ಸ್ವಾತಂತ್ರ್ಯ ಹೋರಾಟಗಾರರು ದಿ|| ಶಿವರಾಯಗೌಡ ದಳಪತಿಯವರ ಪುಣ್ಯ ಸ್ಮರಣೆ(೨೫-೦೩-೨೦೨೩)
ಬದುಕು ಎಂದರೆ ನದಿಯ ಹಾಗೆ ಕೊನೆಯಿಲ್ಲದ ಪಯಣಯಾವುದು ನಮ್ಮ ಜೊತೆ ಶಾಸ್ವತವಾಗಿ ಉಳಿಯುವುದಿಲ್ಲ,ಉಳಿಯುವುದು ಒಂದೇ ಹೃದಯ ತಟ್ಟಿದ ನೆನಪುಗಳು ಮಾತ್ರ.ಸ್ವಾತಂತ್ರ್ಯ ಹೋರಾಟದ ಏಳು-ಬೀಳಿನ ಬದುಕು,ಸಮಾಜ ಸೇವೆ,ಸ್ವಾವಲಂಬಿ,ವಾಕ್ ಚಾತುರ್ಯ,ಧೈರ್ಯಶಾಲಿ,ಹಠವಾದಿಯಾದ ನನ್ನ ಅಳಿಯನಿಗೆ ಐದನೇಯ ವರ್ಷದ ಪುಣ್ಯ