ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: February 27, 2023

ಆರೋಗ್ಯ ಇಲಾಖೆಯ ಧರಣಿಯಲ್ಲಿ ವಿಭಿನ್ನ ಘೋಷಣೆ “ಮೇಲೆ ಬಿಳಿ ಬಟ್ಟೆ…ಒಳಗೆ ಖಾಲಿ ಹೊಟ್ಟೆ…!?

ಬೆಂಗಳೂರು:ಕರ್ನಾಟಕ ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ರಾಷ್ಟೀಯ ಅರೋಗ್ಯ ಮಿಷನ್ (ಎನ್.ಎಚ್.ಎಂ) ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಆಸ್ಪತ್ರೆ,ತಾಲ್ಲೂಕು ಆಸ್ಪತ್ರೆ,ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ದಿನಗೂಲಿ ನೌಕರರಿಗಿಂತ ಕಡಿಮೆ

Read More »

ಡಾಕ್ಟರ್ ಬಾಬು ಜಗಜೀವನ್ ರಾಮ್ ಪುತ್ತಳಿ ಉದ್ಘಾಟನೆ ಕಾರ್ಯಕ್ರಮ

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಿ. ಮಟಕೆರೆ ಎಸ್ ಸಿ ಕಾಲೋನಿ ಗ್ರಾಮದಲ್ಲಿ 20-02-2023ರಂದು ಸೋಮವಾರ ಬೆಳಿಗ್ಗೆ 11-00ಗಂಟೆಗೆ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿಗಳು ಡಾಕ್ಟರ್ ಬಾಬು ಜಗಜೀವನ್ ರಾಮ್ ಪುತ್ತಳಿ

Read More »

ಮರೆತಾರ ಮಹಾನರನ್ನ

ಮರೆತು ಹೊಂಟಾರ ಮರೆಯದ ವ್ಯಕ್ತಿಯನ್ನತನ್ನ ಬದುಕನ್ನೇ ಜನರಿಗಾಗಿ ಮುಡುಪಿಟ್ಟ ಮಹಾನುಭವರನ್ನಜಗದ ಮಕ್ಕಳೇ ತನ್ನ ಮಕ್ಕಳೆಂದು ಮರುಗಿದ ಮಮಕಾರವನ್ನಅಸಮಾನತೆ ಶೋಷಣೆ ವಿರುದ್ಧಕೆ ಎದ್ದು ನಿಂತ ನಾಯಕನನ್ನ…!! ಮರೆತು ಹೊಂಟಾರ ಜನಗಳು ನೊಂದ ಮಹಾನಾಯಕನನ್ನಕಷ್ಟದಲಿ ಬೆಂದು ಬದುಕಿ

Read More »

ಕೃಷಿ ಇಲಾಖೆಯ ಯೋಜನೆಗಳ ಸಂಖ್ಯೆ ಹೆಚ್ಚಾದಂತೆ ಕೃಷಿಕರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಕೃಷಿ ಇಲಾಖೆಯ ಅಧಿಕಾರಿಗಳೇ ನೆನಪಿಡಲು ಸಾಧ್ಯವಿರದಷ್ಟು ಇಲಾಖೆಯ ಯೋಜನೆಗಳು ಇದ್ದರೂ ಕೂಡ, ರೈತರು ಪರಾವಲಂಬಿಗಳಾಗಿ ಅವರ ಸಾಲ ಹೆಚ್ಚಾಗುತ್ತಿರುವುದಕ್ಕೆ ಮೂಲ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಬಂದೊದಗಿದೆ. ಎಲ್ಲ ಯೋಜನೆಗಳ ನಿಜವಾದ ಉದ್ದೇಶ ರೈತರನ್ನು

Read More »

ಮಣ್ಣಿನ ಬಗ್ಗೆ ನಮಗೇನು ಗೊತ್ತು?

ಕೆಲ ದಿನಗಳ ಹಿಂದೆ ಯಂತ್ರ ಮೇಳದಲ್ಲಿ ನಡೆದ ರಸಪ್ರಶ್ನೆ ಗೋಷ್ಠಿಯಲ್ಲಿ ಒಂದು ಪ್ರಶ್ನೆ. ಫಲವತ್ತಾದ ಒಂದಿಂಚು ಮೇಲ್ಮಣ್ಣು ಸೃಷ್ಟಿಯಾಗಲು ಎಷ್ಟು ಸಮಯ ಬೇಕು?! ವಿದ್ಯಾರ್ಥಿಗಳ ಮೂರು ತಂಡವಿತ್ತು. ಎದುರು ಬದಿ ಅನೇಕ ಸಂಖ್ಯೆಯಲ್ಲಿ ಕೇಳುಗರಿದ್ದರು.

Read More »

ಗುರುವಿನಾದರ್ಶ

ಎಳೆ ವಯಸ್ಸಿನ ಮರುಸಾಧನೆಯ ಎಳೆ ಚಿಗುರುಕೆಲ ಕಾಲಕ್ಕೆ ನೆಚ್ಚಿನ ಗುರುಭೋದಿಸಿ ತನುಮನವನ್ನಸಾಧಿಸಿ ಸಹಸ್ರ ಶೋಭೆಗಳನ್ನ ನಿವಿಟ್ಟಾದ್ಭುತ್ತಾದರ್ಶನಮಗೆಲ್ಲ ಸುದರ್ಶನನಿವರಿಸಿದಾವಚನಗಳುವರವಾಗಿ ನೇರವಾಗಿವೆಜೀವನದರಿವಿಗೆ ಭಾವನೆಯ ಬದುಕಿಗೆಭರವಸೆಯ ಹಸಿರಾಗಿಸೋತು ನಿರಾದ ಮನಕ್ಕೆಗಟ್ಟಿ ನಿಲ್ಲಿಸಿದ ವ್ಯಕ್ತಿತ್ವಸಾಂತ್ವನ ನೀಡಿದ ಪ್ರೀತಿಯ ಮನ ಸಾಧಕರನ್ನರಳಿಸಿದ

Read More »

ವಿದ್ಯುತ್ ಶಾರ್ಟ್ ಸರ್ಕ್ಯೂಟ್:ಕಬ್ಬಿಗೆ ಬೆಂಕಿ

ಹನೂರು:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕಬ್ಬಿಗೆ ಬೆಂಕಿ ತಗುಲಿದ ಘಟನೆ ಪಟ್ಟಣದ ಹೊರವಲಯದ ಎಲ್ಲೆಮಾಳ‌ ಮುಖ್ಯರಸ್ತೆಯ ಜಮೀನೊಂದರಲ್ಲಿ ನಡೆದಿದೆ. ಭಾನುವಾರದದಂದು,ಹನೂರು ಪಟ್ಟಣದ ಆನಂದ್ ಎಂಬ ರೈತನಿಗೆ ಸೇರಿದ ಜಮೀನಿನಲ್ಲಿಕಬ್ಬಿನ ಗದ್ದೆಗೆ ಬೆಂಕಿ ತಗುಲಿ 5

Read More »

ನಾವು ಹಾಕಿಕೊಂಡಿರುವ ಈ ಅಭಿಯಾನ ತಿಳುವಳಿಕೆಗಾಗಿ

ಬಾಗಲಕೋಟೆ ಜಿಲ್ಲೆಯ ಶಿರೂರು:ನಮ್ಮಲ್ಲಿ ಸ್ವಚ್ಛತೆ ಬಗೆಗೆ ಅರಿವು ಉಂಟಾಗಲಿ ನಮ್ಮ ಮನೆಯನ್ನಷ್ಟೇ ಸ್ವಚ್ಛವಾಗಿ ಇಟ್ರೆ ಸಾಲದು, ಅದರ ಜೊತೆ ಜೊತೆಗೆ ನಮ್ಮ ಊರಿನ ಅಮೂಲ್ಯವಾದ ಆಸ್ತಿಗಳನ್ನು ಸಂರಕ್ಷಣೆ ಮಾಡಬೇಕು ಎಂದು ಅರಿವು ಮೂಡಿಸಲು… ನಮ್ಮ

Read More »

ಶ್ರೀ ಶ್ರೀ ಶ್ರೀ ಜಗದ್ಗುರು ಮಳೆರಾಜೇಂದ್ರ ಸ್ವಾಮಿ ಜಾತ್ರಾ ಮಹೋತ್ಸವ

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿಶ್ರೀ ಶ್ರೀ ಶ್ರೀ ಜಗದ್ಗುರು ಮಳೆರಾಜೇಂದ್ರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು 26.2.2023 ರಂದು ಹಮ್ಮಿಕೊಳ್ಳಲಾಗಿತ್ತು ಕಬ್ಬಡ್ಡಿ ಪಂದ್ಯಾವಳಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ಪರಮಪೂಜ್ಯ

Read More »