ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: March 12, 2023

ಕೆ.ಹೊಸಹಳ್ಳಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ

ರಾಯಚೂರು/ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ 108 ಕುಂಬಗಳ ಮೆರವಣಿಗೆ ಮತ್ತು ಮತ್ತು ರಥೋತ್ಸವ ಡೊಳ್ಳುವಾದ್ಯಗಳೊಂದಿಗೆ ಅದ್ದೂರಿಯಾಗಿ ನೆರವೇರಿತು ಈ ಸಂದರ್ಭದಲ್ಲಿ ಮುತ್ತಗಯ್ಯ ಸ್ವಾಮಿ ಹಿರೇಮಠ, ದೊಡ್ಡಬಸನಗೌಡ ಮಾ

Read More »

ನಾನ್ಯಾರು

ನನ್ನತನ ಎನ್ನುವುದನ್ನು ಉಳಿಸಿಕೊಳ್ಳುತನಮ್ಮತನಕ್ಕೆ ಪ್ರಾಶಸ್ತ್ಯವನ್ನು ಸದಾ ನೀಡುತಸ್ವಂತಿಕೆ ಸ್ವಾಭಿಮಾನದಿಂದ ಬದುಕುತ್ತಿರುವೆನಾನ್ಯಾರು ಎಂಬುದ ಕಂಡುಕೊಳ್ಳುತಿರುವೆ ನಾನು ಎಂಬ ಅಹಂಕಾರದಿಂದ ಆಚೆಗೆನಾನೇ ಎಲ್ಲಾ ಎನ್ನುವ ಮಾತಿನ ಹೊರಗೆನಿಂತು ಬದುಕಲು ಬಯಸುತಿರುವೆ ನಾನುಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವೆನು. ಜನನ

Read More »

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ 200 ಜನ ಮಹಿಳೆಯರಿಗೆ ಡಾ.ಎ. ಆರ್.ಬೆಳಗಲಿ ಫೌಂಡೇಶನ್ ವತಿಯಿಂದ ಸನ್ಮಾನ

ಬಾಗಲಕೋಟೆ/ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ಬೆಲ್ಲದ ನಾಡು ಎಂದು ಖ್ಯಾತಿ ಪಡೆದ ಮಹಾಲಿಂಗಪುರ ನಗರದಲ್ಲಿ ಎ ಆರ್ ಬೆಳಗಲಿ ಫೌಂಡೇಶನ್ ಇವರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಿದರು. ಹೆಣ್ಣು ಜಗದ ಕಣ್ಣು, ಕುಟುಂಬದ

Read More »

ರಾಜವಂಶಸ್ಥರಿಂದ ಗೋಪಾಳ ಕಾರ್ಯಕ್ರಮ 

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕು ಹುಲಿಹೈದರ ಗ್ರಾಮದಲ್ಲಿ ರಾಜವಂಶಸ್ಥರಿಂದ ಗೋಪಾಳ ಕಾರ್ಯಕ್ರಮವು ಪ್ರತೀ ವರ್ಷದಂತೆ ಈ ವರ್ಷವೂ  ಕನಕಗಿರಿಯ ಜಾತ್ರೆಯ ಗರುಡೋತ್ಸವ ಕಾರ್ಯಕ್ರಮದ ಪ್ರಯುಕ್ತ ಕನಕಗಿರಿ ರಾಜವಂಶಸ್ಥರಾದ ಶ್ರೀ ರಾಜಾ ನವೀನ ಚಂದ್ರ ನಾಯಕ

Read More »

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಎಬಿಡಿ ಹವಾ…!ಹಣ ಹಂಚಿ ಸೇರಿಸಿದ ಜನ:ಬಿಜೆಪಿಯ ಸೀಕ್ರೆಟ್ಗಳನ್ನು ಬಿಚ್ಚಿಟ್ಟ ಬಿಜೆಪಿಯ ಕಾರ್ಯಕರ್ತರು

ವಿಜಯಪುರ: ದೇವರಹಿಪ್ಪರಗಿ ಪಟ್ಟಣಕ್ಕೆ ಆಗಮಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯು ಶನಿವಾರರಂದು ಘಟಾನುಘಟಿ ನಾಯಕರ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ದೇವರಹಿಪ್ಪರಗಿ ಮತಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಹಾಗೂ ಎಬಿಡಿ ಫೌಂಡೇಶನ್ ಮುಖ್ಯಸ್ಥರಾದ ಶ್ರೀ ಆನಂದ

Read More »

ಪ್ರತಿಭೆಗಳಿಗೆ ಮಾರಕವಾಗಿ,ಶಿಕ್ಷಣಕ್ಕೆ ಶಿಕ್ಷೆಯಾಗುತ್ತಿರುವ “ರ‍್ಯಾಗಿಂಗ್”ತೊಲಗಲಿ..!!

ಇತ್ತೀಚೆಗೆ ಅಂದರೆ ಫೆಬ್ರವರಿ 26-27 ನೇ ತಾರೀಖಿನ ಪ್ರಮುಖ ದಿನಪತ್ರಿಕೆಗಳಲ್ಲಿ ರ‍್ಯಾಗಿಂಗ್ ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಬಹುಶಃ ಎಲ್ಲರೂ

Read More »

ಶ್ರೀಮತಿ ಮಂದಾಕಿನಿ ಕಡ್ಡಿಪುಡಿ (52) ವಿಧಿವಶ

ಬಳ್ಳಾರಿ:ಪಟ್ಟಣದ ೧೦ ನೇ ವಾರ್ಡ ಮರಿಸ್ವಾಮಿ ಮಠ ಬೀದಿ ನಿವಾಸಿ ಶ್ರೀಮತಿ ಮಂದಾಕಿನಿ ಕಡ್ಡಿಪುಡಿ (52)ಮಾರ್ಚ್12 ಶಿರಾಳ ಕೊಪ್ಪದಲ್ಲಿ ಸಹೋದರಿಯ ನಿವಾಸದಲ್ಲಿ ತಡರಾತ್ರಿ 3,23 ನಿಮಿಷ ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಶರಣಬಸವ,ಶಿವಕುಮಾರ್‌,ಇಬ್ಬರು

Read More »

ಜೀವ ಜಲದೊಡಲಿಗೆ ಲೋಹದ ಹಕ್ಕಿಗಳ ಕಲರವ

ರಾಜ್ಯದ ತುಂಬಾ ಇರುವ ಕೆರೆ ಮತ್ತು ನದಿ ತೀರದಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದ್ದುಇದು ಕಾನೂನಿನ ಪ್ರಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮದಂತೆ ನಡೆಯುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತದೆ.ಮರಳು ಗಣಿಗಾರಿಕೆಗೆ ನಡೆಯುವ ಸ್ಥಳದಲ್ಲಿ ನೋಡಿದರೆ

Read More »

ದಿನ ದಲಿತರ ಆಶಾಕಿರಣ ರಾಜಶೇಖರ್ ಶಿಲ್ಪಿ ಅವರಿಗೆ ಒಲಿದು ಬಂದ ಗುರುದೇವ ಪ್ರಶಸ್ತಿ

ಕಲಬುರ್ಗಿ: ಜೇವರ್ಗಿ ತಾಲೂಕಿನ ಬಂಟ್ವಾಳ ಗ್ರಾಮದಲ್ಲಿ ಜನಿಸಿದ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ದಿನ ದಲಿತರ ಪಾಲಿನ ಆಶಾಕಿರಣ ಬಡವರಿಗೆ ಸಹಾಯ ಮಾಡುವ ಒಳ್ಳೆಯ ಹೃದಯವಂತರು.ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಬಂಟ್ವಾಳ ಗ್ರಾಮದಲ್ಲಿ

Read More »

ಸಬ್‌ ಇನ್ಸ್ ಪೆಕ್ಟರ್ ಗೆ ನಿಂದನೆ ಕ್ಷಮೆ ಯಾಚನೆಗೆ ಕನ್ನಡ ಹೋರಾಟಗಾರ ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹ

ಮೈಸೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಸರಸ್ವತಿ ಪುರಂ ಠಾಣೆಯ ಪೋಲಿಸರ ಕ್ಷಮೆಯಾಚಿಸುವಂತೆ ಕನ್ನಡ ಹೋರಾಟಗಾರ ಕೃಷ್ಣ ರಾಜ ಕ್ಷೇತ್ರದ ಚುನಾವಣಾ ಅಭ್ಯರ್ಥಿಯಾದ “ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ”

Read More »