ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 13, 2023

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಮದುರ್ಗ ತಾಲೂಕ ಘಟಕದಿಂದ ಪ್ರತಿಭಟನೆ

ಬೆಳಗಾವಿ:ರೈತರ ಸಮಸ್ಯೆಗಳನ್ನು ಈಡೇರಿಸುವ ಕುರಿತುರೈತರ ಪಂಪ್ ಸೆಟ್ಟುಗಳ ಮೀಟರ್ ಅಳವಡಿಕೆ ಹಾಗೂ ಆಧಾರ್ ಲಿಂಕ್ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು K E R C ಇಲಾಖೆಯಿಂದ ಗ್ರಾಹಕರ ವಿದ್ಯುತ್ ಬಿಲ್ಲನ್ನು ದುಬಾರಿ ಮಾಡಿರುವುದನ್ನು

Read More »

ಪರಿಸರ ರಾಜ್ಯ ಪ್ರಶಸ್ತಿ ವಿಜೇತ ಅಮರೇಗೌಡ ಮಲ್ಲಾಪೂರ ಅವರಿಗೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಳಿಂದ ಸನ್ಮಾನ

ಸಿಂಧನೂರು: ಶ್ರೀ ಷ, ಬ್ರ, ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಬಾಳೆಹೊನ್ನೂರು ಖಾಸಾಶಾಖಾಮಠ ಕರಿಬಸವ ನಗರ 3 ಮೇಲ್ ಕ್ಯಾಂಪ್ ಸಿಂಧನೂರು ಮಠಕ್ಕೆ ಇಂದು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ವಿಜೇತರಾಗಿ ಮೊದಲ ಬಾರಿಗೆ ಭೇಟಿ

Read More »

ಶ್ರೀಮತಿ ಭಾರತಿ ಎಸ್ ಹೊಸಮನಿ ಅವರಿಗೆ ಒಲಿದ 2023ನೇ ಸಾಲಿನ ನ್ಯಾಷನಲ್ ಐಕಾನ್ ಅವಾರ್ಡ್ ಪ್ರಶಸ್ತಿ

ಇಂಡಿ :ದಿನಾಂಕ 11-06-2023 ರಂದು ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಹುಬ್ಬಳ್ಳಿಯಲ್ಲಿ ನಡೆದ ಶ್ರೀನಿಧಿ ಫೌಂಡೇಶನ್ (ರಿ.) ಹಾಗೂ ಸಮಾಜ ಮುಖಿ ಸೇವಾ ಸಂಸ್ಥೆ (ರಿ.) ಅವರು ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಾಮಾಣಿಕ ಸಮಾಜ ಸೇವೆಯನ್ನು

Read More »

ಅಧಿಕಾರಿಗಳಿಂದ ರಸಗೊಬ್ಬರ ಅಂಗಡಿಗಳ ಪರಿಶೀಲನೆ

ಇಂಡಿ:ತಾಲೂಕಿನ್ಯಾದಂತ ಗೊಬ್ಬರದ ಅಂಗಡಿಗಳಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ಅಂಗಡಿ ಪರಿಶೀಲನೆ ನಡೆಸಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ ಎಲ್ಲ ಗೊಬ್ಬರದ ಅಂಗಡಿ ಮಾಲಿಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Read More »