ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: April 8, 2023

ಸಮಿತಿಗೆ ಪಾಸ್ವಾನ್‌ ಅಧ್ಯಕ್ಷ

ಬೀದರ್: ಡಾ. ಅಂಬೇಡ್ಕರ್ ಅವರ 132 ನೇ ಜಯಂತಿ ಸಮಿತಿ ಅಧ್ಯಕ್ಷರಾಗಿ ದಲಿತ ಹೋರಾಟಗಾರ ಬಾಬುರಾವ್ ಪಾಸ್ವಾನ್ ಅವರನ್ನು ಆಯ್ಕೆ ಮಾಡಲಾಗಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಶಾಲಿವಾನ್ ಬಡಿಗೇರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ

Read More »

ಸಮಾನತೆ ಸಾರಿದ ಮಡಿವಾಳ ಮಾಚಿದೇವ ಜಯಂತಿ

ಬೀದರ್:ಶ್ರೀ ಶಾಂತಿಕಿರಣ ಚಾರಿಟೇಬಲ್ ಟ್ರಸ್ಟ್ (ರಿ.) ಅಡಿಯಲ್ಲಿ ಬರುವ ಶ್ರೀ ಸ್ವಾಮಿ ನರೇಂದ್ರ ಪದವಿ ಪೂರ್ವ ಕಾಲೇಜು ಬೀದರನಲ್ಲಿ ದಿನಾಂಕ:-08/04/2023 ರಂದು ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆರಾದ ಮಂಗಲಾ

Read More »

ಮಾಸ್ತಮ್ಮ ದೇವಿ ಜಾತ್ರಾ ಮಹೋತ್ಸವ

ಕೊಪ್ಪಳ/ಕುಷ್ಟಗಿ :8:4:2023 ರಂದು ಕಬ್ಬರಗಿ ಗ್ರಾಮದ ಮಾಸ್ತಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಬಾಜಾ ಭಜಂತ್ರಿ ಮೂಲಕ ದೇವಿ ಮೆರವಣಿಗೆ ಮಾಸ್ತಮ್ಮ ದೇವಿಗೆ ವಿವಿಧ ಹೂಗಳಿಂದ ಅಲಂಕಾರ ಬಳೆ ಉಡಿ ತುಂಬಿ ಅಭಿಷೇಕ ಮಾಡಿ,

Read More »

“ರಘು ಆಚಾರ್”ಗೆ ಟಿಕೆಟ್ ನೀಡದ ಕಾಂಗ್ರೆಸ್ ವಿರುದ್ಧ ಹೋರಾಟಗಾರ “ತೇಜಸ್ವಿ ನಾಗಲಿಂಗ ಸ್ವಾಮಿ” ಅಸಮಾಧಾನ

ಮೈಸೂರು:ಯುವ ನಾಯಕ ರಘು ಆಚಾರ್ ರವರಿಗೆ ಚಿತ್ರದುರ್ಗ ದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ವಂಚಿಸಿದೆ ಎಂದು ಕನ್ನಡ ಕ್ರಾಂತಿ ದಳದ ಅಧ್ಯಕ್ಷ ‌ತೇಜಸ್ವಿ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು,ಒಬ್ಬ ಪ್ರಾಮಾಣಿಕ ಜನನಾಯಕನಿಗೆ

Read More »

ಚುನಾವಣೆ ನಿಬಂಧ ನೆಗಳನ್ನು ತಿಳಿಸಿದ ತಾಲೂಕು ದಂಡಾಧಿಕಾರಿಗಳು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪೆಟ್ರೋಲ್ ಬಂಕ್ ಹಾಗೂ ಬಂಗಾರದ ಅಂಗಡಿ ಮಾಲೀಕರ ಸಭೆಯನ್ನು ಕರೆದು ಚುನಾವಣೆಯ ನಿಯಮಗಳನ್ನು ತಿಳಿಸಿ ಮಾರ್ಗದರ್ಶನ ನೀಡಿ ತಹಶಿಲ್ದಾರ ಸಭೆಯಲ್ಲಿ ಚುನಾವಣೆ ಅಧಿಕಾರಿಗಳಾದ ಎರಿ ಸ್ವಾಮಿ ಉಪಸ್ಥಿತರಿದರು ಮತ್ತು

Read More »

ಗೊಲ್ಲಾಳೇಶ್ವರ ಜಾತ್ರೆಯಲ್ಲಿ ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವು

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಗೋಲ್ಲಾಳೇಶ್ವರ ಜಾತ್ರೆಯ ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.ಗೋಲಗೇರಿಯ ಗ್ರಾಪಂ ಮಾಜಿ ಸದಸ್ಶ ಸಾಹೇಬ ಪಟೇಲ

Read More »

ಪುಟ್ಟ ಬಾಲಕಿಯಿಂದ ರಂಜಾನ್ ಉಪವಾಸ

ವಿಜಯಪುರ/ಸಿಂದಗಿ(ಏ 06):ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ.ಇಂತಹ ಸುಡು ಬಿಸಿಲಲ್ಲಿ ಕಠಿಣ ಉಪವಾಸ ಮಾಡೋದು ದೊಡ್ಡವರಿಗೂ ಸಹ ಕಷ್ಟವಾಗುತ್ತದೆ ಆದರೆ ಸಿಂದಗಿ

Read More »

ವನಸಿರಿ ಫೌಂಡೇಶನ್ ಕಾರಟಗಿ ತಾಲೂಕಾ ಘಟಕದ ವತಿಯಿಂದ ಎಪ್ರಿಲ್ ಕೂಲ್ ಕಾರ್ಯಕ್ರಮ ಆಚರಣೆ

ಕೊಪ್ಪಳ:ವನಸಿರಿ ಫೌಂಡೇಶನ್ ಕಾರಟಗಿ ತಾಲೂಕ ಘಟಕದ ವತಿಯಿಂದ ವಿದ್ಯಾಭಾರತಿ ಪದವಿಪೂರ್ವ ಹಾಗೂ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ನಿನ್ನೆ ಬೇಸಿಗೆ ನಿಮಿತ್ತವಾಗಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ಅರವಟ್ಟಿಗೆ ಉದ್ಘಾಟನೆ ಕಾರ್ಯಕ್ರಮವನ್ನು ವಿನೂತನವಾಗಿ ಏಪ್ರಿಲ್ ಫೂಲ್

Read More »