ತುಮಕೂರು ಅಬಕಾರಿ ಇಲಾಖೆ ಕಛೇರಿ ಮೇಲೆ ಲೋಕಾಯುಕ್ತ ದಾಳಿ
ವೈನ್ ಟಾವೆರನ್ ತಡೆಯಲು 7 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ D C.
ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಅವರ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ.
ಒಂದೂವರೆ ಲಕ್ಷ ರೂಪಾಯಿ ಲಂಚದ ಮುಂಗಡವಾಗಿ ನೀಡಲು ಬೇಡಿಕೆ ಇಟ್ಟಿದ್ದ ಅಬಕಾರಿ ಡಿ ಸಿ ಭರತೇಶ್.
ಅಬಕಾರಿ ಡಿ ಸಿ ಭರತೇಶ್ ಅವರ ಮೇಲೆ ತುಮಕೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ ಐ ಆರ್ ದಾಖಲು.
ತುಮಕೂರು ಜಿಲ್ಲೆಯಾದ್ಯಂತ ಅಬಕಾರಿ ನಿಯಮಗಳನ್ನು ಉಲ್ಲಂಘಿನೆ.
ತುಮಕೂರು ಜಿಲ್ಲೆಯ ಎಲ್ಲಾ ಅಬಕಾರಿ ಇನ್ಸ್ಪೆಕ್ಟರ್ ಗಳ ಮೇಲೆ ತನಿಖೆಗೆ ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಒತ್ತಾಯಿಸಿದ್ದಾರೆ.
ಜಿಲ್ಲೆಯ ಎಲ್ಲಾ ಸಿಎಲ್ 7, ಸಿಎಲ್ 9, ಸಿಎಲ್ 2, ಸನ್ನದುದಾರರು ಅಬಕಾರಿ ನಿಯಮಗಳನ್ನು ಉಲ್ಲಂಘನೆ ಸಾಕ್ಷಿ ಸಮೇತ ದೂರು ನೀಡಿರುವ ಹೋರಾಟಗಾರ.
ರಾತ್ರಿಯಾದರೂ ನಿಲ್ಲದ ತನಿಖೆ
ಗೌಪ್ಯತೆಯಿಂದ ಮುಂದುವರೆದಿದೆ.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















