ನಾ ಕಂಡ ಮಹಾನುಭವಿ-ಅಜಾತಶತ್ರು
ತಾಯಿಯ ಗರ್ಭದಿಂದ ಜಗದ ಬೆಳಕಿನ ಅಂಗಳಕೆ ಕಾಲಿರಿಸಿದ ಕೂಡಲೇ ಪ್ರತಿಯೊಬ್ಬರ ಬದುಕು ಶುರುವಾಗಿ ಕಷ್ಟನೋ ಸುಖನೋ ಯಾವುದನ್ನೂ ಲೆಕ್ಕಿಸದೇ ಸಿಗುವ ದಾರಿಯಲ್ಲಿ ಬದುಕಿ ಸಾಗಿ ಜೀವನದ ಅಂತ್ಯವನ್ನು ತಲುಪುವುದು ಮಾತ್ರ ಪ್ರತಿಯೊಬ್ಬರ ಅನಿವಾರ್ಯತೆಯೂ ಆಗಿರುತ್ತದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ತಾಯಿಯ ಗರ್ಭದಿಂದ ಜಗದ ಬೆಳಕಿನ ಅಂಗಳಕೆ ಕಾಲಿರಿಸಿದ ಕೂಡಲೇ ಪ್ರತಿಯೊಬ್ಬರ ಬದುಕು ಶುರುವಾಗಿ ಕಷ್ಟನೋ ಸುಖನೋ ಯಾವುದನ್ನೂ ಲೆಕ್ಕಿಸದೇ ಸಿಗುವ ದಾರಿಯಲ್ಲಿ ಬದುಕಿ ಸಾಗಿ ಜೀವನದ ಅಂತ್ಯವನ್ನು ತಲುಪುವುದು ಮಾತ್ರ ಪ್ರತಿಯೊಬ್ಬರ ಅನಿವಾರ್ಯತೆಯೂ ಆಗಿರುತ್ತದೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವಿಧಾನ ಸಭೆ ಚುನಾವಣೆ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಸಪ್ಪಹಲವಾರು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಇವರುಸಮಾಜದಲ್ಲಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆಸೈನಿಕರ ಕಲ್ಯಾಣಕ್ಕೆ ಪಣತೊಟ್ಟು ನಿಂತ
ರಕ್ತದಾನ ಮಾಡಿ ಪ್ರಾಣ ಉಳಿಸಿ ವಿದ್ಯಾದಾನ ಮಾಡಿ ಜ್ಞಾನ ಬೆಳೆಸಿ ಕನ್ಯಾದಾನ ಮಾಡಿ ಮೋಕ್ಷ ಕರುಣಿಸಿ ನೇತ್ರದಾನ ಮಾಡಿ ಬಾಳ ಬೆಳಕಾಗಿಸಿ ಆ ದಾನ, ಈ ದಾನಗಳಿಗಿಂತ ದೊಡ್ಡದೆಂದರೆ ಈ ಸಮಾಧಾನ..!! ಸಮಾಧಾನದಿಂದಲೇ ಮಾಡಿ
Website Design and Development By ❤ Serverhug Web Solutions