ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಯಣ

ನಿರಂತರ ಯಾನ
ಬಾಳೆಂಬ ಕಡಲಲಿ
ಉಬ್ಬು ತಬ್ಬುಗಳ ಹೋರಾಟ
ಆಗಾಗ ಶೀತಲ ಸಮರ
ನುಗ್ಗಿ ಸಾಗುವ ದೊಂಬರಾಟ

ಸಂತಸದ ಬೆಳಕಿಗೆ ಹಪಹಪಿಸುವ
ತ್ಯಾಗದ ಹರಿಗೋಲು ಹಾಕುತ
ವಿರಸದ ಮೊನೆ ತಾಗದಂತೆ
ಒಲವಿನ ಗುರಿ ತಲುಪಲು
ಅಹಮಿಕೆಯ ತೊಡುಗೆ ಕಳಚಿ ಬಿಡು.

ನಿಲ್ಲದ ದಿನಮಾನಕೆ
ಅರಿವಿನ ದಿಕ್ಸೂಚಿಯಲಿ
ಅಡೆ ತಡೆಗಳ ಮಂಜುಗಡ್ಡೆಗಳ ಸರಿಸಿ
ವಿಷ ತುಂಬುವ ರಂದ್ರಗಳ ಮಚ್ಚುತ
ನೆಮ್ಮದಿಯ ಜೀವನಕೆ ನಿಲ್ಲದ ಪಯಣ.

  • ರೇಷ್ಮಾ ಕಂದಕೂರ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!