ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 1, 2023

ತಾಲ್ಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಶಿಕ್ಷಕರಾದ ಎಸ್.ಜಿ.ಬಬಲಾದಿ ಗುರುಗಳು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿನ್ನೆ ಸೇವಾ ನಿವೃತ್ತಿ ಹೊಂದಿದ್ದಾರೆ ಅವರು ಗುಲ್ಬರ್ಗ, ಸನ್ನುರು , ಇಂಚಗೇರಿ,ತೆಲಗಿ ಮತ್ತು ಹಾನಗಲ್

Read More »

ಶಾಲಾ ಮುಖ್ಯದ್ವಾರಕ್ಕೆ ಬೀಗ ಹಾಕಿಸಿ ಸೀಲ್ ಜಡಿಸಿದ ಖಾಸಗಿ ಫೈನಾನ್ಸ್ ಕಂಪನಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪ್ರತಿಷ್ಠಿತ ರಾಜೀವ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಶಾಲಾ ಕಟ್ಟಡಕ್ಕೆ ಇದೀಗ ಬೀಗಮುದ್ರೆ ಬಿದ್ದಿದೆ.ಈ ಸಂಸ್ಥೆಯ ಎಂ. ಸವಿತಾ,ಎಂ.ಕೃಷ್ಣಕಿಶೋರ ರೆಡ್ಡಿ, ಎಂ.ಸತ್ಯನಾರಾಯಣ ರೆಡ್ಡಿ ಹಾಗೂ ಇನ್ನಿತರರು ಹೈದರಾಬಾದಿನ ಹಣಕಾಸು ಸಂಸ್ಥೆಯಿಂದ

Read More »

ಯಾರಾಗ್ತಾರೆ ವಿಪಕ್ಷ ನಾಯಕ?

ವಿಧಾನ ಸಭೆ ಚುನಾವಣೆ ಮುಗಿದು ಒಂದು ತಿಂಗಳು ಹತ್ತಿರ ಬಂತು ಇತ್ತ ಕಡೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುವಲ್ಲಿ ಹರಸಾಹಸ ಪಟ್ಟು ಸರ್ಕಾರ ರಚನೆ ಮಾಡಿದೆ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವುಕುಮಾರ

Read More »

ಹೇಳುವುದು ಒಂದು ಮಾಡುವುದು ಇನ್ನೊಂದು.ನಂಬುವುದು ಹೇಗೋ ಕಾಣೆ…!?ಗ್ಯಾರಂಟಿ ಭಾಗ್ಯಗಳು ಈಗ ಷರತ್ತು ಬದ್ಧ ಭಾಗ್ಯಗಳು

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು ಚುನಾವಣೆ ಗೆಲ್ಲೋದಕ್ಕೆ ಈ ಪ್ರಣಾಳಿಕೆಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು ಆದರೆ ಕಾಂಗ್ರೆಸ್ ಪಕ್ಷ ತಾವು ಅಂದುಕೊಂಡಂತೆ ವಿಧಾನಸಭೆ ಚುನಾವಣೆ

Read More »

ಸರ್ಕಾರಿ ಪ್ರೌಢಶಾಲೆ ಬಿಳವಾರದಲ್ಲಿ ಮಕ್ಕಳಿಗೆ ಅದ್ದೂರಿ ಸ್ವಾಗತ ಕೋರಿದ ಶಿಕ್ಷಕರು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸರಕಾರಿ ನಿಯಮದ ಆದೇಶದಂತೆ ಪ್ರಾರಂಭಿಸಲಾಗಿದ್ದು ಮುಖ್ಯ ಗುರುಗಳಾದ ಬಸಯ್ಯ ಸಾಲಿಮಠ ಅವರ ನೇತೃತ್ವದಲ್ಲಿ ದೈಹಿಕ ಶಿಕ್ಷಕರು ನಬೀಲಾಲ ನಾಟಿಕರ್ ಹಾಗೂ ಶ್ರೀ ನಿಜಲಿಂಗಪ್ಪ

Read More »

ರಾಜಕೀಯದಲ್ಲಿ ಹಣ ಬಲ ಮುಗಿದ ಅಧ್ಯಾಯ?ಜಾತಿ ಬಲ ಬೇಕೇ ಬೇಕು:ಸಾಮಾಜಿಕ ಹೋರಾಟಗಾರವಿಶ್ವನಾಥ್ ಪಾಟೀಲ ಗೌನಳ್ಳಿ

ಕಲಬುರಗಿ/ಜೇವರ್ಗಿ:ನಿಷ್ಠಾವಂತ ಕಾರ್ಯಕರ್ತರ ಭವಿಷ್ಯದ ಜೊತೆ ಚೆಲ್ಲಾಟವಾಡಿ ಪಕ್ಷ ವಿರೋಧಿಗಳಿಗೆ ಮಣೆ ಹಾಕಿದ ಶಾಸಕ ಅಜಯಸಿಂಗ್ ಅವರಿಗೆ ಪ್ರಸ್ತುತ ಈ ಐದು ವರ್ಷದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿ ಆಗುವ ಭಾಗ್ಯ ಇಲ್ಲ ಅನ್ಸುತ್ತೆ ಅದಕ್ಕೆ

Read More »

ಜೇವರ್ಗಿ ತಾಲೂಕ ಪಂಚಾಯತಿ ಭ್ರಷ್ಟ ಅಧಿಕಾರಿ ಎಇಇ ಚಂದ್ರಕಾಂತ

ಕಲಬುರ್ಗಿ:ಜೇವರ್ಗಿ ತಾಲೂಕ ಪಂಚಾಯಿತಿಯಲ್ಲಿ ಕೆಲಸ ಮಾಡಿದ ಹತ್ತು ಹಲವಾರು ಗ್ರಾಮಗಳಲ್ಲಿ ಕಾಮಗಾರಿಗಳನ್ನು ನುಂಗಿ ಹಾಕಿದ ಭ್ರಷ್ಟ ಅಧಿಕಾರಿ ಎಇಇ ಚಂದ್ರಕಾಂತ ಮತ್ತು ಇಂಜಿನಿಯರುಗಳು,ನೇದಲಗಿ ಗ್ರಾಮ ಪಂಚಾಯಿತಿ ಮತ್ತು ಮಂದೆವಾಲ ಗ್ರಾಮ ಪಂಚಾಯಿತಿಯಲ್ಲಿ ಬರುವ ಮಾಹಾತ್ಮ

Read More »

ವರ್ಲ್ಡ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ 10 ನೇ ತರಗತಿಯಲ್ಲಿ 80% ಅಂಕ ಪಡೆದ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಶುಲ್ಕ ಭಾಗ್ಯ,ವಾಟರ್ ಫಿಲ್ಟರ್ ವಿತರಣೆ

ಯಾದಗಿರಿ:ಶಹಾಪುರ ತಾಲೂಕಿನ ಕನ್ನಕೋಳೂರು ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವತಿಯಿಂದ 10 ನೇ ತರಗತಿಯಲ್ಲಿ 80% ಅಂಕ ಪಡೆದ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಶುಲ್ಕ ಭಾಗ್ಯ,ವಾಟರ್ ಫಿಲ್ಟರ್ ವಿತರಣೆ

Read More »

ಸಂಭ್ರಮದ ಶಾಲಾ ಪ್ರಾರಂಭೋತ್ಸವ 

ವಿಜಯಪುರ:ಬಸವನ ಬಾಗೇವಾಡಿ ತಾಲ್ಲೂಕಿನ ವಡವಡಗಿ ಕ್ಲಸ್ಟರ್’ನ ಸರಕಾರಿ ಹಿರಿಯ ಪ್ರಾಥಮಿಕ ವಡವಡಗಿ ಬಡಾವಣೆ ಶಾಲೆಯಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳಿಗೆ ಚಾಲನೆ ನೀಡಲಾಯಿತು ಪ್ರಭಾರಿ ಮುಖ್ಯ ಗುರುಮಾತೆಯರಾದ ಶ್ರೀಮತಿ ಎಲ್.ವಾಯ್.ಸಂಸಿ,ಸಹ ಶಿಕ್ಷಕರಾದ

Read More »

ಗೋಲಗುಮ್ಮಟದ ರಕ್ಷಣೆ:ನಮ್ಮೆಲ್ಲರ ಹೊಣೆ

ಗೋಲಗುಮ್ಮಟ:ವಿಜಯಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (೧೬೨೭-೧೬೫೭) ಅವರ ಸಮಾಧಿ ಬಿಜಾಪುರವಲ್ಲದೆ ಬೀದರ,ಗೋಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಗೋಲ್ ಗುಂಬಜ್’ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ

Read More »