ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಾಸವಾಳದ ಮುಂಜಾವು

ಹಸಿರು ತೊಟ್ಟಿನ ಕೆಂಪು ಗರಿಯ
ದಾಸವಾಳಗಳು
ಎಂದಿಗೂ ಅರಳದೆ ಗಿಡದಲಿ
ತೂಗಾಡುವವಳು
ಎಲ್ಲ ಕಾಲದಲಿಯೂ ಎಲ್ಲೆಡೆಯಲಿ ರಾರಾಜಿಸುವವಳು
ದಾರದಲಿ ಪೋಣಿಸಲು ಚಂದದ ಹಾರವಾಗುವವಳು

ವೃತ್ತಾಕಾರದಲಿ ಜೋಡಿಸಿಹ ಇಂದಿನ ವಿನ್ಯಾಸದಲಿ
ಅರಳಿರುವ ಶ್ವೇತ ಸೇವಂತಿ ವಿರಮಿಸಿಹಳು ಅಂದದಲಿ
ಬೆಳ್ಳಿಯಾ ಪುಷ್ಪ ದಳಗಳ ಇರಿಸಲು ನಡು ನಡುವಲಿ
ಕೇಸರಿ ಹೆಲಿಕೋನಿಯ ಕಾಡುಬಾಳೆ ಹೂಗಳ ಜೊತೆಯಲಿ

ಉದಯಿಸಿರುವ ನವ್ಯ ವಿನ್ಯಾಸದ ಸುಲಲಿತ ಚಿತ್ತಾರವು
ಸರಳ ಪದ ಕುಂಜಗಳಲಿ ಮೂಡಿರುವ ಕಾವ್ಯೋದಯವು
ಓದುಗರ ಮನಮುಟ್ಟಿ ಹೃದಯವ ಗೆಲ್ಲಲು ನಿಂದಿಹವು
ಕ್ರಿಯಾಶೀಲ ಮನಗಳಿಗೆ ಹೇಳ ಬರುತಿವೆ ಶುಭ ಮುಂಜಾವು

  • ಲಲಿತಾ ಕೆ ಆಚಾರ್, ಬೆಂಗಳೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!