ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಕಾವ್ಯೋದಯ

ಮನುಕುಲದ ಜೀವಕೋಶಗಳ ಆಪ್ತರಕ್ಷಕಪರಿಮಳದಿ ಎಲ್ಲರ ಚಿತ್ತಸೆಳೆಯುವ ಮನಮೋಹಕಕರೆಯುವರು ಅವನನ್ನೇ ಪೈನಾಪಲ್ ಅನಾನಸ್ ಇವನ ಕಿರೀಟದ ಗರಿಗಳಲಿ ಗಿಡದ ಗರಿಗಳುತುದಿಯಲಿ ಅರಳಿವೆ ಕಿತ್ತಳೆ ಸಿಪ್ಪೆಯ ಪುಷ್ಪಗಳುನಡುವಿನಲಿ ಗುಂಡಗಿನ ಕಾಗದದ ಬೊಟ್ಟುಗಳು ಇದುವೇ ಇಂದಿನ ಸುಲಲಿತ ಕಾವ್ಯಚಿತ್ತಾರದಸೊಬಗಿನ

Read More »

ತೇಲುವ ದೇವಾಲಯ

ಸ್ಥಳ: ಹೊಸ ಕನ್ನಂಬಾಡಿ, ಕೆಆರ್‌ಎಸ್ ಹಿನ್ನೀರು, ಮೈಸೂರು ಜಿಲ್ಲೆ ಇತಿಹಾಸ: ಇದು ಸುಮಾರು 900 ವರ್ಷಗಳ ಹಳೆಯ ಸುಂದರ ದೇವಾಲಯ. ಕೆಆರ್‌ಎಸ್ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಈ ದೇವಸ್ಥಾನವು ನೀರಿನಲ್ಲಿ ಮುಳುಗಿತ್ತು. ನಂತರ ಜಿಂದಾಲ್

Read More »

ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿನ ಎಂಟನೇ ಅವತಾರ ಮತ್ತು ಜಗತ್ತಿನ ರಕ್ಷಕನಾದ ಪರಮಾತ್ಮನಾಗಿದ್ದಾನೆ.

ಶ್ರೀಕೃಷ್ಣನ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ:ಜನನ ಮತ್ತು ಬಾಲ್ಯ: ಕೃಷ್ಣನು ಮಥುರೆಯಲ್ಲಿ ವಸುದೇವ ಮತ್ತು ದೇವಕಿಯ ಮಗನಾಗಿ ಜನಿಸಿದನು. ಆದರೆ ಗೋಕುಲ ಹಾಗೂ ವೃಂದಾವನದಲ್ಲಿ ನಂದ ಮತ್ತು ಯಶೋಧೆಯರ ಪ್ರೀತಿಯಲ್ಲಿ ಬೆಳೆದನು. ಬಾಲ್ಯದ ಲೀಲೆಗಳು:ಚಿಕ್ಕಂದಿನಲ್ಲಿ

Read More »

ಶಿಕ್ಷಕರ ದಿನಾಚರಣೆ : ನವಸಮಾಜದ ಶಿಲ್ಪಿಗಳಿಗೆ ಗೌರವ ಸಮರ್ಪಣೆ

ವಿಶೇಷ ಲೇಖನ: ಜಿಲಾನಸಾಬ್ ಬಡಿಗೇರ್ “ಶಿಕ್ಷಕರು ಕೇವಲ ಅಕ್ಷರ ಕಲಿಸುವವರಲ್ಲ, ಬದಲಿಗೆ ವಿದ್ಯಾರ್ಥಿಯ ಸುಪ್ತ ಚೇತನವನ್ನು ಜಾಗೃತಗೊಳಿಸಿ, ಅವರನ್ನು ದೇಶದ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವ ನಿಜವಾದ ಸಮಾಜ ಶಿಲ್ಪಿಗಳು” ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ

Read More »

ಶಿಕ್ಷಕರು – ನಿನ್ನೆಗೂ ಇಂದಿಗೂ ಎಂದೆಂದಿಗೂ…

ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ

Read More »

ಶಿಕ್ಷಕರೇಕೆ ನಮ್ಮ ಬಾಳಲ್ಲಿ ಗ್ರೇಟ್ ?

ನಮ್ಮ ಬಾಳಿನ ಕತ್ತಲನ್ನು ಕಳೆದು ಬೆಳಕು ತೋರುವ ದಿವ್ಯ ದೀಪವೇ ಶಿಕ್ಷಕ. ಅಂಬೆಗಾಲಿಡುವ ಮಗುವಿನಿಂದ ಹಿಡಿದು, ಸಮಾಜದಲ್ಲಿ ಉನ್ನತ ಹುದ್ದೆಗೇರುವ ವ್ಯಕ್ತಿಯವರೆಗೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಒಬ್ಬ ಗುರುವಿನ ಅಖಂಡ ಪರಿಶ್ರಮವಿರುತ್ತದೆ. ಅದಕ್ಕೇ ಹೇಳುವುದು—ಅಮ್ಮ

Read More »

ಕೃಷ್ಣ ಜನ್ಮಾಷ್ಟಮಿ.

ಕೃಷ್ಣ ಹುಟ್ಟಿದ್ದು ಜೈಲಿನಲಿದೇವಕಿ ಇರುವಾಗ ಸೆರೆಯಲಿಕೃಷ್ಣ ಕಳ್ಳನಾಗಿದ್ದು ಅಸಹಜ ಅಲ್ಲ ಬಿಡಿಅಂತೆಯೇ ಕೃಷ್ಣನ ಸಂತತಿ, ಇನ್ನೂಜೀವಂತವಿದೆ ನೋಡಿ!ಇಂದು ಕೃಷ್ಣನ ಜನುಮದಿನ,ಇದನ್ನು ಹೀಗೂ ಅನಬಹುದಲ್ಲವೇ,ಇಂದು ಕಳ್ಳ ಜನ್ಮಾಷ್ಟಮಿ! ತಾಯಿ-ಮಕ್ಕಳು. ಮಕ್ಕಳನ್ನು ಹೆತ್ತ ತಾಯಿತನ್ನೊಡಲ ಕುಡಿಗಳನುಪ್ರಾಣಕ್ಕಿಂತ ಹೆಚ್ಚು

Read More »

ಶುಭ ಮುಂಜಾವು

ದಾಳಿಂಬೆ ಕಾಳುಗಳ ಚಪ್ಪರಿಸಿ ಸಿಪ್ಪೆಯ ನೀಡಿದಳುಮೊಮ್ಮಗಳು ಚಿನ್ಮಯಿ ಚಿತ್ತಾರಬಿಡಿಸೆಂದಳುತೋರಿಸಲು ತಂಗಿ ಪುನರ್ವಿಯ ಕರೆತಂದಳುಒಟ್ಟಿಗೆ ಆನಂದಿಸುತಲಿ ಜೋಡಿಸಿದವು ಕರಗಳು ಕ್ರಿಯಾಶೀಲ ಪ್ರಭಾವ ಮಕ್ಕಳಿಗೂ ಉತ್ಸಾಹಅದುವೇ ಕಲೆಯ ಕ್ರಿಯಾಶೀಲತೆಗೆ ಪ್ರೋತ್ಸಾಹವೃದ್ದಿಸುವುದು ಆಸಕ್ತರಿಗೆ ಕಾವ್ಯದ ದಾಹಮುಂಜಾವಿನಲಿ ಮೂಡಲಿ ಸುಮನಗಳಲಿಯೂ

Read More »

ಶುಭ ಮುಂಜಾವು

ಹಲ್ಲುಜೋಳದ ನೂಲುಗಳ ಕಟ್ಟೆಯಲಿ ಹರಡಿಕಾಳುಗಳ ಜೋಡಿಸಲು ಗರಿಗಳಾ ಜೋಡಿಆಚೀಚೆಯಲಿ ಹಸಿರ ತೆನೆಗಳು ಜೋತಾಡಿಸಂಜೆಮಲ್ಲಿಗೆ ಕುಡಿಗಳಲಿ ಐಸಿರಿಯ ಮೋಡಿ ತುಂಬೆ ಹೂಗಳ ಜೋಡಣೆಯಲಿನ ಪುಷ್ಪವುಕತ್ತರಿಸಿದ ಕೆಂಪು ದಾಸವಾಳಗಳಲಿ ಕುಸುಮವುಶಿರದಿ ಮೂಡಿತೊಂದು ಪ್ರಭಾವಳಿಯ ಸ್ವರೂಪವುಶುಭ ಮುಂಜಾವಲಿ ಅರಳಿತು

Read More »

ಚಿತ್ತಾರದ ಸುಪ್ರಭಾತ

ತೆಂಗಿನ ಜುಟ್ಟನು ನಡುವಲಿ ಜೋಡಿಸಿಎಲೆಕೋಸಿನ ದಿಂಡನು ಅಡಿಯಲಿ ಇರಿಸಿಗೋಲಾಕಾರದ ಮೂಲಂಗಿ ಬಿಲ್ಲೆಗಳ ಹಾಸಿಕ್ಯಾರೆಟ್ ತುಂಡುಗಳ ಅಲ್ಲಲ್ಲಿ ಸೇರಿಸಿ ನೋಡಲು ಮೂಡಿತ್ತು ಸುಲಲಿತ ಚಿತ್ತಾರವುಪದಪುಂಜಗಳ ಸೇರಿಸಲು ಲಘು ಕಾವ್ಯವುನಲ್ಮನಗಳಲಿ ಹಂಚಿಕೊಳಲು ನವೋಲ್ಲಾಸವುಸುಪ್ರಭಾತದಲಿ ಸಂಭ್ರಮಿಸಲು ಮನಕಾನಂದವು

Read More »
error: Content is protected !!