ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.
ಬೀದರ್/ಔರಾದ: ಭಾನುವಾರ ರಾತ್ರಿ ಸಹಸ್ರಾರು ಭಕ್ತರ ಮದ್ಯೆ ಉದ್ಬವಲಿಂಗ ಅಮರೇಶ್ವರನ ರಥೋತ್ಸವ ನಡೆಯಿತು.ಈ ರಥೋತ್ಸವವದಲ್ಲಿ ಆಂದ್ರಪ್ರದೇಶ,ತೆಲಂಗಾಣ,ಮಹಾರಾಷ್ಟ್ರದಿಂದ ಅನೇಕ ಭಕ್ತರು ಭಾಗಿಯಾಗಿ ಅಮರೇಶ್ವರನ ದರುಶನ ಪಡೆದು ಹಾಗೂ ರಥವನ್ನ ಎಳೆದು ಕುಣಿದು ಕುಪ್ಪಳಿಸಿದರು.ವರದಿ:ಅಮರ ಮುಕ್ತೆದಾರ