ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: March 9, 2023

ಭಾವದುಂದುಬಿ

ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ

Read More »

ಬಿಕರಿಯಾಗಿದೆ ಹೆಣ್ಣೆಂಬ ಭಾವ

ಶತಮಾನಗಳಿಂದ ಹಕ್ಕುಗಳಿಗೆ ಹೋರಾಟ ನಡೆಯುತ್ತಿದೆ ಹಕ್ಕುಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮನೋಭಾವದೊಂದಿಗೆ.ಇಂದು ಲಾಭದ ದೃಷ್ಟಿ ಕೋನದಲ್ಲಿ ಆಶಾಮಿಶೆಗಳ ಒಡಲಲಿ ಸೇರಿ ಅಧಿಕಾರದ ಮೋಹದಲಿ ಸರಕು ಸಾಧನದಂತೆ ನೋಡಲಾಗುತ್ತಿದೆ.ಹೆಣ್ಣೆಂಬ ಭಾವ ಬಿಕರಿಯಾಗುತಿದೆ ಮಹಿಳಾ ದಿನಾಚರಣೆಯ ಹೆಸರಲಿ

Read More »

ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತಂಪು ಪಾನೀಯ ನೀಡಿ ಸತ್ಕಾರ

ಚಿಕ್ಕಬಳ್ಳಾಪುರ:2023 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕರ್ನಾಟಕ ರಿ.ಇದರ ವತಿಯಿಂದ ಇಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರ ನಗರದ ಪಂಚಗಿರಿ ವಿದ್ಯಾ ಸಂಸ್ಥೆ ಮುಂಬಾಗದಲ್ಲಿ

Read More »

ಇಂದು ಶಹಾಪುರ ನಗರದಲ್ಲಿ ಬಿ ಜೆ ಪಿ ವಿಜಯ ಸಂಕಲ್ಪ ರಥಯಾತ್ರೆ

ಇಂದು ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಬಿ ಜೆ ಪಿ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಶಹಾಪುರ ಮತಕ್ಷೇತ್ರದ ಬಿ ಜೆ ಪಿ ಮುಖಂಡರಾದ ಶ್ರೀ ಅಮೀನರೆಡ್ಡಿ ಯಾಳಗಿ, ಬಿ ಜೆ ಪಿ

Read More »

ಶಾಲಾ ಆವರಣದಲ್ಲಿ ನೀರಿನ ಅರವಟ್ಟಿಗೆ ಅಳವಡಿಕೆ ಪಕ್ಷಿಗಳ ದಾಹ ನೀಗಿಸುವ ಮಕ್ಕಳು

ಕೊಪ್ಪಳ ಜಿಲ್ಲೆಯ ಯಲಬುರ್ಗಾ:ಬೇಸಿಗೆ ಕಾಲ ಬಂತಂದೆರೆ ಸಾಕು ಪ್ರಾಣಿ, ಪಕ್ಷಿಗಳಿಗೆ ದಾಹ ನೀಗಿಸಲು ನೀರಿನ ಹಾಹಾಕಾರ ಉಂಟಾಗುತ್ತದೆಬಿಸಿಲ ಧಗೆಗೆ ಹಕ್ಕಿ-ಪಕ್ಷಿಗಳು ಬಾಯಾರಿ ಬಳಲುತ್ತಿರುತ್ತವೆ.ಇದನ್ನರಿತ ಶಾಲಾ ಮಕ್ಕಳು ಪ್ಲಾಸ್ಟಿಕ್ ಬಟ್ಟಲು,ಕುಡಿಕೆಯಲ್ಲಿ ನೀರುಣಿಸುಲು,ಶಾಲಾ ಆವರಣದಲ್ಲಿನ ನೀರಿನ ಅರವಟ್ಟಿಗೆ

Read More »

ರೇಣುಕಾ ಮಠದವರಿಗೆ ‘ ಮಹಿಳಾ ಸಾಧಕರ ಪ್ರಶಸ್ತಿ’

ಕೊಪ್ಪಳ:ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಹಾಗೂ ಮಹಿಳಾ ದ್ವನಿ ಸಂಸ್ಥೆ (ರಿ.) ಕೊಡಮಾಡುವ ಮಹಿಳಾ ಸಾಧಕರು- 2022-23 ಕಾರ್ಯಕ್ರಮದಡಿ ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ‘ಮಹಿಳಾ ಸಾಧಕರ ಪ್ರಶಸ್ತಿ’ ನೀಡಿ ಗೌರವಿಸಿದೆ.ಇವರು ಸುಮಾರು

Read More »

ಎಸ್.ಸಿ.ಎಡಗೈ ಸಮುದಾಯದ ಐಕ್ಯತೆ ಸಮಾವೇಶ

ತುಮಕೂರು:ಪಾವಗಡ ತಾಲೂಕಿನ Y.Nಹೋಸಕೋಟೆ ಹೋಬಳಿಯಲ್ಲಿ sc ಎಡಗೈ ಸಮುದಾಯದ ಐಕ್ಯತೆ ಸಮಾವೇಶ ಹಮ್ಮಿಕೊಂಡು ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳ ಸಮಾಜದ ಮುಖಂಡರು ಹಾಜರಾಗಿ ಜನಾಂಗದ ಕುಂದುಕೋರತೆಗಳನ್ನು ಚರ್ಚಿಸಲಾಯಿತು ಮತ್ತು ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ

Read More »

ಬುದ್ಧ ಮತ್ತು ನಾನು

ಅನುಸಂಧಾನದ ಪಾಲು ನಮಗೆಲ್ಲಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾಶಶಿ ನೇಸರನಂತೆ ಬುದ್ಧ ಬಂದಿದ್ದಾನೆನಮ್ಮನುದ್ದರಿಸಲು ಎದ್ದು ಬಂದಿರಬಹುದು ನಾನು ಯುದ್ಧವಂತು ಬೇಡವೆಂದೆಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆಶಾಂತಿ ಬಯಸದ ದೈತ್ಯಕಾರದಯುದ್ಧದ ಕೇಡು ಉಕ್ರೆನ್ ನೋಡಿದಂತೆರಕ್ತಮಂಡಲ ಮಾಸದ ಕಲೆಗಳುಬೊಧಿಮಂಡಲದ ನೆಲದೊಳಗೆಇವೆಲ್ಲ

Read More »