ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 21, 2023

ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಇಂಡಿ: ತಾಲೂಕಿನ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು ಯೋಗದ ಪೂರ್ವ ತಯಾರಿಯಾಗಿ ದೈಹಿಕ ಶಿಕ್ಷಕರಾದ ಶಿವಾನಂದ ಕೆಂಗನಾಳ ಸಕಲ ವ್ಯವಸ್ಥೆ ಕಲ್ಪಿಸಿದ್ದರು ಯೋಗವನ್ನು ಹೇಳಿಕೊಡಲು ರವಿಶಂಕರ ಗುರೂಜಿ ಆಶ್ರಮ ಬೆಂಗಳೂರ

Read More »

ಕ್ರೀಡಾ ಚಟುವಟಿಕೆಗಳು ಆರೋಗ್ಯಕ್ಕೆ ಒಳ್ಳೆಯದು:ಬಿ ಡಿ ಪಾಟೀಲ

ಇಂಡಿ:ಗೋರನಾಳ ಗ್ರಾಮದ ಯುವಕರು, ಗೋರನಾಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ಪಂದ್ಯಾವಳಿ ಉದ್ಘಾಟನೆ ನೆರವೇರಿಸಿ ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ಮಾತನಾಡುತ್ತಾ,ಇಂತಹ ಕ್ರೀಡಾ ಚಟುವಟಿಕೆಗಳು ಆರೋಗ್ಯಕ್ಕೆ ಒಳ್ಳೆಯದು, ಪಂದ್ಯಾವಳಿಯಲ್ಲಿ ಸೋಲು ಗೆಲುವು

Read More »

ಮನುಕುಲಕ್ಕಾಗಿ ಯೋಗ ಕಾರ್ಯಕ್ರಮಮಾನಸಿಕ,ದೈಹಿಕ ಶಾಂತಿ-ಸಂಯಮಕ್ಕೆ ಯೋಗ ಅಗತ್ಯ-ಸಂತೋಷ ಬಂಡೆ

ಇಂಡಿ:ಯೋಗವನ್ನು ಅಭ್ಯಾಸ ಮಾಡುವ ಕಲೆಯು ವ್ಯಕ್ತಿಯ ಮನಸ್ಸು,ದೇಹ ಮತ್ತು ಆತ್ಮವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದು ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ಒಟ್ಟುಗೂಡಿಸುತ್ತದೆ ಎಂದು ಶಿಕ್ಷಕ ಸಂತೋಷ

Read More »

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಯಡ್ರಾಮಿಯ ಸರ್ಕಾರಿ ಪ್ರೌಢಶಾಲೆ ಬಿಳವಾರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು ದೈಹಿಕ ಶಿಕ್ಷಕರಾದ ನಬೀಲಾಲ್ ನಾಟಿಕರ್ ಅವರು ಮಕ್ಕಳಿಗೆ ಯೋಗಾಸನ ಪ್ರಾಯೋಗಿಕವಾಗಿ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಬಸಯ್ಯ ಸಾಲಿಮಠ

Read More »

ನೀರಿನ ಅವ್ಯವಸ್ಥೆಯ ಕುರಿತು ಮನವಿ ಪತ್ರ ಸಲ್ಲಿಕೆ

ದಿನಾಂಕ 19=6=23ರಂದು ಕೊಪ್ಪಳ ನಗರಸಭೆ ಪೌರಾಯುಕ್ತರಿಗೂ ಮತ್ತು ನಗರಾಭಿವೃದ್ಧಿಕೋಶದ ಜಿಲ್ಲಾ ಅಧಿಕಾರಿಗಳಿಗೂ ಕರ್ನಾಟಕ ರಾಜ್ಯ sc st ಅಲೆಮಾರಿ ಬುಡಕಟ್ಟು ಮಹಾಸಭಾ (ರಿ.)ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ, ಜಿಲ್ಲಾ ಅಧ್ಯಕ್ಷರ ವತಿಯಿಂದ ಜಿಲ್ಲಾ ಅಧ್ಯಕ್ಷರು

Read More »

ನೂತನ ಶಾಸಕರಿಗೆ ಅಭಿನಂದನಾ,ಸನ್ಮಾನ ಸಮಾರಂಭ

ಗದಗ ಜಿಲ್ಲೆಯ ಶಿರಹಟ್ಟಿಯ ನೂತನ ಶಾಸಕರಾಗಿ ಅಯ್ಕೆಯಾದ ಬಿಜೆಪಿಯ ಚಂದ್ರು ಲಮಾಣಿ ಯವರಿಗೆ ಗೊಜನೂರಿನ ಕಾರ್ಯಕರ್ತರು ಸನ್ಮಾನ ಹಮ್ಮಿಕೊಂಡಿದ್ದರು.ಗ್ರಾಮದ ಆರಾಧ್ಯ ದೈವ ಬಾಲಲೀಲ ಮಹಾಂತ ಸ್ವಾಮಿಯ ದರ್ಶನವನ್ನು ಪಡೆದು ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು ಗ್ರಾಮಸ್ಥರಿಂದ ಸನ್ಮಾನವನ್ನು

Read More »

ನೂತನ ಪಿ.ಎಸ್.ಐ ಅವರಿಗೆ ಸ್ವಾಗತ ಕೋರಿದ ಸ್ಥಳೀಯರು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಠಾಣೆಗೆ ನೂತನವಾಗಿ ವರ್ಗಾವಣೆಯಾಗಿ ಬಂದ ಆತ್ಮೀಯರಾದ PSI ಶ್ರೀರಾಮನಗೌಡ ಸಂಕನಾಳ ಅವರಿಗೆ ಹಾರ್ಧಿಕ ಸ್ವಾಗತ ಕೋರಿದ ಜೆ ಡಿ ಎಸ್ ಜನತಾದಳ ತಾಳಿಕೋಟಿ ತಾಲ್ಲೂಕಿನ ಅಲ್ಪಸಂಖ್ಯಾತ ಯುವ

Read More »

ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ವಡವಡಗಿ ಬಡಾವಣೆ

ಪ್ರಸ್ತುತ ವೇಗದ ದಿನದಲ್ಲಿ ನಾವೆಲ್ಲರೂ ಹಲವಾರು ಒತ್ತಡಗಳಿಗೆ ಬಲಿಯಾಗುತ್ತಿದ್ದೇವೆ ನಾವೆಲ್ಲರೂ ಜೀವನದಲ್ಲಿ ಆರೋಗ್ಯವಾಗಿರಲು ಮತ್ತು ಸದಾ ಕ್ರಿಯಾಶೀಲರಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆ ಸದ್ಯದ ಪ್ರಪಂಚದಲ್ಲಿ ಅತಿ ಹೆಚ್ಚು ಮನ್ನಣೆ ಗಳಿಸಿಕೊಳ್ಳುತ್ತಿರುವ ಯೋಗವನ್ನು ಆಧ್ಯಾತ್ಮಿಕ,ದೈಹಿಕ ಸಾಮರ್ಥ್ಯ,ಸಂಯಮ

Read More »

ಶಹಾಪುರ ನಗರಸಭೆ ವತಿಯಿಂದ ಶವ ಸಂಸ್ಕಾರಕ್ಕೆ ನೆರವು

ಯಾದಗಿರಿ ಶಹಾಪುರ ನಗರಸಭೆ ಸಿಬ್ಬಂದಿಯವರು ವಾರಸುದಾರರಿಲ್ಲದ ಶವ ಸಂಸ್ಕಾರಕ್ಕೆ ನೇರವೇರಿಸುತ್ತಿದ್ದರೂ ಆದರೆ ಇಂದು ಶ್ರೀಮಂತ ಬಡವರು ಎನ್ನದೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಹಕಾರಿಯಾಗಲೆಂದು ನಗರಸಭೆ ಆಡಳಿತ ಇಂದು 15 ನೇಯ ಹಣಕಾಸು ಯೋಜನೆ

Read More »

ದಲಿತರು ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಅಡ್ಡಿಪಡಿಸಬಾರದು: ಡಿ.ವೈ.ಎಸ್ಪಿ

ತುಮಕೂರು/ಕುಣಿಗಲ್ :ದಲಿತರು ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಯಾರೂ ಅಡ್ಡಿಪಡಿಸಬಾರದು, ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ವೈ.ಎಸ್ಪಿ ಲಕ್ಷ್ಮಿಕಾಂತ್ ತಿಳಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ದಲಿತರ ಕುಂದು ಕೊರತೆ ಸಭೆ ಹಾಗೂ ನೊಂದವರ

Read More »