ನುಗ್ಗೆಸೊಪ್ಪಿನ ಕಡ್ಡಿಯ ಹೂದಾನಿಯಲಿ
ಮುಸುಕಿನ ಜೋಳದ ಸಿಪ್ಪೆಯ ಗರಿಗಳಲಿ
ನಗುತಿದೆ ಹೊಂಬಣ್ಣದ ನಾರು ಜೊತೆಯಲಿ
ಕೆಂಪಿನಾ ಹೂಬೊಟ್ಟಿನ ಸಿಂಗಾರದಲಿ
ಮೂಡಿದೆ ಚಿತ್ತಾರ ಕಾವ್ಯ ಸಾಹಿತ್ಯದಲಿ
ಶುಭವ ಕೋರಿ ಬರುತಿದೆ ಸುಪ್ರಭಾತದಲಿ
- ಲಲಿತಾ ಕೆ ಅಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನುಗ್ಗೆಸೊಪ್ಪಿನ ಕಡ್ಡಿಯ ಹೂದಾನಿಯಲಿ
ಮುಸುಕಿನ ಜೋಳದ ಸಿಪ್ಪೆಯ ಗರಿಗಳಲಿ
ನಗುತಿದೆ ಹೊಂಬಣ್ಣದ ನಾರು ಜೊತೆಯಲಿ
ಕೆಂಪಿನಾ ಹೂಬೊಟ್ಟಿನ ಸಿಂಗಾರದಲಿ
ಮೂಡಿದೆ ಚಿತ್ತಾರ ಕಾವ್ಯ ಸಾಹಿತ್ಯದಲಿ
ಶುಭವ ಕೋರಿ ಬರುತಿದೆ ಸುಪ್ರಭಾತದಲಿ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909