ ಬಸವ..

ಮಧುವರಸರು ದಿನನಿತ್ಯದಂತೆ ದೇವರ ಪೂಜೆಯಲ್ಲಿ ನಿರತರಾಗಿದ್ದಾರೆ.ತುಂಬ ತುಂಟ ಸ್ವಭಾವದ ಬಾಲ ಬಸವ ಅಪ್ಪಾಜಿಯವರ ತೊಡೆಯ ಮೇಲೆ ಕುಳಿತಿದ್ದಾನೆ ಅವರನ್ನು ವಿವಿಧ ಪ್ರಶ್ನೆಗಳು ಕೇಳುತ್ತಾ.. ಅಪ್ಪಾಜಿ ಉಪನಿಷತ್ತು ಹೇಳುತ್ತದೆ. ” ದೇವರು ಒಬ್ಬನೇ ಇದ್ದಾನೆ” ಎಂದು

Read More »

ಅರುಣೋದಯ

ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿನವಿಲು ಕೋಸಿನ ಗರಿಗಳು ನಲಿಯುತಲಿಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿಸುಮನಗಳಿಗೆ ತಲುಪಿಸಲು ಅರುಣೋದಯದಲಿ

Read More »

ಶುಭೋದಯ

ಆಕರ್ಷಕ ಬಣ್ಣದ ದಾಳಿಂಬೆ ತೊಗಟೆಯ ತುಣುಕುಗಳುಹರಿದ್ರ ವರ್ಣದ ಏಲಕ್ಕಿ ಬಾಳೆ ಸಿಪ್ಪೆಯ ತುಕಡಿಗಳುಸೀಳಿದ ಬಾಳೆ ಎಲೆಯ ಪುಟ್ಟ ಪುಟ್ಟ ಗರಿಗಳುಸೃಜನಶೀಲತೆಯ ಭಾವನಾ ಸಂಗಮದ ಪರಿಕರಗಳು ಕ್ರಿಯಾಶೀಲತೆಯಲಿ ಜೋಡಿಸಲಾಗಿ ಸುಲಲಿತ ಚಿತ್ತಾರವುಪದ ಸಂಯೋಜನೆ ಮಾಡಲು ಉಗಮಿಸಿರುವ

Read More »

ಬನ್ನಿ ನಾವೂ ಸಾಕ್ಷರರಾಗೋಣ

(ಸೆಪ್ಟಂಬರ್ 8 ವಿಶ್ವ ಸಾಕ್ಷರತಾ ದಿನ. ತನ್ನಿಮಿತ್ತ ಈ ಲೇಖನ) ಜ್ಞಾನವು ಮಾನವನ ಮೂಲಭೂತ ಹಕ್ಕು ಹಾಗೂ ಸ್ವಾಭಿಮಾನದ ಬದುಕಿಗೆ ಭದ್ರ ಬುನಾದಿ. ಕೇವಲ ಅಕ್ಷರ ಕಲಿಯುವುದು ಮಾತ್ರವಲ್ಲದೆ, ವ್ಯಕ್ತಿ ತನ್ನ ಸಮಾಜ, ಪರಿಸರ

Read More »

ಸುಪ್ರಭಾತ

ಹಸಿರೆಲೆ ಕಡ್ಡಿಗಳ ಅತ್ತಿತ್ತ ಜೋಡಿಸಿಉಳಿದವುಗಳ ನಡುವಲಿ ಇರಿಸಿಗೊಂಚಲ ಪುಷ್ಪಗಳ ಅಲ್ಲಲ್ಲಿ ಇರಿಸಿಸುತ್ತಲೂ ಮಲ್ಲಿಗೆಯಲಿ ಸಿಂಗರಿಸಿ ನೋಡುತಲಿ ಮೂಡಿತು ಹೂಗುಚ್ಛದ ಚಿತ್ತಾರಭಾವದಲಿ ಉಲಿಯಿತು ಸುಲಲಿತ ಕಾವ್ಯಧಾರಸುಪ್ರಭಾತದಿ ಹೊರಟಿತು ಸರ ಸರಸುಮನಗಳಲಿ ಹಂಚಿಕೊಳಲು ಪರಸ್ಪರ

Read More »

ಬೆಂದು ಬಾಡದ ಕಾಯ

ತೋಳ್ಬಲದಿನೂಕುತಿರುವೆ ಬಾಳ್ನೊಗವಹರುಕು ಬಟ್ಟೆದೂಳೇ ಮೇಲೊದಿಕೆ..!ಆದರೂ….ನಿತ್ಯದ ನೆಮ್ಮದಿಗೆನಂಜಿಲ್ಲ.ಬಾಳ ನಂಟಲಿಸಾಗುವ ದಾರಿ ಮಾತ್ರಕಣ್ಣಿದಿರು ಕಟ್ಟಿದೆ.ಹಗಲು-ಇರುಳೆನ್ನದೆ,ಅನ್ಯರಿಗಂಜದೆಒಂದೊತ್ತಿನಗಂಜಿಗಾದರೂರಟ್ಟೆ ಮುರಿದು,ದುಡಿದು ತಿನ್ನುವೆ.ಬೇಡುವ ಕಾಯಬಾರದಿರಲಿ…

Read More »
error: Content is protected !!