
ಸಭ್ಯ ಸರಳ ವ್ಯಕ್ತಿತ್ವದ ತಾರಿವಾಳ ವಕೀಲರು
ವಿಶೇಷ ವರದಿ: ಎಸ್ಕೆ ಕೊನೆಸಾಗರ ಹುನಗುಂದ : ಇವರು ಕೇವಲ ಇನ್ನೊಂದೇ ವರ್ಷ ಪೂರೈಸಿದ್ದರೆ ಇವರಿಗೆ ೭೫ ವಸಂತಗಳು ತುಂಬುತ್ತಿದ್ದವು. ಸುಮಾರು ಆರು ದಶಕದಿಂದ ವಕೀಲಿ ವೃತ್ತಿಯಲ್ಲಿ ಇದ್ದ ಸರಳ ಜೀವಿ. ಸರಳತೆ, ಸಭ್ಯತೆ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಶೇಷ ವರದಿ: ಎಸ್ಕೆ ಕೊನೆಸಾಗರ ಹುನಗುಂದ : ಇವರು ಕೇವಲ ಇನ್ನೊಂದೇ ವರ್ಷ ಪೂರೈಸಿದ್ದರೆ ಇವರಿಗೆ ೭೫ ವಸಂತಗಳು ತುಂಬುತ್ತಿದ್ದವು. ಸುಮಾರು ಆರು ದಶಕದಿಂದ ವಕೀಲಿ ವೃತ್ತಿಯಲ್ಲಿ ಇದ್ದ ಸರಳ ಜೀವಿ. ಸರಳತೆ, ಸಭ್ಯತೆ,

ಆಡಂಬರದ ಬದುಕು ತೋರಿಕೆಗೆ ಸೀಮಿತವಾಗುತ್ತಿದೆಯೇಹೌದು ಬದುಕು ಬ್ರ್ಯಾಂಡ್ ಎಂಬ ಕಲ್ಪನೆಯ ಮಾಯಾ ಜಿಂಕೆಯ ಬೆನ್ನತ್ತಿ ಮುಳುಗುತ್ತಿದೆಯೇ… ನಿಜ ಮಹಾರಾಷ್ಟ್ರದಲಿ ನೆನ್ನೆ ನಡೆದ ಘಟನೆ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿದೆ ಕೇವಲ ಒಂದು IPhone ಎಂಬ

ತಂಗಾಳಿಯಲಿ ತೂಗುತಲಿ ಬಳುಕುತಲಿತ್ತು ತೆನೆಗಳುಪಕ್ಕದಲಿ ಓಲಾಡುತಲಿತ್ತು ಕೆಂಪು ದಾಸವಾಳಗಳುಚಿತ್ತಾರ ಮಾಡೆನುತಲಿತ್ತು ಸೃಜನಶೀಲ ಚಿಂತನೆಗಳುಆರಂಭಿಸೀಗಲೆ ಎನುತಲಿತ್ತು ಕ್ರಿಯಾಶೀಲಭಾವಗಳು ಆಣತಿಯಂತೆ ಜೋಡಿಸಲು ನಿತ್ಯದ ಕಟ್ಟೆಯಲಿಮೂಡಿಯೆಬಿಟ್ಟಿತು ಲಘು ಕಾವ್ಯದ ಜೊತೆಯಲಿಬರುತಲಿದೆ ಸುಮನಗಳಿಗೀಗ ಭಾವ ಲಹರಿಯಲಿಆಸ್ವಾದಿಸುತ ಸಾಗುವ ನಾವೆಲ್ಲರೀಗ ಹುಮ್ಮಸ್ಸಿನಲಿ

೧. ಭಾರತ. ಜಾತಿ ಜಂಜಡದಿಂದಜರ್ಜರಿತವಾಗುತ್ತಿರುವಜನಭರಿತ, ದೇಶ ಭಾರತ! ೨. (ಅ)ಸಮಾನತೆ.ಇವ ನಮ್ಮವ,ಇವ ನಮ್ಮವ, ಎಂದರು,ಬಸವಾದಿ ಪ್ರಮಥರು,ಇವನಾರವ, ಇವನಾರವಎನ್ನುತಿರುವರು ಆಧುನಿಕರು! ೩. ಕಟ್ಟೋಣ.ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗ ಈ ಜಗಸುಂದರ. ೪.

ಹೂ ಕುಂಡದಿ ಬೇಡದ ಗಿಡವೊಂದು ಉದಯಿಸಿತ್ತುವಿಲೇವಾರಿ ಮಾಡಲು ಮನದಲಿ ನೋವಿತ್ತುಸುಲಲಿತ ತೋಟದಿ ಬಿಂಬಿಸಬೇಕೆನಿಸಿತ್ತುಕ್ರಿಯಾಶೀಲ ಚಿಂತನೆಯೊಂದು ಹೊಳೆದಿತ್ತು ಪುಟ್ಟ ಹಣ್ಣುಗಳ ಜೊತೆಯಲಿ ಜೋಡಿಸಿಕರ್ಬೂಜ ಹಣ್ಣಿನ ಬೀಜಗಳಲಿ ಅಲಂಕರಿಸಿಅರಳಿದ ಚಿತ್ತಾರದ ಸೊಬಗ ಕಾವ್ಯದಿ ಬಣ್ಣಿಸಿರವಾನಿಸುತಿರುವೆ ಶುಭ ಮುಂಜಾವಲಿ

ಗೋಡಂಬಿ ದ್ರಾಕ್ಷಿ ವಾಲ್ನಟ್ ಬಾದಾಮಿಗಳುಪೌಷ್ಟಿಕಾಂಶದ ಒರತೆಯ ಒಣ ಹಣ್ಣುಗಳು ಘಮಿಸುವುವು ಪೂಜಾ ಪ್ರಸಾದಗಳ ಸಜ್ಜಿಗೆಯಲಿಬಲು ಪ್ರಭಾವಶಾಲಿಯು ಸ್ವಸ್ತ ಆರೋಗ್ಯದಲಿ ಮೂಡಿಹನಿಲ್ಲಿ ನಡುವೆ ಮೂಷಿಕ ಸುಲಲಿತ ಚಿತ್ತಾರದಲಿಸುತ್ತಲೂ ಮೇಳೈಸಿವೆ ಇತರವು ಸಿಂಗಾರದಲಿ ಸುಪ್ರಭಾತದಲಿ ಬರುತಿಹನು ತಮ್ಮಲ್ಲಿಗೆ

ನೆತ್ತರು ವೃದ್ಧಿಸುವ ಬೀಟ್ರೂಟ್ ತುರಿ ಅರೆವೃತ್ತದಲಿಅಲಂಕರಿಸಲು ಪುಟ್ಟ ತಿಳಿಹಸಿರು ಪಂಚ ಗರಿಗಳಲಿಗೋಪುರಾಕಾರದಿ ಉದ್ದನೆಯ ಗರಿಗಳನಿಡುತಲಿನಿಸರ್ಗ ತೆನೆಗಳ ಆಚೀಚೆ ತಾಗಿಸಿ ತುತ್ತ ತುದಿಯಲಿ ಅಗಲ ಪಚ್ಚೆ ಅರೆ ಎಲೆಗಳನು ಬುಡದಿ ಜೋಡಿಸುತಲಿಬಾಡಿದ್ದ ದಾಸವಾಳಗಳ ಕತ್ತರಿಸಿ ಸುತ್ತ

ಜನುಮದಿನದ ಕೇಕಿನ ಕಾಗದದ ವೃತ್ತವುನಡುವಲಿ ದಾಳಿಂಬೆ ಸಿಪ್ಪೆಯ ಪುಷ್ಪವುಹಲ್ಲುಜೋಳದ ಕಾಳುಗಳ ಅನಾವರಣವುಸುತ್ತಲೂ ಹರಡಿದೆ ಕವಚದೆಳೆಗಳ ಹರವು ಮಾಡಲಾಗಿರುವ ಹಸಿರೆಲೆ ಗರಿಗಳ ಸಿಂಗಾರವುಜೊತೆಗೆ ಕಿತ್ತಳೆ ಸಿಪ್ಪೆಯ ತುಣುಕುಗಳ ತಿಲಕವುಸೃಜನಶೀಲ ಕಲ್ಪನೆಯಲಿ ಶುಭೋದಯದ ಚಿತ್ತಾರವುಓದುಗ ಸುಮನಗಳಿಗಿದುವೆ ಬಣ್ಣನೆಯ

ಪುಟ್ಟರೆಕ್ಕೆ ತುಂಬೆಗಳ ನಡುವೆ ದಾಸವಾಳದ ಬೊಟ್ಟುಸುತ್ತ ಆವರಿಸಿದೆ ಕಲ್ಲಂಗಡಿ ಹಣ್ಣಿನ ಸಿಪ್ಪೆಗಳ ಪಟ್ಟುಅಡಿಗೆ ಅರ್ಧಚಂದ್ರಾಕಾರದಿ ಕೆಂಪು ಹೂಗಳನಿಟ್ಟುಮುಡಿಯಲಿ ನಳ ನಳಿಸಿದೆ ಸಂಜೆ ಮಲ್ಲಿಗೆಯ ಕಟ್ಟು ನಡು ನಡುವಲಿವೆ ಹಲ್ಲುಜೋಳದ ಅರಳುಗಳುಬಳುಕುತಿವೆ ವೈಯ್ಯಾರದಲಿ ತಿಳಿಹಸಿರ ತೆನೆಗಳುಕ್ರಿಯಾಶೀಲತೆಯಲಿ

ಬಾಳೆ ಪೂಂಬೆಯೊಂದು ಗಾಳಿಗೆ ನಲುಗಿ ಬಿದ್ದಿತ್ತುಬಿಡಿಸಿ ಹೆಕ್ಕಿದ ಹೂಗಳ ಬೆರಳು ಜೋಡಿಸಿತ್ತುನಡುವಿಗೆ ಹಸಿರೆಲೆಗಳ ನೀಳವಾಗಿ ಇರಿಸಿತ್ತುಬಳಿಯಲಿದ್ದ ಪುಟ್ಟ ಪುಟ್ಟ ಪುಷ್ಪಗಳ ತಾಗಿಸಿತ್ತುಹೊರ ಪದರದ ಕೆಂಪಿನ ಗರಿಯಲಿ ಅಲಂಕರಿಸಿತ್ತು ಕೆಲ ನಿಮಿಷಗಳಲಿ ಸುಲಲಿತ ಚಿತ್ತಾರವಾಗಿ ಅರಳಿತ್ತುಅಕ್ಷರಗಳ
Website Design and Development By ❤ Serverhug Web Solutions