ಊರ ಮನೆ ತಿರುಗಿದೆ ಅಣ್ಣ
ಬಿಸಿಲು ಮಳೆ ಅನ್ನಲಿಲ್ಲ ಅಣ್ಣ
ಕಷ್ಟ ನಿನ್ನ ಯಾರು ಕೇಳೇ ಇಲ್ಲ ಅಣ್ಣ
ಒಳ್ಳೆ ಮನುಷ್ಯನಾಗಿ ಬೆಳೆದಿ ಇಲ್ಲಿ ಅಣ್ಣ
ಎಲ್ಲರ ಒಳ್ಳೆತನ ಗಳಿಸಿದೆ ಅಣ್ಣ
ನೀ ಯಾರನ್ನದು ಗೊತ್ತಿಲ್ಲ ನಮಗಿನ್ನ ಅಣ್ಣ
ಎಲ್ಲರ ಮನೆಯ ಮಗನಿ ಅಣ್ಣ
ವರದಿಯಲ್ಲಿ ಬಣ್ಣ ನಮ್ಮ ಲೋಕದ ಅಣ್ಣ
ನೀನು ಪ್ರತಿದಿನ ಇಲ್ಲಿ ಅಣ್ಣ
ನಿಂದು ನೀನು ಎಲ್ಲೂ ಬರೆಯಲಿಲ್ಲ ಅಣ್ಣ
ಎಲ್ಲರ ಜನರಲ್ಲಿ ನೀನು ಇರುವೆ ಅಣ್ಣ
ಬಿಳಿ ಹಾಳಿಯಲ್ಲಿ ನಿನ್ನ ನಗುವಿರಲಿ ಅಣ್ಣ
ಎಲ್ಲರ ಮನದಲ್ಲಿ ಬೆಳಕಿನಂತೆ ಅಣ್ಣ
ಆ ಪುಟದಲ್ಲಿ ಒಳ್ಳೆ ಭಕ್ತಿ ಇರಲಿ ಅಣ್ಣ
ನಿನಗೆ ಸಿಗುವುದು ಮುಂದೆ ಒಂದು ದಿನ ಬಹುಮಾನ ಅಣ್ಣ
- ಅಕ್ಕಮಹಾದೇವಿ ಅಂಗಡಿ, ರಾಜೂರು




















