ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

May 29, 2023

ಜಿಲ್ಲೆಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಧಿಕಾರಿಗಳ ಸೇವಾ ನಿವೃತ್ತಿ

ಧಾರವಾಡ:ಮೂರು ದಶಕಗಳಿಗಿಂತ ಹೆಚ್ಚು ಕಾಲ ಶಿಕ್ಷಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಎನ್ ಕೆ ಸಾಹುಕಾರ ಹಾಗೂ ಉಪನ್ಯಾಸಕರಾದ ಶ್ರೀ ಜಯವಂತ್

Read More »

ಶಾಸಕ ಅಜಯ್ ಸಿಂಗ ಅವರಿಗೆ ಗೆ ತಪ್ಪಿದ ಸಚಿವ ಸ್ಥಾನ ಕಾಂಗ್ರೆಸ್ ಯುವ ಮುಖಂಡಬಬ್ರುವಾನ ದಂಡಗುಲ್ಕರ ಆಕ್ರೋಶ

ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರ ಪುತ್ರನಾದ ಡಾಕ್ಟರ್ ಅಜಯ್ ಸಿಂಗ್ ಅವರು ವಿಧಾನಸಭಾ ಚುನಾವಣೆಯಲ್ಲಿ ಸತತವಾಗಿ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ ಆದರೆ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡದೆ

Read More »

ರಾಯಚೂರು ಜಿಲ್ಲೆಯ ಹಿರಿಯ ಕಾಂಗ್ರೆಸಿನ ನೂತನ ಸಚಿವರಾದ

ರಾಯಚೂರು:ಎನ್.ಎಸ್.ಬೋಸರಾಜು ರವರನ್ನುಲಿಂಗಸುಗೂರು ಶಾಸಕ ಮಾನಪ್ಪ.ಡಿ.ವಜ್ಜಲ್ ರವರು ಬೆಂಗಳೂರಿನಲ್ಲಿ ಭೇಟಿಯಾಗಿ ಹೂಗುಚ್ಛ ನೀಡುವ ಮೂಲಕಅಭಿನಂದಿಸಿ ಶುಭ ಕೋರಿದರು.ನೂತನ ಸಚಿವರಿಗೆ ಶಾಸಕಮಾನಪ್ಪ ವಜ್ಜಲ್ ಅಭಿನಂದನೆ ಸಲ್ಲಿಸಿರಾಯಚೂರ ಜಿಲ್ಲೆಗೆ ಹೆಚ್ಚಿನ ಮಹತ್ವ ಕೊಟ್ಟು ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ

Read More »

ನಾಟಕ ಕೂಡಾ ಸತ್ಯದ ದಾರಿಯ ಅರ್ಥ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಜಾಪುರ ಗ್ರಾಮ ಪಂಚಾಯತಿಯಲ್ಲಿ ಶ್ರೀ ಸದ್ಗುರು ಜ್ಞಾನದೇವ ಇವರ ಕೃಪ ಆಶೀರ್ವಾದದಿಂದ,ಶ್ರೀ ಅಮರಯ್ಯ ಸ್ವಾಮಿ ವಟಗಲ್ ಇವರ ಭವ್ಯ ರಂಗ ಸಜ್ಜಕೆಯಲ್ಲಿ ಕನಕಾಂಗಿ ಕಲ್ಯಾಣಅರ್ಥಾತ್:ಅಭಿಮನ್ಯು ವಿಜಯ ಎಂಬ ನಾಟಕ

Read More »

ಸಿದ್ದರಾಮಯ್ಯ ಸಂಪುಟದಲ್ಲಿ ಇರುವ 34 ಮಂತ್ರಿಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಮಂತ್ರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು

ಸಿದ್ದರಾಮಯ್ಯ ಸಂಪುಟದ 34 ಮಂತ್ರಿಗಳ ಪೈಕಿ ಎಷ್ಟು ಮಂ‌ದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ ಎಂಬುದು ಇದೀಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಅವರ ವಿರುದ್ಧ 19 ಪ್ರಕರಣಗಳು ಬಾಕಿ ಇವೆ.

Read More »

ಸುಕಾಲಪೇಟೆಯ ಮಣ್ಣೂರು ಮಠದ ಕುಟುಂಬದಿಂದ ಕಾರುಣ್ಯ ಆಶ್ರಮದಲ್ಲಿ ಅನ್ನ ಸಂತರ್ಪಣೆ

ರಾಯಚೂರು:ಮೇ.28ರಂದು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸಿಂಧನೂರು ನಗರದ ಸುಕಾಲಪೇಟೆಯ ಮಣ್ಣೂರು ಮಠ ಹಾಗೂ ಗೊಲದಿನ್ನಿ ಮಠ ಕುಟುಂಬದಿಂದ

Read More »

ನವ ದೆಹಲಿಯಲ್ಲಿ ನೂತನ ಸಂಸತ ಭವನ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಮೇ 28)ರಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಿದರು. ನವಭಾರತದ ನವಸಂಕಲ್ಪ ಎಂಬಂತೆ ಹೊಸ ಸಂಸದ ಭವನದಲ್ಲಿ ಅನೇಕ ಐತಿಹಾಸಿಕ ಪ್ರತಿಮೆಗಳ ಜೊತೆಗೆ ಮಸ್ಕಿ ಕೂಡಾ ರಾರಾಜಿಸುತ್ತಿದೆ ಇತಿಹಾಸದಲ್ಲಿ

Read More »