ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: January 3, 2023

ಬೆನಕನಹಳ್ಳಿ ಗ್ರಾಮದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಸಮರ್ಪಣೆ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಯುವಕರ ಮಿತ್ರ ಮಂಡಲ ಬೆನಕನಹಳ್ಳಿ ವತಿಯಿಂದ ಚಂದ್ರೇಶ್ವರ ದೇವಾಲಯದಲ್ಲಿ ಪುಷ್ಪ ಹೂಗಳ ಮುಖಾಂತರ ಪ್ರಾರ್ಥನೊಂದಿಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ನೆರವೇರಿಸಿದರು

Read More »

ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರ

ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರಮತ್ತೆ ಹುಟ್ಟಿ ಬನ್ನಿ

Read More »

ಬ್ರಹ್ಮದೇವನಮಡು ಗ್ರಾಮದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ

ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬ್ರಹ್ಮದೇವನಮಡು ಗ್ರಾಮದಲ್ಲಿ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ಇಡೀ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘವಾದುದ್ದು,ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು

Read More »

ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ

ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ:ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಸೂಚನೆ ಕೊಪ್ಪಳ/ಗಂಗಾವತಿ :ಕನಕಗಿರಿ,ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಇನ್ನೂ ಬಾಕಿ ಇರುವ ಕಾಮಗಾರಿಗಳ ಪಟ್ಟಿ ನೀಡಿದರೆ ಅಭಿವೃದ್ಧಿ ಪಡಿಸಲಾಗುವುದು

Read More »

ಸರಳ ಸಜ್ಜನಿಕೆಯ ಶ್ರೀ ಸಿದ್ದೇಶ್ವರ ಸ್ವಾಮೀಜಿ

ನಡೆದಾರೋ ಜಗದೊಳಗ ಸತ್ಯವನು ಸಾರುತಭಕ್ತಿ ಭಾವದೊಳಗ ಭಕ್ತರೊಂದಿಗೆ ಬೆರೆಯುತಬಂಧು ಬಾಂಧವರೊಂದಿಗೆ ಬದುಕಿರೆನ್ನುತಭಾವೈಕ್ಯತೆ ಮೆರೆದರು ಮೊಗದಲಿ ಮಂದಹಾಸವ ಬೀರುತ….!! ತಿಳಿಸ್ಯಾರೋ ಜನಮನಕ ಜನನ ಮರಣದ ಬದುಕನಿಷ್ಠೆಯಿಂದಿರಲಿ ಪ್ರತಿನಿತ್ಯ ಕಾಯಕಭಕ್ತಿಯಿಂದಿರಲಿ ಬದುಕಿನ ಭಾವನೆಗಳ ಪ್ರಾಯೋಗಿಕಮೂರು ದಿನದ ಸಂತೆಯನು

Read More »

ಖಂಡಿಗೆ ನಾವಡ ನಿವಾಸಕ್ಕೆ ಎಡನೀರು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಪಾದಾರ್ಪಣೆ

ಮಂಗಳೂರು ಖಂಡಿಗೆ,ಚೇಳಾರು,ಜನವರಿ 03,2023: ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಕೆ.ಚಂದ್ರಶೇಖರ ನಾವಡ ರ ಷಷ್ಟ್ಯಬ್ದಿ ಪೂರ್ತಿ ಸಮಾರಂಭದ ಮುಂದುವರಿದ ಕಾರ್ಯಕ್ರಮವಾಗಿ ಇಂದು ಚಂಡಿಕಾ ಹೋಮ ಆಯೋಜಿಸಿದ್ದರು.ಚಂಡಿಕಾ ಹೋಮದ ಪೂರ್ಣಾಹುತಿಯ ಶುಭ ಸಂಧರ್ಭಕ್ಕೆ ಎಡನೀರು

Read More »

ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯ

ವಿಜಯಪುರ :- ವಿಜಯಪುರ ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ಸಾಯಂಕಾಲ 6 ಗಂಟೆ 05 ನಿಮಿಷಕ್ಕೆ ಲಿಂಗಕ್ಯರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿಯಾದ ಮಹಾಂತೇಶ ದಾನಮ್ಮನವರ ಹೇಳಿದ್ದಾರೆ. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

Read More »