ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

March 31, 2023

ಹೊನ್ನಾಳಿ ತಾಲೂಕು ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿ

ದಾವಣಗೆರೆ:ಹೊನ್ನಾಳಿ ತಾಲೂಕು ಉಪ ವಿಭಾಗಾಧಿಕಾರಿಯಾದ ತಿಪ್ಪಣ್ಣ ಹುಲ್ಮನಿಯವರು ಇಂದು ಪತ್ರಿಕಾಗೋಷ್ಠಿ ನಡೆಸಿವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನೀತಿ ಸಮಿತಿ ಜಾರಿಯ ಮತ್ತು ಅದರ ನಿಯಮಗಳನ್ನು ಮಾಧ್ಯಮದವರ ಮುಂದೆ ತಿಳಿಸಿದರು ಈ ಬಾರಿ ಚುನಾವಣಾ ಆಯೋಗವು

Read More »

ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸ್ವಾಗತ ಕೋರಿದ ಯಾದಗಿರಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್

ಯಾದಗಿರಿ ಜಿಲ್ಲಾ ಪಂಚಾಯತ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಗಮಿಸಿರುವ ಶ್ರೀಮತಿ ಗರಿಮಾ ಪನ್ವರ್ ರವರಿಗೆ ಸನ್ಮಾನಿಸಿ, ಸ್ಕೌಟ್ಸ್, ಗೈಡ್ಸ್ ಗೆ ಸಂಬಂಧಿಸಿದ ಪುಸ್ತಕವನ್ನು ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ಕೋಮನೂರು ಹಾಗೂ

Read More »

ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ:ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿಮತ

ಚಾಮರಾಜನಗರ: ಒಂದು ಕಾಲದಲ್ಲಿ ಇದೆ ಜಿಲ್ಲೆಗೆ ಬರಲು ಮುಖ್ಯ ಮಂತ್ರಿಗಳಾದಿಯಾಗಿ ಮೂಢ ನಂಬಿಕೆಗೆ ಜೋತು ಬಿದ್ದು ಯಾರು ಬರತ್ತಿರಲಿಲ್ಲ ಅಂತಹ ಸಮಯದಲ್ಲಿ ನಮ್ಮ ಬಿಜೆಪಿಯ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಇಲ್ಲಿಗೆ ಬಂದು ಮೂಢನಂಬಿಕೆಯನ್ನು ತೊಡೆದು ಹಾಕಿದ್ದಾರೆ

Read More »

ದೈಹಿಕ ಶಿಕ್ಷಕ ಎಂ ವೆಂಕಟೇಶ್ ನಿಧನ

ಕೊಟ್ಟೂರು: ಕೊಟ್ಟೂರು ತಾಲ್ಲೂಕಿನ ಪಟ್ಟಣದ ವಾಲ್ಮೀಕಿ ನಗರ ನಿವಾಸಿ ಎಂ ವೆಂಕಟೇಶ್ (52) ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಶನಿವಾರ 01.04.2023 ಗೆ ಬೆಳಗ್ಗೆ 10 ಗಂಟೆ ಗೆ

Read More »

ಏ.13ರಿಂದ ವಿಧಾನಸಭಾ ಚುನಾವಣೆಗೆ ನಾಮಪತ್ರ ಸ್ವೀಕಾರ

ಭದ್ರಾವತಿ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ :ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಸೂಚನೆ ಭದ್ರಾವತಿ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಏ.13ರಿಂದ

Read More »

72ನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಕಾರ್ಮಿಕರ ಹೋರಾಟ:ವಿ ಐ ಎಸ್ ಎಲ್ ಉಳಿವಿಗಾಗಿ ವಿಶೇಷ ಗಣಹೋಮ

ಭದ್ರಾವತಿ:ನಗರದ ವಿಐಎಸ್ಎಲ್ ಕಾರ್ಖಾನೆಯನ್ನು ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ 72ನೇ ದಿನಕ್ಕೆ ಕಾಲಿಟ್ಟಿದೆ.ಹೋರಾಟದ ಮತ್ತೊಂದು ಭಾಗವಾಗಿ ಶುಕ್ರವಾರ ಕಾರ್ಖಾನೆಯಲ್ಲಿರುವ ಶ್ರೀ ಚೌಡಮ್ಮ ದೇವಸ್ಥಾನದಲ್ಲಿ ಕಾರ್ಖಾನೆಯ ಟ್ರಾಫಿಕ್ ಇಲಾಖೆ

Read More »

ಪಕ್ಷಿಗಳ ಬಾಯಾರಿಕೆ ತೀರಿಸಲು ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್ ಆಚರಣೆ:ಶರಣೇಗೌಡ ಹೆಡಗಿನಾಳ

ರಾಯಚೂರು:ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಎಪ್ರಿಲ್ ಪೂಲ್ ಬದಲಿಗೆ ಏಪ್ರಿಲ್ ಕೂಲ್ ಆಚರಣೆ ಮೂಲಕಪಕ್ಷಿಗಳಿಗೆ ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮವನ್ನು ಸಿಂಧನೂರಿನ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಡಿ,ಇಲ್,ಇಡಿ,ಕಾಲೇಜು pwd ಕ್ಯಾಂಪ್ ನಲ್ಲಿ

Read More »

ಶ್ರೀರಾಮ ಜಯಂತಿ ಮಹೋತ್ಸವ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮದಲ್ಲಿ ಶ್ರೀರಾಮ ಜಯಂತೋತ್ಸವವನ್ನು ಆಂಜನೇಯ ಸರ್ಕಲ್ ನಲ್ಲಿ ಗ್ರಾಮಸ್ಥರು ಎಲ್ಲರೂ ಸೇರಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿಸಿದರು ಈ ಕಾರ್ಯಕ್ರಮದಲ್ಲಿ ಪೂಜಾ ಕಾರ್ಯಕ್ರಮ ಕೈಗೊಂಡ ನಂತರ ಬಂದಂತ ಎಲ್ಲಾ

Read More »

ಪಕ್ಷಿಗಳನ್ನು ಸಂರಕ್ಷಣೆ ಮಾಡಿ ಅಭಿಯಾನ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಕೊಟ್ಟೂರೇಶ್ವರ ಕಾಲೇಜಿನಲ್ಲಿ ದಿನಾಂಕ 29 ಮಾರ್ಚ್ 2023 ರಂದು “ಪಕ್ಷಿಗಳನ್ನು ಸಂರಕ್ಷಿಸಿ” (ಸೇವ್ ಬರ್ಡ್ ) ತಾಪಮಾನ ಹೆಚ್ಚಾಗುತ್ತಿರುವದರಿಂದ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಸಹಾಯವಾಗುವ ಉದ್ದೇಶದಿಂದ ಕಾಲೇಜಿನ

Read More »

ಭದ್ರಾವತಿಯ ದುಸ್ಥಿತಿ

ಬದುಕು ನಂಬಿ ಬಂದವರಿಗೆಲ್ಲಬದುಕು ಕೊಟ್ಟಿದ್ದು ಭದ್ರಾವತಿಆಶ್ರಯ ನಂಬಿ ಬಂದವರಿಗೆಲ್ಲಆಶ್ರಯ ಕೊಟ್ಟಿದ್ದು ಭದ್ರಾವತಿ ಇಂಥಾ ಕೈಗಾರಿಕಾ ನಗರಕ್ಕೆಈಗ ಬಂದೊದಗಿದೆ ದುಸ್ಥಿತಿVISL-MPM ಕಾರ್ಖಾನೆಗಳ ಅವನತಿಕಾರ್ಮಿಕರ ಬದುಕಾಗಿದೆ ಅಧೋಗತಿ ರಾಜಕೀಯ ನಾಯಕರಾರುವಹಿಸಲಿಲ್ಲ ಮುಂಜಾಗ್ರತೆಅವರಿಗೆ ಬೇಕಿಲ್ಲಕಾರ್ಮಿಕರ ಹಿತಾಸಕ್ತಿ ಈಗಲಾದರೂ ಸರ್ಕಾರಗಳುಅರಿಯಬೇಕಿದೆ

Read More »