ಬಾಗಲಕೋಟೆ : ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಅವರ 72 ನೇ ಜನ್ಮ ದಿನವನ್ನು ಅವರ ಅಭಿಮಾನಿಗಳು ಬೆಂಬಲಿಗರು ಆಚರಿಸಿದರು.
ನಿನ್ನೆ ಬೆಳಿಗ್ಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ, ಅಂಬಾಭವಾನಿ ದೇವಸ್ಥಾನದಲ್ಲಿ ಪೂಜಾರ ಅವರ ಅಭಿಮಾನಿಗಳು ವಿಶೇಷ ಪೂಜೆಗಳನ್ನು ನಡೆಸಿದರು. ನಂತರ ಜ್ಞಾನಸಿಂಧು ಅಂಧರ ವಸತಿ ನಿಲಯದಲ್ಲಿ ಜನ್ಮದಿನ ಆಚರಿಸಿ, ಕುರ್ಚಿಗಳು, ಫ್ಯಾನ್, ದವಸ ಧ್ಯಾನ್ಯವನ್ನು ನೀಡಿ ಸಹಿ ಹಂಚಲಾಯಿತು.
ನಂತರ ಕುಷ್ಠರೋಗ ಕಾಲೋನಿಯಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಪೂಜೆ ಸಲ್ಲಿಸಿ, ಕುಷ್ಠರೋಗಿಗಳಿಗೆ ಹಾಸಿಗೆ, ಹೊದಿಕೆ, ಅನ್ನ ಸಂತರ್ಪಣೆ ನಡೆಸಲಾಯಿತು.
ನಂತರ ಅಲೆಮಾರಿ ಜನಾಂಗವಾದ ಸುಡಗಾಡ ಸಿದ್ದರು ವಾಸಿಸುವ ಸ್ಥಳಕ್ಕೆ ತೆರಳಿ ಅಲ್ಲಿಯ ಜನಾಂಗಕ್ಕೆ ಅನ್ನಸಂತರ್ಪಣೆ ನಡೆಸಲಾಯಿತು,
ಈ ಸಂದರ್ಭದಲ್ಲಿ ಡಾ.ಶೇಖರ ಮಾನೆ, ಶಂಭುಗೌಡ ಪಾಟೀಲ, ಚಂದ್ರಕಾಂತ ಕೇಸನೂರ, ಅನಂತ ಮಳಗಿ, ಮಲ್ಲಿಕಾರ್ಜುನ ಸುರಪುರ, ರಾಜು ಗೌಳಿ, ಡಾ. ಕೃಷ್ಣಾ ಚೌಧರಿ, ರಾಜು ನಾಯಕ, ಶೈಲು ಅಂಗಡಿ, ಸಂಜು ಡಿಗ್ಗಿ, ಸುಧೀರ ಜಾಧವ, ಶಾಂತಾಬಾಯಿ ಗೋಣಿ, ವಿರೂಪಾಕ್ಷ ಅಮೃತಕರ, ರವಿ ಕುಮಟಗಿ, ಅಪ್ಪಣ್ಣ ಪೂಜಾರ, ಮಾರುತಿ ಮಗಜಿ, ಕುಮಾರ ಗಿರಿಜಾ, ರಾಜು ಚಿತ್ತವಾಡಗಿ, ಸಂಗನಗೌಡ ಗೌಡರ, ವಿಜಯಲಕ್ಷ್ಮೀ ಅಂಗಡಿ, ಗಂಗಾಬಾಯಿ ರಜಪೂತ, ಉಮಾ ಗವಿಮಠ, ಶೇಖಪ್ಪ ಕುಚಗನೂರ, ಸಂಗಪ್ಪ ಬಾರಕೇರ, ರಾಜು ಲಮಾಣಿ, ಬಸವರಾಜ ಹೊಸಮನಿ, ಜಗದೀಶ ಪವಾರ, ಜಗದೀಶ ಜಕ್ಕನಗೌಡ, ಬಸವರಾಜ ಅಂಬಿಗೇರ, ಯಲ್ಲಪ್ಪ ಅಂಬಿಗೇರ, ಗೋಪಾಲ ಕಟ್ಟಿಮನಿ, ಮಲ್ಲಿಕಾರ್ಜುನ ಭೂಸರೆಡ್ಡಿ, ಗುರಪ್ಪ ತಿಮ್ಮನ್ನವರ, ಬಸಪ್ಪ ಮಾಗಿ,ಹುಲಿಗೆಪ್ಪ ಗುರಿಕಾರ, ಬಸವರಾಜ ಪಾಟೀಲ, ಯಮ್ಮನಪ್ಪ ಮಡ್ಡಿಕೇರ, ಅಶೋಕ ಸಾಳುಂಕೆ,ಶಂಕರ ಮಗಜಿ, ಈರಣ್ಣ ತಂಬಾಕದ, ಮಲ್ಲು ಐಹೋಳ್ಳಿ, ಹನುಮಂತ ಕೋಣ್ಣುರ,ಮಲ್ಲಯ್ಯ ಪೂಜಾರಿ, ಮಲ್ಲಪ್ಪ ಬಡಿಗೇರ, ಬಸವರಾಜ ಗದ್ದಿ ನಾಗರಾಳ , ಮಲ್ಲಪ್ಪ ಯಂಡಿಗೇರಿ, ಬಸವರಾಜ ಲೋಕಾಪುರ, ಮಾದೇವ ನಾಯಕ,ಭೀಮನಗೌಡ ಪಾಟೀಲ, ಬಸವರಾಜ ಹೂಸಮನಿ, ಹನುಮಂತ ಲೋಕಾಪೂರ, ಮಂಜುನಾಥ ಪವಾರ,ಗಣೀಶ ದುದ್ದಾಣಿ, ನಿತೇಶ ಶೆಟವಾಜಿ, ಹಾಗೂ ನೂರಾರು ಅಭಿಮಾನಿಗಳು, ಕಾರ್ಯಕರ್ತರು ಇದ್ದರು.
- ಕರುನಾಡ ಕಂದ ಸುದ್ದಿ




















