ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

May 26, 2023

ನೂತನ ಶಾಸಕರಿಗೆ ಶುಭಕೋರಿದ ಗಂಗಜ್ಜಿ ನಾಗರಾಜ್

ಹರಪನಹಳ್ಳಿ:ವಿಧಾನಸಭಾ ಕ್ಷೇತ್ರದ ನೂತನ ಮಹಿಳಾ ಶಾಸಕರಾಗಿ ಇತಿಹಾಸ ಸೃಷ್ಟಿಸಿದ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಬೆಂಗಳೂರಿನಿಂದ ಹರಪನಹಳ್ಳಿಗೆ ಆಗಮಿಸಿದ ನಂತರ ಮೊದಲ ಬಾರಿಗೆ ಭೇಟಿ ನೀಡಿ ಶುಭಕೋರಿದ ಯುವ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ

Read More »

ಸತತ ಪ್ರಯತ್ನ ಹಾಗೂ ಆತ್ಮವಿಶ್ವಾಸ ಮತ್ತು ಎಲ್ಲರ ಪ್ರೋತ್ಸಾಹ ಈ ಉತ್ತಮ ಫಲಿತಾಂಶಕ್ಕೆ ಕಾರಣ:ವಿಧ್ಯಾರ್ಥಿನಿ ಕುಮಾರಿ ಶಿವಾನಿ

ಯಾದಗಿರಿ/ಶಹಾಪುರ:ನಗರದ ಶಾ ಮಗನಲಾಲ್ ಚಮನಾಜಿ ಜೈನ್ ಶಾಲೆಯಲ್ಲಿ 2022-23 ರ ಸಾಲಿನಲ್ಲಿ ಸಿ.ಬಿ.ಎಸ್.ಇ 10ನೇ ವರ್ಗದ ವಾರ್ಷಿಕ ಪರಿಕ್ಷೆಯಲ್ಲಿ ಶಾಲೆಗೆ ಪ್ರತಿಶತ 100ರಷ್ಟು ಫಲಿತಾಂಶ ಬಂದಿದ್ದು ಹಾಗೂ ವೈಯಕ್ತಿಕವಾಗಿ 94.02 ಪ್ರತಿಶತ ಅಂಕಗಳೊಂದಿಗೆ ಶಾಲೆಗೆ

Read More »

ಅಮರ ಶ್ರೀ ಆಲದ ಮರ ಒಂದು ವರ್ಷ ಪೂರ್ಣ:ಶರಣೇಗೌಡ ಹೆಡಗಿನಾಳ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನೀರಾವರಿ ಇಲಾಖೆ ಆವರಣದಲ್ಲಿ ಇಂದು ವನಸಿರಿ ಫೌಂಡೇಶನ್(ರಿ.) ರಾಜ್ಯ ಘಟಕ ರಾಯಚೂರು ವತಿಯಿಂದ ಅಮರ ಶ್ರೀ ಆಲದ ಮರದ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬದ ಸಮಾರಂಭವನ್ನು ಪೂಜ್ಯ ಶ್ರೀ

Read More »

ಹಾಡಹಗಲೇ ಟ್ರಾಕ್ಟರ್ ನಲ್ಲಿ ಅಕ್ರಮ ಮರಳು ಸಾಗಣೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ವೇದಾವತಿ ನದಿಯಿಂದ ಹಾಡಹಗಲೇ ಮರಳು ದಂಧೆ ನಡೆಯುತ್ತಿದ್ದು ಟ್ರಾಕ್ಟರ್ ನಲ್ಲಿ ತುಂಬಿಕೊoಡು ಅಕ್ರಮ ಮರಳು ಸಾಗಿಸುತ್ತಿದ್ದರೂ ಕೂಡಾ ಈ ಅಕ್ರಮವನ್ನು ತಡೆಯುವಲ್ಲಿ ಅಧಿಕಾರಿಗಳ ವಿಫಲತೆ ಎದ್ದು

Read More »

ತಾಲೂಕು ಪಂಚಾಯತಿಯಲ್ಲಿ ನೂತನ ಶಾಸಕರ ಕೊಠಡಿ ಪೂಜಾ ಕಾರ್ಯಕ್ರಮಕ್ಕೆ ಶಾಸಕ ಡಾ||ಮಾನಪ್ಪ.ಡಿ.ವಜ್ಜಲ್ ಅವರಿಂದ ಚಾಲನೆ

ರಾಯಚೂರು ಜಿಲ್ಲೆಯ ಲಿಂಗಸೂರು ವಿಧಾನಸಭಾ ಕ್ಷೇತ್ರಕ್ಕೆ ಮೂರು ಬಾರಿ ಆಯ್ಕೆಯಾದ ಸನ್ಮಾನ್ಯ ಶ್ರೀ ಡಾ.ಮಾನಪ್ಪ ಡಿ ವಜ್ಜಲರು ಇಂದು ತಾಲೂಕು ಪಂಚಾಯಿತಿ ಕೊಠಡಿ ಪೂಜಾ ಕಾರ್ಯಕ್ರಮ ನೆರವೇರಿಸಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

Read More »

ಶಾಸಕ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಸತತವಾಗಿ ಮೂರು ಬಾರಿ ಶಾಸಕರಾಗಿ ಅಜಯ್ ಸಿಂಗ್ ಆಯ್ಕೆಯಾಗಿದ್ದಾರೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ ಸಮಾಜದ ಪ್ರತಿಯೊಬ್ಬ ವರ್ಗದವರಿಗೂ ಸಾಮಾಜಿಕ

Read More »

ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ

ಕೊಪ್ಪಳ ಜಿಲ್ಲೆಯ ಕಾರಟಗಿ ಮುಷ್ಟೂರು ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಹೊಸಪೇಟೆ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಅಭಿವೃದ್ಧಿ ಬ್ಯಾಂಕ್ ಗಂಗಾವತಿ ಆಶ್ರಯದಲ್ಲಿ ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ ಜರುಗಿತು.

Read More »

ಕ ರ ವೇ ವತಿಯಿಂದ ಸೈರನ್ ಚಿತ್ರಕ್ಕೆ ಶುಭ ಹಾರೈಕೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರುಕನ್ನಡದ ಹೋರಾಟಗಾರರು,ಕ್ರಾಂತಿಕಾರಿ,ಸರಳ ಸಜ್ಜನಿಕೆಯ ಧೀಮಂತ ನಾಯಕರಾದ ಕ.ರ.ವೇ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮಗನಾದ ಪ್ರವೀರ್ ಶೆಟ್ಟಿರವರು ನಟಿಸಿರುವ ಸೈರನ್ ಚಿತ್ರವು ಈ ದಿನ

Read More »

ಹನಿಗವನ:ದತ್ತಪದ ಮರಣ

ಹನಿಗವನ ಬಾಳು ಒಂದು ನರಕದಲ್ಲಿಸ್ವರ್ಗವಿರುವ ನೆಲೆಯಲ್ಲಿಬಿಡುವಿಲ್ಲದ ಕೆಲಸದಲ್ಲಿಬಂದುಹೋಗುವ ಮಧ್ಯದಲ್ಲಿಬಹಳ ಸುಂದರ ಜೀವನವಿದುಕಟ್ಟಿಕೊಳ್ಳಬೇಕು ನೋಡಿಲ್ಲಿಕೂಡಿ ಬಾಳುವದರ ಜೊತೆಯಲ್ಲಿಕೊನೆಯಲ್ಲಿ ಕಾಣುವುದೇ ಮರಣ// ೨ ಕಳೆದುಹೋಗುವದಕ್ಕಿಂತ ಮುಂಚೆಕಳೆಯದ ಹಾಗೆ ನೋಡಿಕೊಳ್ಳುವುದೇಯಶಸ್ವಿನ ಒಂದು ಗುಟ್ಟುಎಂದು ಮರೆಯದಿರು// -ಮಹಾಂತೇಶ ಖೈನೂರ

Read More »

ಜೇವರ್ಗಿ ತಾಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸುವಂತೆ ಪರಶುರಾಮ್ ದಂಡಗುಲ್ಕರ್ ಆಗ್ರಹ

ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಬೇಕು ಜೇವರ್ಗಿ ತಾಲೂಕಿನ ಯುವಕರು ಬೇರೆ ಕಡೆಗೆ ಗುಳೆ ಹೋಗುವುದನ್ನು ತಪ್ಪಿಸಬೇಕು ಜೇವರ್ಗಿ ತಾಲೂಕಿನಲ್ಲಿ ಲಕ್ಷಾಂತರ ನಿರುದ್ಯೋಗಿಗಳು ಇದ್ದಾರೆ ಅವರಿಗೆ ಉದ್ಯೋಗ ನೀಡಬೇಕಾದರೆ ನಮ್ಮ ತಾಲೂಕಿನಲ್ಲಿ

Read More »