ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ
ಗಂಗಾವತಿ: ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೬ನೇ ಪರಿನಿಬ್ಬಾಣ ದಿನದ ಅಂಗವಾಗಿ ದಿನಾಂಕ: ೦೬.೧೨.೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಗಂಗಾವತಿ: ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್‌ರವರ ೬೬ನೇ ಪರಿನಿಬ್ಬಾಣ ದಿನದ ಅಂಗವಾಗಿ ದಿನಾಂಕ: ೦೬.೧೨.೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ
ಗಂಗಾವತಿ: ಗಂಗಾವತಿ ನಗರಸಭೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಇದೇ ತಿಂಗಳಾAತ್ಯದಲ್ಲಿ ತರಾತುರಿಯಲ್ಲಿ ಮಾಡಲು ಮುಂದಾಗಿರುವ ಶಾಸಕರ ಕ್ರಮವನ್ನು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಬಸವರಾಜ ಮ್ಯಾಗಳಮನಿಯವರು ಖಂಡಿಸಿದ್ದಾರೆ.ಬಹುದಿನಗಳ ಹಿಂದೆಯೇ ಲೋಕಾರ್ಪಣೆಯಾಗಬೇಕಿದ್ದ
ಗಂಗಾವತಿ: ಜಗತ್ತನ್ನು ನೋಡದಿದ್ದರೂ ಜಗದ ಆಗು ಹೋಗುಗಳನ್ನು ಅಂತಃ ದೃಷ್ಟಿಯಿಂದ ನೋಡುವ ಶಕ್ತಿ ಅಂಧ ಪ್ರತಿಭೆಗಳಿಗೆ ಇರುತ್ತದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಕೊಪ್ಪಳ ಜಿಲ್ಲಾಧ್ಯಕ್ಷ ವೆಂಕಟೇಶ್ ಅಮರಜ್ಯೋತಿ ಹೇಳಿದರು.ಅವರು ನಗರದ ಖಾಸಗಿ ಹೊಟೇಲ್‌ಲ್ಲಿ
ಬಳ್ಳಾರಿ:ನವಜೀವನ ಅಂಗವಿಕಲ ಮನಶ್ವೇತನ ಕೇಂದ್ರ ಬಳ್ಳಾರಿ (ರಿ) ಮತ್ತು ನವಜೀವನ ಹಳೆದು ವಿದ್ಯಾರ್ಥಿಗಳ ಸಂಘದ ವತಿಯಿಂದ ದಿನಾಂಕ: 10/12/2022 ಹಾಗೂ ದಿನಾಂಕ: 11/12/2022 ರಂದು ನವಜೀವನ ಸಂಸ್ಥೆಯಲ್ಲಿ “ವಿಶ್ವ ಅಂಗವಿಕಲ ದಿನಾಚರಣೆ” ಯನ್ನು ಹಮ್ಮಿಕೊಳ್ಳಲಾಗಿದೆ.
ಸೇಡಂ ನ 22 ವಾಸವದತ್ತಾ ಸಿಮೆಂಟ್ ಕಂಪನಿ( ಕಿಶೋರಾಂಮಾ ಸಿಮೆಂಟ್ ಇಂಡಸ್ಟ್ರಿ)ಯಲ್ಲಿ ಮೆಕ್ಯಾನಿಕಲ್ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ 25 ವರ್ಷ ವಯಸ್ಸಿನ ಸಿದ್ದುಪಟುವಾರಿ ಎಂಬ ಯುವಕನು ಇಂದು ಬೆಳಗಿನ ಜಾವ 6:00 ಗಂಟೆಗೆ ಕಂಪೆನಿ ಕೆಲಸಕ್ಕೆ
ಮನವಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಧನ್ಯವಾದ ಸಮರ್ಪಣೆಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಜನರು ಮದ್ಯಪಾನ ಮಾಡಿ ಬಾಟಲಿಗಳನ್ನು ಬಿಸಾಡುತ್ತಿದ್ದಾರೆ ಸದ್ಯ ಕ್ರೀಡಾಂಗಣ ಮೈದಾನ ಕುಡುಕರಿಗೆ ಆಶ್ರಯ
ಸೇಡಂ:ಮಾನ್ಯ ಶಾಸಕರಾದ ರಾಜಕುಮಾರ್ ಪಾಟೀಲ್ ತೆಲ್ಕೂರು ಇವರಿಗೆ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ರಾಜು ಡಿಫ್ರೆಂಟ್ ಇವರು ಸೇಡಂ ಪಟ್ಟಣವು ಕಲಬುರ್ಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಿರುವ ತಾಲೂಕು ಕೇಂದ್ರವಾಗಿದ್ದು ಸೇಡಂ ಪಟ್ಟಣವು
ಹನೂರು :ಇತ್ತಿಚಿನ ದಿನಗಳಲ್ಲಿ ರೈತರಿಗೆ ಹಲವಾರು ಕಂಪನಿಗಳು ವಿವಿಧ ತಳಿಯ ಬೀಜಗಳನ್ನು ನೀಡುತ್ತಿದ್ದು ಅದರಂತೆ ಗಂಗಾ ಕಾವೇರಿ ಕಂಪನಿಯು ಸಹ ಉತ್ತಮ ಗುಣಮಟ್ಟದಿಂದ ಕೂಡಿದ ಜೋಳದ ತಳಿಯನ್ನು ಪ್ರತಿ ಹಳ್ಳಿಗಳಿಗೂ ನಿಡುತ್ತಿದ್ದು ಅದರಂತೆ ಸಿದ್ದೆಗೌಡ
ಗದಗ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿನ ಹಿಂದೆ ಸುರಿದ ಅತಿಯಾದ ಮಳೆಯಿಂದ ಈರುಳ್ಳಿ ಬೆಳೆದ ರೈತರನ್ನು ಹೈರಾಣಾಗಿಸಿದೆ. ಈಗಾಗಲೇ ಈರುಳ್ಳಿ ಬೆಳೆ ಕಟಾವಿಗೆ ಬಂದಿದ್ದು ರೈತರೆಲ್ಲುರು ತಮ್ಮ ಜಮೀನುಗಳಲ್ಲಿ ಈರುಳ್ಳಿ ಬೆಳೆಯನ್ನು ಕಿತ್ತು ಹಾಕಿದ್ದು
ತುಮಕೂರು:ಜಿಲ್ಲೆಯ ವೈ.ಎನ್.ಹೊಸಕೋಟೆ ಗ್ರಾಮದ ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಲಿಯು 67 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ 26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯಮಟ್ಟದ ನಾಟಕೋತ್ಸವವನ್ನು ಹಮ್ಮಿಕೊಂಡಿದೆ ಎಂದು
Website Design and Development By ❤ Serverhug Web Solutions