ವಾಲ್ಮೀಕಿ ಜಯಂತೋತ್ಸವ ಸಮಾರಂಭ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಗುಡಗುಂಟಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಟಣಮನಕಲ್ ಗ್ರಾಮದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಪರಮಪೂಜ್ಯ ವರದಾನೇಶ್ವರ ಮಹಾಸ್ವಾಮಿಗಳು ಗೋಲಪಲ್ಲಿ ಆಶ್ರಮ ಹಾಗೂ ಗುಂತಗಲ್ ಸಂಸ್ಥಾನದ ದೊರೆಗಳಾದ ಸನ್ಮಾನ್ಯ ಶ್ರೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಗುಡಗುಂಟಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಟಣಮನಕಲ್ ಗ್ರಾಮದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಪರಮಪೂಜ್ಯ ವರದಾನೇಶ್ವರ ಮಹಾಸ್ವಾಮಿಗಳು ಗೋಲಪಲ್ಲಿ ಆಶ್ರಮ ಹಾಗೂ ಗುಂತಗಲ್ ಸಂಸ್ಥಾನದ ದೊರೆಗಳಾದ ಸನ್ಮಾನ್ಯ ಶ್ರೀ
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿ ಅಪ್ರಾಪ್ತ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಘಟನೆ ಕುರಿತುರಾಜ್ಯದಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಜೈ ಭೀಮ ಯುವ
ಜೇವರ್ಗಿ: ತಾಲ್ಲೂಕಿನ ಗುಡೂರ ಎಸ್ ಎನ್ ಗ್ರಾಮದ ಸಮಾಜದ ಅಂದಕಾರವನ್ನು ಅಳಿಸಲು,ಕತ್ತಲೆಯಿಂದ ಬೆಳೆಕಿನೆಡೆಗೆ ಸಾಗಿಸುವ ದಾರಿಯನ್ನು ತಮ್ಮ ಈಡಿ ಜೀವನವನ್ನೆ ಶಿಕ್ಷಣ ಮತ್ತು ಬಡವರ ಬಂಧುಗಳಿಗಾಗಿ ಹಗಲಿರುಳು ಶ್ರಮಿಸಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ 2022-2023 ನೇ ಸಾಲಿನ ಬಸವ ವಸತಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯ ಮನೆಗಳ ಹಂಚಿಕೆ ಕಡು ಬಡವರಿಗೆ ಮತ್ತು
ಸಿರುಗುಪ್ಪ ನಗರದ ಪೋಲಿಸ್ ಠಾಣೆಯ ಅಧಿಕಾರಿಗಳು ಕಳವು ಮಾಲುಗಳನ್ನು ಪತ್ತೆ ಕಾರ್ಯ ಮಾಡಿದ್ದಾರೆಸಿರುಗುಪ್ಪ ನಗರದ 14ನೇ ವಿಭಾಗದ 52ವರ್ಷದ ಕೃಷಿಕ ರಾಮರಾವ್ ತಂದೆ ತಿಮ್ಮರಾಜು ಇವರು ಠಾಣೆಯಲ್ಲಿ ದೂರು ದಾಖಲಿಸಿದ್ದು ಕಳೆದ ತಿಂಗಳು 23
ಕೊಪ್ಪಳ:ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟಗಳ ಕೊಪ್ಪಳ ಜಿಲ್ಲೆಯ ಹಾಗೂ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಸಂಘದ ಸದಸ್ಯರೊಂದಿಗೆ ಗವಿಸಿದ್ದೇಶ್ವರ ಅವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ಮಾಡುತ್ತಾ
ಉತ್ತರ ಕರ್ನಾಟಕ ತನ್ನದೇ ಆದ ಆಚರಣೆ ಸಂಸ್ಕೃತಿಯಿಂದ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಭಾವೈಕ್ಯತೆಯ ಸಾರವನ್ನು ಸಾರುವ ಮೋಹರಂ ಆಚರಣೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ಆಚರಣೆಯು ಹಲವಾರು ವಿಶಿಷ್ಟವಾದ ವಿಶೇಷತೆಗಳನ್ನು
ಚಾಮರಾಜನಗರ ಜಿಲ್ಲೆ ಹನೂರು:ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಆರ್ ನರೇಂದ್ರ ಅವರು ನಿಷ್ಠಾವಂತ ಕಾರ್ಯಕರ್ತನನ್ನು ಕಡೆ ಗಣಿಸಿರುವುದರಿಂದ ನಾವು ಕಾಂಗ್ರೆಸ್ ಪಕ್ಷವನ್ನು ಬಿಡಬೇಕಾಗಿದೆ ಎಂದು ಜೆಡಿಎಸ್ ಸೇರ್ಪಡೆ ಮುಖಂಡ ಹಲಗಾಪುರ ಗುರುನಂಜಪ್ಪ ತಿಳಿಸಿದರುಹನೂರು ಪಟ್ಟಣದ ಆರ್
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಕರಾವಳಿ ಭಾಗದ ಜಿಲ್ಲೆಗಳಿಗೆ ತೆರಳುವವರಿಗೆ ಹೆಬ್ಬಾಗಿಲು ಇದ್ದಂತೆ ಆದರೆ ಹುಬ್ಬಳ್ಳಿ ಮಾರ್ಗವಾಗಿ ಬರುವ ದ್ವಿಚಕ್ರವಾಹನ/ಕಾರು/ಲಾರಿ ಸವಾರರಿಗೆ ಬಾಚನಕಿ ಗ್ರಾಮದ ಸೇತುವೆ ಬಳಿ ಬಿದ್ದಿರುವ ರಸ್ತೆಗುಂಡಿಗಳು ವಿಶೇಷವಾಗಿ ಮುಂಡಗೋಡ
ಕಂಡಂತ ಕನಸುಗಳು ಕಣ್ಮುಂದೆ ನನಸಾಗದೆ ಕರಗುತ್ತಿದ್ದರು ಕಾಲ ಒಂದು ನಮಗೊಂದು ಬರುವುದೆಂದುಕಾಲಹರಣವ ಮಾಡದಿರು ಕನಸಿನ ಸರಮಾಲೆಯ ಹೊತ್ತು ಮೇಲೆಕಂಗಡದೇ ಕಷ್ಟದಲ್ಲಿಯೂ ಮುನ್ನುಗ್ಗುತಿರು ಕಠಿಣ ಶ್ರಮವೊಂದನ್ನು ಕೈ ಬಿಡದೆ ಮಾಡಿದರೆ ಕಷ್ಟದ ಕಾದವು ಕಳಚಿ ಕಲ್ಪನೆಯಕನಸುಗಳು
Website Design and Development By ❤ Serverhug Web Solutions