ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

July 1, 2026

ವೈದ್ಯರು

ವೈದ್ಯ ನಮ್ಮ ದೇವರುಸ್ವಾಸ್ಥ್ಯಕಿವರೆ ತವರು ಆರೋಗ್ಯಕ್ಕೆ ಶ್ರೀರಕ್ಷೆಉಪಶಮನಕೆ ಸದಾ ಮುಂದುಹಗಲಿರುಳು ಲೆಕ್ಕಿಸದೆಜೀವಧಾತರು ಎಂದೆಂದು. ರೋಗ ಪತ್ತೆಹಚ್ಚಲುಭೋಗಜೀವನಕೆ ತಿಳುವಳಿಕೆಮದ್ದು ನೀಡುತದುಗುಡದ ಸದ್ದಡಗಿಸುವ. ಮಾತೃ ವಾತ್ಸಲ್ಯದಿಮಂದಹಾಸದಿ ಎಲ್ಲ ಮರೆಸಿಉತ್ಸಾಹ ತುಂಬುತಜೀವಯಾನಕೆ ಸಹಚರ. ಹಿತಮಿತದ ಸುವಿಚಾರಅಪಘಾತದಿ ಉಪಚರಿಸಿಆಘಾತವ ಸರಿಪಡಿಸಿಆಪತ್ಭಾಂದವ

Read More »

ವರದಿಗಾರ ನಮ್ಮ ಅಣ್ಣ

ಊರ ಮನೆ ತಿರುಗಿದೆ ಅಣ್ಣಬಿಸಿಲು ಮಳೆ ಅನ್ನಲಿಲ್ಲ ಅಣ್ಣಕಷ್ಟ ನಿನ್ನ ಯಾರು ಕೇಳೇ ಇಲ್ಲ ಅಣ್ಣ ಒಳ್ಳೆ ಮನುಷ್ಯನಾಗಿ ಬೆಳೆದಿ ಇಲ್ಲಿ ಅಣ್ಣಎಲ್ಲರ ಒಳ್ಳೆತನ ಗಳಿಸಿದೆ ಅಣ್ಣನೀ ಯಾರನ್ನದು ಗೊತ್ತಿಲ್ಲ ನಮಗಿನ್ನ ಅಣ್ಣಎಲ್ಲರ ಮನೆಯ

Read More »

ಶುಭೋದಯ

ಮದುವೆ ಶುಭಾಶಯ ಗುಚ್ಛದ ಪಕಳೆಗಳುಕೇಸರಿ ಬಿಳಿ ಆಕರ್ಷಣೆಯ ಪುಷ್ಪಗಳುಪಸರಿಸಿದ್ದವು ಸಮೃದ್ಧ ಹಸಿರೆಲೆ ಗರಿಗಳುಜೊತೆಯಲಿ ಕೆಂಗುಲಾಬಿಯ ದಳಗಳು ನೋಡ ನೋಡುತಲಿ ಕಣ್ಮನ ಸೆಳೆಯಿತುಎನ್ನ ಸೃಜನಶೀಲ ಕಲೆ ಪ್ರಚೋದಿಸಿತುಕೆಲ ಕ್ಷಣದಲಿ ಸುಲಲಿತ ಚಿತ್ತಾರವಾಯಿತುಶುಭೋದಯಕೊಂದು ಕಾವ್ಯ ಮೂಡಿತು

Read More »

ಅಶೋಕ ಚಕ್ರವರ್ತಿ ಹಾಗೂ ಇಂದಿನ ಮಾಧ್ಯಮ

ಜಂಬೂ ದ್ವೀಪದಲ್ಲೇ ಮೊದಲ ಬಾರಿಗೆ ಮಾಧ್ಯಮ ಎಂಬ ಪರಿಕಲ್ಪನೆ ಆರಂಭಿಸಿದ ಕೀರ್ತಿ ಮೌರ್ಯ ಸಾಮ್ರಾಟ ಅಶೋಕ ಚಕ್ರವರ್ತಿಗೆ ಸಲ್ಲುತ್ತದೆ ಹಾಗೂ ಪ್ರಾಚೀನ ಕಾಲದಲ್ಲಿ ಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯದಲ್ಲಿ ಆಳ್ವಿಕೆ ಮಾಡಿದ ಕೀರ್ತಿಯೂ ರಾಜ

Read More »

ಜನಪದರು ಮುಖ್ಯವಾಹಿನಿಗೆ ಬರಬೇಕು -ಕರಿಶಂಕರಿ

ಬಾಗಲಕೋಟೆ -ಮುಧೋಳ : ನೆಲಮೂಲ ಸಂಸ್ಕೃತಿಯನ್ನು ತಲ ತಲಾಂತರದಿಂದ ಉಳಿಸಿಕೊಂಡು ಬಂದಿರುವ ನಮ್ಮ ಜನಪದರು ಮುಖ್ಯಹಾಹಿನಿಗೆ ಬರಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಹೇಳಿದರು. ಸಮೀಪದ ಗದ್ದನಕೇರಿಯ

Read More »
error: Content is protected !!