ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬ ಆಚರಣೆ
ಹನೂರು :ಪಟ್ಟಣದಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು, ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಖಾಸಗಿ ಬಸ್ ನಿಲ್ದಾಣ, ದಿವಂಗತ ನಾಗಪ್ಪನವರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಹನೂರು :ಪಟ್ಟಣದಲ್ಲಿ ಅಪ್ಪು ಅಭಿಮಾನಿಗಳಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು, ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಖಾಸಗಿ ಬಸ್ ನಿಲ್ದಾಣ, ದಿವಂಗತ ನಾಗಪ್ಪನವರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ
ಹನೂರು :ತಾಲ್ಲೂಕಿನ ಪ್ರಪ್ರಥಮವಾಗಿ ಹೊಸತನಕ್ಕೆ ಪಾದಾರ್ಪಣೆ ಮಾಡಿದ್ದಿರ ಅಲ್ಲದೆ ಹಳ್ಳಿಯ ಮಕ್ಕಳು ಸರ್ಕಾರಿ ನೌಕರಿಗೆ ಜೋತುಬೀಳುವ ಸಂದರ್ಭದಲ್ಲಿ ಯುವಕರು ಪಟ್ಟಣಕ್ಕೆ ಸೇರಿ ಸ್ವಂತ ಉದ್ದಿಮೆ ಮಾಡುತ್ತಿರುವುದು ಶ್ಲಾಘನೀಯವಾದುದ್ದು ಅಲ್ಲದೆ ವ್ಯಾಪಾರಕ್ಕೆ ನಿಮಿಷ ಆರಂಭಕ್ಕೆ ವರುಷ
ಹನೂರು :ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡಿನಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆ ಇಂದು ಉದ್ಘಾಟನೆಯಾಗಲಿದೆ. ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ
ಹನೂರು:ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ಯುವಕರ ಬಳಗದ ವತಿಯಿಂದ ಬಸ್ ನಿಲ್ದಾಣದಲ್ಲಿ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬ ಪ್ರಯುಕ್ತ ಪುನೀತ್ ರವರ ಭಾವಚಿತ್ರಕ್ಕೆ ಎಂ.ಆರ್. ಮಂಜುನಾಥ್ ಪುಷ್ಪಾರ್ಚನೆ ಮಾಡಿದರು. ಪುನೀತ್ ರಾಜಕುಮಾರ್ ಅವರ ಹುಟ್ಟು
ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ )ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ದಿ.ಡಾಕ್ಟರ್ ಪುನೀತ್ ರಾಜಕುಮಾರ್ ಅವರ 48ನೇ ವರ್ಷದ ಹುಟ್ಟುಹಬ್ಬ ಸಮಾರಂಭ ಕಾರ್ಯಕ್ರಮವನ್ನು
ರಾಮದುರ್ಗ ಪಟ್ಟಣದ ನೇಕಾರ ಪೇಟೆಯ (ನಾರಾಯಣಪೇಟೆ)ಯ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಕಳೆದ ಏಳು ದಿನಗಳಿಂದ ಸಪ್ತಾಹ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನಡೆದು ಇಂದು ಶ್ರೀ ಪಾಂಡುರಂಗನ ರಥೋತ್ಸವ ಅದ್ಧೂರಿಯಿಂದ ಜರುಗಿತು. ಗೊಂದಳಿ ಸಮಾಜದ ಸಂತ
ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಮುತ್ನಾಳದಲ್ಲಿ ಪ್ರತಿಷ್ಠಾಪಿಸಿರುವ ಬಾಹುಬಲಿ ಪಂಚಕಲ್ಯಾಣ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ರಥೋತ್ಸವ ಕಾರ್ಯಕ್ರಮದಲ್ಲಿ ಜೈನ ಧರ್ಮದ ಘೋಷಣೆಗಳ ಝೇಂಕಾರದ ಮಧ್ಯೆ ಬೆಂಗಳೂರು ಮೂಲದ ಶ್ರೀ ನೇಮೇಶ ಮೀನಾ ದಂಪತಿಗಳ ಅದ್ದೂರಿಯಾದ
ಸಿಂಧನೂರು: ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಹಸ್ತಾಕ್ಷರದ ಮೂಲಕ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಆಲದ ಮರಕ್ಕೆ ಅಮರ ಶ್ರೀ ಆಲದ ಮರ ಎಂದು ಜಿಲ್ಲೆಯ ಪೂಜ್ಯರ ರಾಜ್ಯದ ಪರಿಸರ ಪ್ರೇಮಿಗಳ
ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ
ಮನಸ್ಸು ಎಲ್ಲೋ ಹೊರಟೈತಿಕನಸ್ಸು ಮಾತ್ರ ತುಂಬೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿಕಿವಿಗೆ ಸುದ್ದಿ ಏನೇನೋ ಬೀಳತೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ನಾಲಿಗೆ ಏನೇನೋ ನುಡಿತೈತಿಚರ್ಮಕ್ಕೆನೋ ಸ್ಪರ್ಶವಾಗೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ
Website Design and Development By ❤ Serverhug Web Solutions