
ಗಣಪತಿಗೆ ಮೊದಲ ವಿಘ್ನ..
ವಿಘ್ನ ನಿವಾರಕ ಗಣಪ,ನಿನ್ನ ಹಬ್ಬದ ದಿನವೇಎದುರಾಗಿದೆಒಂದು ವಿಘ್ನ,!ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?ಇಲ್ಲವಾಯಿತೆ ಇವರಿಗೆ ಮತಿ,ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,ನಿನ್ನ ಬಿಟ್ಟರೆ ನಮಗಾರು ಗತಿ?!ವಿಘ್ನವಪರಿಹರಿಸೋ ಗಣಪತಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಘ್ನ ನಿವಾರಕ ಗಣಪ,ನಿನ್ನ ಹಬ್ಬದ ದಿನವೇಎದುರಾಗಿದೆಒಂದು ವಿಘ್ನ,!ಈ ಬಾರಿ, ನಿನ್ನ ಮೆರವಣಿಗೆಯಲ್ಲಿ ಡಿಜೆಗಿಲ್ಲಅನುಮತಿ, ಅಯ್ಯೋ ಗಣಪ, ಇದ್ಯಾವ ನೀತಿ?ಇಲ್ಲವಾಯಿತೆ ಇವರಿಗೆ ಮತಿ,ಪಾಪ, ಬರಬಾರದಿತ್ತು ನಿನಗಿಂತ ಸ್ಥಿತಿ,ನಿನ್ನ ಬಿಟ್ಟರೆ ನಮಗಾರು ಗತಿ?!ವಿಘ್ನವಪರಿಹರಿಸೋ ಗಣಪತಿ.

ಕರ್ನಾಟಕದ ಕಾಶ್ಮೀರ ಕಾಫಿ ನಾಡು ಕೊಡಗುಬಣ್ಣಿಸಲಸದಳ ನಿಸರ್ಗ ವಿಸ್ಮಯದ ಸೊಬಗುಅದೊ ನೋಡಿ ಕಡು ಕೆಂಪಿನೆಲೆಗಳ ಬೆಡಗುಜೊತೆಗಿದೆ ಹೊಂಬಣ್ಣದ ಗರಿ ಗರಿ ಎಲೆಗಳ ಬೆರಗು ಸುತ್ತ ಹರಡಿರಲು ಕನಕಾಂಬರ ಹಸಿರ ತೆನೆಗಳುಹೊಮ್ಮಿರುವ ಸುಲಲಿತ ಕಾವ್ಯ ಚಿತ್ತಾರದ

ಡ್ರ್ಯಾಗನ್ ಹಣ್ಣಿನ ತೊಗಟೆಯಲಿನ ಪುಷ್ಪ ನಡುವಲಿಬಾಳೆ ಎಲೆಯ ತುಣುಕುಗಳು ಸೇರಿವೆ ಜೊತೆಯಲಿದಾಳಿಂಬೆ ಸಿಪ್ಪೆಯ ಗರಿಗಳು ನಲಿದಿವೆ ಸಿಂಗಾರದಲಿಅರಳಿ ನಿಂದಿದೆ ಚಿತ್ತಾರವಾಗಿ ಲಿಲ್ಲಿ ಹೂವಿನ ದಿಂಡಿನಲಿ ಕವಿ ಭಾವದಿ ಪದಗಳ ಜೋಡಿಸಲು ಸಾಲಾಗಿಮೂಡಿರುವುದು ಸುಲಲಿತೆಯ ಲಘು

ತಂಪು ತರಕಾರಿ ಲೆಟ್ಟಿಸ್ ಸೊಪ್ಪಿನ ಕಾಂಡದಲಿನವಿಲು ಕೋಸಿನ ಗರಿಗಳು ನಲಿಯುತಲಿಗುಲಾಬಿ ದಳದಿ ಅರಳಿವೆ ಪುಟ್ಟ ಪುಷ್ಪಗಳಲಿ ಸುಲಲಿತ ನವ್ಯಚಿತ್ತಾರವು ಮೂಡಿದೆ ತೋಟದಲಿಸಿರಿಗನ್ನಡದ ಮೆರುಗು ಹೊಮ್ಮಿದೆ ಕಾವ್ಯದಲಿಸುಮನಗಳಿಗೆ ತಲುಪಿಸಲು ಅರುಣೋದಯದಲಿ

ಆಕರ್ಷಕ ಬಣ್ಣದ ದಾಳಿಂಬೆ ತೊಗಟೆಯ ತುಣುಕುಗಳುಹರಿದ್ರ ವರ್ಣದ ಏಲಕ್ಕಿ ಬಾಳೆ ಸಿಪ್ಪೆಯ ತುಕಡಿಗಳುಸೀಳಿದ ಬಾಳೆ ಎಲೆಯ ಪುಟ್ಟ ಪುಟ್ಟ ಗರಿಗಳುಸೃಜನಶೀಲತೆಯ ಭಾವನಾ ಸಂಗಮದ ಪರಿಕರಗಳು ಕ್ರಿಯಾಶೀಲತೆಯಲಿ ಜೋಡಿಸಲಾಗಿ ಸುಲಲಿತ ಚಿತ್ತಾರವುಪದ ಸಂಯೋಜನೆ ಮಾಡಲು ಉಗಮಿಸಿರುವ

ಹಸಿರೆಲೆ ಕಡ್ಡಿಗಳ ಅತ್ತಿತ್ತ ಜೋಡಿಸಿಉಳಿದವುಗಳ ನಡುವಲಿ ಇರಿಸಿಗೊಂಚಲ ಪುಷ್ಪಗಳ ಅಲ್ಲಲ್ಲಿ ಇರಿಸಿಸುತ್ತಲೂ ಮಲ್ಲಿಗೆಯಲಿ ಸಿಂಗರಿಸಿ ನೋಡುತಲಿ ಮೂಡಿತು ಹೂಗುಚ್ಛದ ಚಿತ್ತಾರಭಾವದಲಿ ಉಲಿಯಿತು ಸುಲಲಿತ ಕಾವ್ಯಧಾರಸುಪ್ರಭಾತದಿ ಹೊರಟಿತು ಸರ ಸರಸುಮನಗಳಲಿ ಹಂಚಿಕೊಳಲು ಪರಸ್ಪರ

ತೋಳ್ಬಲದಿನೂಕುತಿರುವೆ ಬಾಳ್ನೊಗವಹರುಕು ಬಟ್ಟೆದೂಳೇ ಮೇಲೊದಿಕೆ..!ಆದರೂ….ನಿತ್ಯದ ನೆಮ್ಮದಿಗೆನಂಜಿಲ್ಲ.ಬಾಳ ನಂಟಲಿಸಾಗುವ ದಾರಿ ಮಾತ್ರಕಣ್ಣಿದಿರು ಕಟ್ಟಿದೆ.ಹಗಲು-ಇರುಳೆನ್ನದೆ,ಅನ್ಯರಿಗಂಜದೆಒಂದೊತ್ತಿನಗಂಜಿಗಾದರೂರಟ್ಟೆ ಮುರಿದು,ದುಡಿದು ತಿನ್ನುವೆ.ಬೇಡುವ ಕಾಯಬಾರದಿರಲಿ…

ಮನುಕುಲದ ಜೀವಕೋಶಗಳ ಆಪ್ತರಕ್ಷಕಪರಿಮಳದಿ ಎಲ್ಲರ ಚಿತ್ತಸೆಳೆಯುವ ಮನಮೋಹಕಕರೆಯುವರು ಅವನನ್ನೇ ಪೈನಾಪಲ್ ಅನಾನಸ್ ಇವನ ಕಿರೀಟದ ಗರಿಗಳಲಿ ಗಿಡದ ಗರಿಗಳುತುದಿಯಲಿ ಅರಳಿವೆ ಕಿತ್ತಳೆ ಸಿಪ್ಪೆಯ ಪುಷ್ಪಗಳುನಡುವಿನಲಿ ಗುಂಡಗಿನ ಕಾಗದದ ಬೊಟ್ಟುಗಳು ಇದುವೇ ಇಂದಿನ ಸುಲಲಿತ ಕಾವ್ಯಚಿತ್ತಾರದಸೊಬಗಿನ

ಕೃಷ್ಣ ಹುಟ್ಟಿದ್ದು ಜೈಲಿನಲಿದೇವಕಿ ಇರುವಾಗ ಸೆರೆಯಲಿಕೃಷ್ಣ ಕಳ್ಳನಾಗಿದ್ದು ಅಸಹಜ ಅಲ್ಲ ಬಿಡಿಅಂತೆಯೇ ಕೃಷ್ಣನ ಸಂತತಿ, ಇನ್ನೂಜೀವಂತವಿದೆ ನೋಡಿ!ಇಂದು ಕೃಷ್ಣನ ಜನುಮದಿನ,ಇದನ್ನು ಹೀಗೂ ಅನಬಹುದಲ್ಲವೇ,ಇಂದು ಕಳ್ಳ ಜನ್ಮಾಷ್ಟಮಿ! ತಾಯಿ-ಮಕ್ಕಳು. ಮಕ್ಕಳನ್ನು ಹೆತ್ತ ತಾಯಿತನ್ನೊಡಲ ಕುಡಿಗಳನುಪ್ರಾಣಕ್ಕಿಂತ ಹೆಚ್ಚು

ದಾಳಿಂಬೆ ಕಾಳುಗಳ ಚಪ್ಪರಿಸಿ ಸಿಪ್ಪೆಯ ನೀಡಿದಳುಮೊಮ್ಮಗಳು ಚಿನ್ಮಯಿ ಚಿತ್ತಾರಬಿಡಿಸೆಂದಳುತೋರಿಸಲು ತಂಗಿ ಪುನರ್ವಿಯ ಕರೆತಂದಳುಒಟ್ಟಿಗೆ ಆನಂದಿಸುತಲಿ ಜೋಡಿಸಿದವು ಕರಗಳು ಕ್ರಿಯಾಶೀಲ ಪ್ರಭಾವ ಮಕ್ಕಳಿಗೂ ಉತ್ಸಾಹಅದುವೇ ಕಲೆಯ ಕ್ರಿಯಾಶೀಲತೆಗೆ ಪ್ರೋತ್ಸಾಹವೃದ್ದಿಸುವುದು ಆಸಕ್ತರಿಗೆ ಕಾವ್ಯದ ದಾಹಮುಂಜಾವಿನಲಿ ಮೂಡಲಿ ಸುಮನಗಳಲಿಯೂ
Website Design and Development By ❤ Serverhug Web Solutions