
ಎಕ್ಕದ ನಲ್ಮುಂಜಾವು
ಅರಳಿದ ಕುಡ್ಲ ಮಲ್ಲಿಗೆ ಹೂಗಳ ನಡುವಲಿ ಹರಡಿಪುಟ್ಟ ಪುಟ್ಟ ಹಚ್ಚ ಹಸಿರೆಲೆಗಳಲಿ ವೃತ್ತವ ಮಾಡಿಅರ್ಧ ಚಕ್ರಾಕಾರದಿ ಎಕ್ಕಪುಷ್ಪ ಮೊಗ್ಗುಗಳ ಜೋಡಿಶಿರದ ಮೇಲೊಂದು ಲಘು ಕಿರೀಟದ ಮೋಡಿ ನಲ್ಮುಂಜಾವಲಿ ಮೂಡಿರುವ ಸುಲಲಿತ ಚಿತ್ತಾರವುಪದ ಪುಂಜಗಳ ಜೋಡಿಸಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅರಳಿದ ಕುಡ್ಲ ಮಲ್ಲಿಗೆ ಹೂಗಳ ನಡುವಲಿ ಹರಡಿಪುಟ್ಟ ಪುಟ್ಟ ಹಚ್ಚ ಹಸಿರೆಲೆಗಳಲಿ ವೃತ್ತವ ಮಾಡಿಅರ್ಧ ಚಕ್ರಾಕಾರದಿ ಎಕ್ಕಪುಷ್ಪ ಮೊಗ್ಗುಗಳ ಜೋಡಿಶಿರದ ಮೇಲೊಂದು ಲಘು ಕಿರೀಟದ ಮೋಡಿ ನಲ್ಮುಂಜಾವಲಿ ಮೂಡಿರುವ ಸುಲಲಿತ ಚಿತ್ತಾರವುಪದ ಪುಂಜಗಳ ಜೋಡಿಸಲು

ಹಲಸಿನ ಹಣ್ಣು ಸವಿದು ಬೀಜಗಳ ಜೋಡಿಸಲುತೊಂಡೆ ಹಣ್ಣಿನ ಗಾಲಿಯೊಂದ ನಡುವಲಿರಿಸಲುನೆತ್ತಿ ಬಾಲದ ಬೊಟ್ಟುಗಳ ಸುತ್ತಲೂ ಹರಡಲುಬಾಡಿದ ಸಂಜೆಮಲ್ಲಿಗೆ ಹೂ ಕುಡಿಗಳ ತುದಿಗೆ ತಾಗಿಸಲು ಪುಟ್ಟ ಪುಟ್ಟ ತುಂಬೆ ಪುಷ್ಪಗಳಲಿ ಸಿಂಗರಿಸಲುಹೊಮ್ಮಿರುವ ಸುಲಲಿತ ಚಿತ್ತಾರದ ಕಡಲುಉದಯರಾಗದಿ

ಹಸಿರು ತೊಟ್ಟಿನ ಕೆಂಪು ಗರಿಯದಾಸವಾಳಗಳುಎಂದಿಗೂ ಅರಳದೆ ಗಿಡದಲಿತೂಗಾಡುವವಳುಎಲ್ಲ ಕಾಲದಲಿಯೂ ಎಲ್ಲೆಡೆಯಲಿ ರಾರಾಜಿಸುವವಳುದಾರದಲಿ ಪೋಣಿಸಲು ಚಂದದ ಹಾರವಾಗುವವಳು ವೃತ್ತಾಕಾರದಲಿ ಜೋಡಿಸಿಹ ಇಂದಿನ ವಿನ್ಯಾಸದಲಿಅರಳಿರುವ ಶ್ವೇತ ಸೇವಂತಿ ವಿರಮಿಸಿಹಳು ಅಂದದಲಿಬೆಳ್ಳಿಯಾ ಪುಷ್ಪ ದಳಗಳ ಇರಿಸಲು ನಡು ನಡುವಲಿಕೇಸರಿ

ಇಲ್ಲಿವೆ ನಡುವಲಿ ಹಣ್ಣಾಗಿರುವ ತೊಂಡೆಕಾಯಿ ಗಾಲಿಗಳುನೆನಪಾಯ್ತು ಅಮ್ಮಾಅಡುತಿದ್ದ ಮನೆ ಮದ್ದಿನ ಮಾತುಗಳುದೇಹದ ಸೋಂಕಿಗೆ ತಿನ್ನಲು ಕೊಡುತ್ತಿದ್ದ ಅಂದಿನ ಕ್ಷಣಗಳುಕಾಣುತಿಹೆನು ಈ ಕಲೆಯಲಿ ನಮ್ಮಮ್ಮನ ಹಾರೈಕೆಗಳು ಜೊತೆಯಾಗಿವೆ ಮಹಾದೇವನ ನೆಚ್ಚಿನ ತುಂಬೆ ಹೂಗಳುನಡು ನಡುವಲಿ ನಲಿದಿವೆ

ಮಾನವ ಕುಲ ಒಂದೇ ಎಂದವನು,ಜಾತಿಯ ಗೋಡೆ ಒಡೆದವನು,ಕಾಯಕವೇ ಕೈಲಾಸ ಎಂದವನು,ಅವನೇ ನಮ್ಮ ಬಸವಣ್ಣ. ಕಲ್ಲಲ್ಲಿ ದೇವರಿಲ್ಲ ಎಂದವನು,ಮನದೊಳಗೆ ಲಿಂಗವಿಟ್ಟವನು,ಇಷ್ಟಲಿಂಗ ಕೈಯಲ್ಲಿ ಕೊಟ್ಟವನು,ಆಂತರ್ಯವೇ ದೇಗುಲ ಮಾಡಿದವನು. ಅನುಭವ ಮಂಟಪ ಕಟ್ಟಿದವನು,ಪ್ರಪಂಚದ ಮೊದಲ ಸಂಸತ್ತು ಮಾಡಿದವನು,ಅಕ್ಕನಿಂದ ಹರಳಯ್ಯನವರೆಗೆ,ಎಲ್ಲರಿಗೂ

ಸನಾತನ ಸಂಸ್ಕೃತಿ ವಿಧಿವಿಧಾನಗಳ ಸಂದರ್ಭದಲಿಮಂಡಲಗಳು ಮೂಡುವುವು ಪುರೋಹಿತರ ಹಸ್ತದಲಿವರ್ಣರಂಜಿತ ಕಳೆಯು ಹರಿದ್ರ ಕುಂಕುಮಗಳಲಿಹರಸುವರು ಭಕ್ತರನು ಪೂಜಾ ಕೈಂಕರ್ಯಗಳಲಿ ಆದರಿಲ್ಲಿ ಮೂಡಿದೆ ಕೇವಲ ಬಿಳಿಯ ಕಾಗದದಲಿಪುತ್ರಿಯ ಕೈಚಳಕದಿ ಸೀಸದಕಡ್ಡಿಯ ಬಳಕೆಯಲಿಬರುತಲಿದೆ ಇಂದಿನ ಸುಲಲಿತ ಕಾವ್ಯ ಚಿತ್ತಾರದಲಿಕಿವಿಮಾತ

ಶುಭ ಕಾರ್ಯದಲಿ ಮಿಂಚಿ ಇಳಿಬಿದ್ದ ಪುಷ್ಪಗಳುಎಸಳುಗಳ ಹೆಕ್ಕಿ ಜೋಡಿಸಿರುವ ಹೂದಳಗಳುನಡು ನಡುವಲಿ ಗರಿಗೆದರಿರುವ ಹಸಿರೆಲೆಗಳುಇದುವೇ ಇಂದಿನ ಕಾವ್ಯ ಚಿತ್ತಾರದ ಸೆಲೆಗಳು ಹೊಂಬೆಳಕಿನಲಿ ಆಸ್ವಾದಿಸುವ ಸುಸಮಯವಿದುಕಣ್ತೆರೆಯುವಾಗ ಮೈಮನಗಳ ಅರಳಿಸುವುದುಆತ್ಮೀಯರಲ್ಲಿ ಹಂಚಿಕೊಂಡರೆ ಹಗುರಾಗುವುದುಪರಸ್ಪರಲ್ಲಿ ವಿಶ್ವಾಸವಿದ್ದರೆ ನಂಬಿಕೆ ಉಳಿಯುವುದು

ಬೆಂಗಳೂರಿನ ಬಬ್ಬುರೂ ಕಮ್ಮೆ ಸೇವಾ ಸಮಿತಿಯಲ್ಲಿ ಬೆಳಿಗ್ಗೆ 10.30 ಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆಯ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.ಶ್ರೀ ಅಚ್ಯುತಮೂರ್ತಿ ತಂಡದವರು ವೇದಘೋಷಾ ನಡೆಸಿಕೊಟ್ಟರು ನಿರ್ವಿಜ್ಞವಾಗಿ ಕಾರ್ಯಕ್ರಮ ನಡೆಯಲು ವಿದ್ಯುಷಿ ಶ್ರೀಮತಿ

ಅಪರೂಪದಿ ಸಿಕ್ಕಿರುವ ಬಾಳೆಲೆ ತುಣುಕುಸೀಳುತಲಿ ಜೋಡಿಸಲಾಗಿರುವ ಹೊಂಬೆಳಕು ನಡುವಿನಲಿ ಮೂಡಿದೆ ತಿರಂಗಿನ ಚಿತ್ತಾರವುಸಂಜೆಮಲ್ಲಿಗೆಗಳಲಿ ಬೆಳಗುತಿರುವ ಕಿರಣವು ಭಾವನಾ ತರಂಗಗಳಲಿ ಕಾವ್ಯದಾ ಸಾಲುಗಳುನಿತ್ಯ ಕಲಾರಾಧಕರಿಗಿದೊ ಶುಭ ನಮನಗಳು ಕಾತುರದಿ ಕಾಯುವ ಮನಗಳಿಗಿದು ಅರ್ಪಿತವುಕ್ರಿಯಾಶೀಲ ಸುಸಮಯದ ಪರಿಶ್ರಮ

ಮೂಲವ್ಯಾಧಿಗೆ ಸಂಜೀವಿನಿ ಮೂಲಂಗಿ ತುರಿಮನೆಬಾಗಿಲ ತೋರಣಕೆ ಭತ್ತದ ತೆನೆಯ ಗರಿ ಪ್ರೀತಿಯ ಸಂಕೇತದ ಉಡುಗೊರೆ ಗುಲಾಬಿಸೇವಂತಿಯ ಹೂಕಡ್ಡಿ ಕ್ರಿಯಾಶೀಲತೆಯ ಕಂಬಿ ಭಾವನಾ ಲಹರಿ ಮೂಡಿದೆ ಚಿತ್ತಾರದಲ್ಲಿಹೊಂಬಿಸಲಲಿ ಹರಿದಿದೆ ಕಾವ್ಯಧಾರೆಯಿಲ್ಲಿ
Website Design and Development By ❤ Serverhug Web Solutions