ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: June 24, 2023

ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ರಾಠೋಡ್ ಗಂಭೀರ ಆರೋಪ

ಕಲಬುರಗಿ/ಯಡ್ರಾಮಿ:ಕೊಣ್ಣೂರ ತಾಂಡದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ ಬಿಳವಾರ ಗ್ರಾಮ ಪಂಚಾಯತ್ ಸದಸ್ಯ ವಿಜಯಕುಮಾರ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೊಣ್ಣೂರು ತಾಂಡಾದಲ್ಲಿ ಇದುವರೆಗೂ ಒಂದು ಸಾರ್ವಜನಿಕ ಶೌಚಾಲಯ ಇರುವುದಿಲ್ಲ

Read More »

ಹೊಂದಿಸಿ ಬರೆಯಿರಿ

ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು

Read More »

ಅಪಘಾತ-ಕೂದಲೆಳೆ ಅಂತರದಲ್ಲಿ ಉಳಿದ ಪ್ರಾಣ

ಮೈಸೂರು-ಬೆಂಗಳೂರು ಬಳಿ ಇರುವ ಮಣಿಪಾಲ ಹಾಸ್ಪಿಟಲ್ ನಿಂದ ಬೆಳ್ವಾಟ್ಟಿ ಬಳಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರ್ ನಲ್ಲಿದ್ದವರಿಗೆ ಯಾವುದೇ ಹಾನಿಯಿಲ್ಲದೆ ಕ್ಷೇಮವಾಗಿದ್ದಾರೆ. ವರದಿ-ಪ್ರದೀಪ್

Read More »

ಬೇನಕನಹಳ್ಳಿ ಗ್ರಾಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯಲ್ಲಿ ಜೀವನ ಶಾಲೆ ಕಾರ್ಯಕ್ರಮ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇನಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವನ ಶಾಲೆ ಕಾರ್ಯಕ್ರಮ ಆಯೋಜಿಸಿತ್ತು ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿಬಾ ಜಿಲಿಯನ್ ಶಹಾಪುರ,ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರು

Read More »

ಇಂದಿರಾ ಕ್ಯಾಂಟೀನ್‌ ಸ್ಥಚ್ಛವಾಗಿಲ್ಲದಿದ್ದರೆಶಿಸ್ತು ಕ್ರಮ:ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌

ತುಮಕೂರು/ಕುಣಿಗಲ್‌:ಇಂದಿರಾ ಕ್ಯಾಂಟೀನ್‌ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದು,ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್‌ ಸ್ವಚ್ಛವಾಗಿಡಬೇಕು, ಸ್ವಚ್ಛವಾಗಿಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುರಸಭಾ ಎಂಜಿನಿಯರ್‌ ಚಂದ್ರಶೇಖರ್‌ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಎಚ್ಚರಿಕೆ ನೀಡಿದರು.ಗ್ರಾ.ಪಂ.ಮೀಸಲಾತಿ ನಿಗಧಿ ಪಡಿಸುವ

Read More »

ಮಳೆರಾಯನ ಆಗಮನಕ್ಕಾಗಿ ಕತ್ತೆಗಳ ಮದುವೆ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿಯಲ್ಲಿ ಮಳೆರಾಯನ ಆಗಮನಕ್ಕಾಗಿ ಕತ್ತೆಗಳ ಮದುವೆ ನೆರವೇರಿತು.ಮಳೆಗಾಗಿ ನಾನಾ ವಿಧದ ಪೂಜೆ ಹಾಗೂ ಧಾರ್ಮಿಕ ಸಂಪ್ರದಾಯಗಳ ಆಚರಣೆಗಳನ್ನು ನಾವು ನೋಡಿದ್ದೇವೆ, ಊರಿನ ಗ್ರಾಮಸ್ತರೆಲ್ಲಾ ಕೂಡಿಕೊಂಡು 8000 ರೂಪಾಯಿಗೆ ಕತ್ತೆಗಳನ್ನು

Read More »

ಅಸ್ಕಿ ಫೌಂಡೇಶನ್ ವತಿಯಿಂದ ನೂತನ ಪಿಎಸ್ಐ ಅವರಿಗೆ ಸನ್ಮಾನ

ತಾಳಿಕೋಟೆ: ಅಸ್ಕಿ ಫೌಂಡೇಶನ್ ವತಿಯಿಂದ ಈಗಾಗಲೇ ಕಳೆದ 4 ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಮುಂದುವರೆದಿಂದು ತಾಲ್ಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸರೊಂದಿಗೆ ಎಲ್ಲಾ ರೀತಿಯಿಂದಲೂ ಫೌಂಡೇಶನ್ ಸಹಕಾರ ನೀಡುತ್ತಿದೆ ಎಂದು ಅಸ್ಕಿ ಫೌಂಡೇಶನ್

Read More »