ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: February 20, 2023

ಜಾಹೀರಾತುಗಳನ್ನು ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ಪ್ರಜಾ ಪಾರ್ಟಿ ಯ ಕೃಷ್ಣ ರಾಜ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾದ ತೇಜಸ್ವಿ ನಾಗಲಿಂಗ ಸ್ವಾಮಿ

ಮೈಸೂರು:ಕೃಷ್ಣ ರಾಜ ಕ್ಷೇತ್ರದ ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಿಗಳು ರಾತ್ರೋರಾತ್ರಿ ಗೋಡೆಗಳ ಮೇಲೆ ತಮ್ಮ ತಮ್ಮ ಪಕ್ಷಗಳ ಪರವಾಗಿ ಚುನಾವಣೆಗೆ ಸಂಭಂದಪಟ್ಟ ಜಾಹೀರಾತುಗಳನ್ನು ಹಾಕಿರುವುದನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ

Read More »

ಚಂಚಲದಾಕಿ…..!

ನನ್ನಾಕಿ ಅದಾಳ ಬಿಳಿ ಜಿರಳೆಯಂತಾಕಿಸದಾ ನನ್ನಿಂದೆ ತಿರುಗಾಕಿಮೈಗೆ ಮೈಯ ತಿಕ್ಕುತಾ ಬಳಿಯಲ್ಲೇ ಇರುವಾಕಿ…!! ಚಹಾ ಬಿಸ್ಕಿಟು ಬೇಡಾಕಿಹಾಲು ಮೊಸರು ತಿನ್ನಾಕಿನಿಂತಲ್ಲೇ ನಿಲ್ಲದಾಕಿ ಮನೆ ತುಂಬಾ ಓಡಾಡುವಾಕಿ….!! ಮನೆ ಮಂದಿಗೆಲ್ಲಾ ಬೇಕಾದಾಕಿಮನೆ ಬಿಟ್ಟೆಲ್ಲೂ ಹೋಗದಾಕಿಎಲ್ಲರ ಮನ

Read More »

ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ

ಸುಮ್ಮನಿರು ನೀನು ನೂರು ಜನ ನೋರೊಂದು ಮಾತನಾಡಲಿಸುಮ್ಮನಿರು ನೀನು ನಿನ್ನ ಕನಸು ನನಸಾಗುವವರೆಗೂಸುಮ್ಮನಿರು ನೀನು ನೀ ಅಂದುಕೊಂಡಂತಹ ಕಾರ್ಯ ನೆರವೇರುವವರೆಗೂಬಿಡದೇ ಕಾಣುತ್ತಿರು ನೀ ಸಧಾ ಸಾಧನೆಯ ಹಾದಿಯನು ll ಸುಮ್ಮನಿರು ನೀನು ಹಲವಾರು ಅಪಮಾನಗಳನ್ನ

Read More »

ಸಮಾಜ ಸೇವೆಯಲ್ಲಿ ಸದಾ ಸಕ್ರಿಯವಾಗಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಡಾ.ಎಸ್.ದತ್ತೇಶ್ ಕುಮಾರ್

ಹನೂರು :ವಿಧಾನಸಭಾ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಾದ ಜಿ.ಕೆ. ಹೊಸೂರು, ಆನಾಪುರ, ಚೆನ್ನಲಿಂಗನಹಳ್ಳಿ, ಕಣ್ಣೂರು, ಶಿವಪುರ ಇನ್ನೂ ಮುಂತಾದ ಗ್ರಾಮಗಳಲ್ಲಿ ಈ ದಿನ ಡಾ. ಎಸ್. ದತ್ತೇಶ್ ಕುಮಾರ್ ಸಾರಥ್ಯದ

Read More »

ಅಖಿಲ ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ವೇದಿಕೆ(ರಿ.) ಸಿರುಗುಪ್ಪ ತಾಲೂಕಿನ ಘಟಕದ ಪದಾಧಿಕಾರಿಗಳ ಉದ್ಘಾಟನಾ ಸಮಾರಂಭ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶ್ರೀ ಅಭಯಾಂಜಿನೇಯ ದೇವಸ್ಥಾನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನಗೊಂಡಿದ್ದುಈ ಕಾರ್ಯಕ್ರಮವನ್ನು ಗಣ್ಯರು..ಅತಿಥಿಗಳು ದೀಪ ಹಚ್ಚುವುದರ ಮೂಲಕ ಚಾಲನೆ ನೀಡಿದರು ಜಿಲ್ಲಾ ಅಧ್ಯಕ್ಷರಾದಂತಹ ಪ್ರಭು ಸಿದ್ದಮ್ಮನ ಹಳ್ಳಿಯವರು ಮಾತನಾಡಿಈಗಾಗಲೇ ಜಿಲ್ಲಾದ್ಯಾಂತ ಪ್ರಾರಂಭವಾದ

Read More »

ಸಿಂಧನೂರು ಪೊಲೀಸ ಅಧಿಕಾರಿಗಳಿಂದ ನೂತನ ಕಾರುಣ್ಯ ಆಶ್ರಮದ ಕಟ್ಟಡಕ್ಕೆ ಸಹಾಯ ಹಸ್ತ

ರಾಯಚೂರು:- ಸಿಂಧನೂರು ತಾಲೂಕಿನ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ವೆಂಕಟಪ್ಪ ನಾಯಕ ಡಿ.ವೈ.ಎಸ್.ಪಿ. ಸಿಂಧನೂರು ವಲಯ. ಕೆ. ರವಿಕುಮಾರ

Read More »

ಹಡಪದ ಸಮಾಜವನ್ನು ಬಿಜೆಪಿ ಸರ್ಕಾರ 2022-2023ನೇ ಬಜೆಟನಲ್ಲಿ ನಿರ್ಲಕ್ಷ್ಯ

ರಾಯಚೂರು/ಸಿಂಧನೂರು ತಾಲೂಕಿನ ಹಡಪದ ಸಮಾಜದ ತಾಲೂಕ ಅಧ್ಯಕ್ಷರಾದ ಭೀಮಣ್ಣ ಬೆಳಗುರ್ಕಿ ಅವರು ಮಾತನಾಡಿ 2022 -2023 ಸಾಲಿನ ಬಜೆಟನಲ್ಲಿ ಹಡಪದ ಸಮಾಜವನ್ನು ಸರ್ಕಾರ ಸಂರ್ಪೂಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದರು. ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಯ್ಯರವರು

Read More »

ಪರಮಾನಂದದಿಂದ ಭಜ್ಜಿ ರೊಟ್ಟಿ ಸವಿದ ಭಕ್ತರು

ಔರಾದ : “ದಾಸೋಹವೆಂಬುದು ಅಂತರಂಗದ ಭಕ್ತಿಸಾಧ್ಯತೆ, ಅದು ತನು-ಮನ-ಧನದ ಸಮರ್ಪಣೆ. ತನ್ನನ್ನೇ ತಾನು ಸಮುದಾಯಕ್ಕೆ ಸಮಾಜಕ್ಕೆ ಅರ್ಪಿಸಿಕೊಳ್ಳುವುದೇ ನಿಜವಾದ ದಾಸೋಹವೆಂದು ಶರಣರು ಹೇಳಿದ್ದಾರೆ” ಅದರಂತೆ ಇಲ್ಲಿನ ಯುವ ತಂಡ ಅಮರೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ

Read More »

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಎನ್.ಎಚ್.ಎಂ ಒಳಗುತ್ತಿಗೆ ನೌಕರರಿಂದ ಮುಷ್ಕರ

ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್

Read More »

ಶ್ರೀಕಾಳಿಕಾದೇವಿ ದೇವಸ್ಥಾನಕ್ಕೆ ಅನುದಾನ ಕೋರಿ ಕೆ.ಪಿ.ನಂಜುಂಡಿ ಗೆ ಮನವಿ ಸಲ್ಲಿಕೆ

ರಾಯಚೂರು/ಸಿಂಧನೂರು ತಾಲೂಕಿನ ಜಾಲಿಹಾಳ ಹೋಬಳಿಯ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಕುಲದೇವತೆ ಶ್ರೀಕಾಳಿಕಾದೇವಿಯ ನೂತನ ದೇವಸ್ಥಾನ ನಿರ್ಮಾಣಕ್ಕಾಗಿ ಇಂದು ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ

Read More »