ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: July 3, 2023

ಗುರುವೇ ಬೆಳಕು:ನಾಟಕ ಪ್ರದರ್ಶನ

ನಿಡಗುಂದಿ : ಪಟ್ಟಣದ ಬಿ ಎಂ ಎಸ್ ಶಾಲೆಯಲ್ಲಿ ಗುರುಪೂರ್ಣಿಮೆ ಪ್ರಯುಕ್ತ “ಗುರುವೇ ಬೆಳಕು” ಎಂಬ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಕಿರುನಾಟಕ ಪ್ರದರ್ಶನ

Read More »

ಮಹಿಳೆಯರಿಗೆ ಉಚಿತ:ವಿದ್ಯಾರ್ಥಿಗಳಿಗೆ ತೊಂದರೆಗಳೇ ಖಚಿತ!

ತುಮಕೂರು/ಕುಣಿಗಲ್:2022-23 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಬಸ್ ಪಾಸ್ ಅವಧಿ ಜೂನ್ 30ಕ್ಕೆ ಮುಕ್ತಾಯಗೊಂಡಿದ್ದು, ಮಹಿಳಾ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಕಲ್ಪಿಸಲಾಗಿದೆ ಆದರೆ ಪುರುಷ ವಿದ್ಯಾರ್ಥಿಗಳು ಮಾತ್ರ ಬಿಸಿಲಿನಲ್ಲಿ ಸರದಿಯಲ್ಲಿ

Read More »

ಅವ್ಯವಸ್ಥೆಗಳ ಆಗರ ಈ ವಸತಿ ಶಾಲೆ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕುಕುಪ್ಪಗಡ್ಡೆ(ಆನವಟ್ಟಿ)ಯಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಅವ್ಯವಸ್ಥೆಗಳ ಆಗರವಾಗಿದೆ.ಇಲ್ಲಿನ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದೆ ವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಎಲ್ಲಾ ರೀತಿಯ ಸಿಬ್ಬಂದಿ ಇದ್ದರೂ ಮಕ್ಕಳು ಜೀತದಾಳಿನಂತೆ ದುಡಿಯುತ್ತಿದ್ದು ಮಕ್ಕಳಿಗೆ ಸರಿಯಾದ ಊಟ ಮತ್ತು ಇನ್ನಿತರ

Read More »

ವಿದ್ಯಾರ್ಥಿಗಳ ಬಾಳಲ್ಲಿ ಜ್ಞಾನದೀಪ ಬೆಳಗಿದ ಗುರುವಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ:ಜಾತ್ರೆಯನ್ನು ಮೀರಿದ ಜನಸಂಖ್ಯೆ,ಊರ ತುಂಬಾ ಹಬ್ಬದ ಸಂಭ್ರಮ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಪ್ರೌಢ ಶಾಲೆಯ ಶಿಕ್ಷಕರು ಶ್ರೀಯುತ ಚಂದ್ರಕಾಂತಯ್ಯ ಕಲ್ಯಾಣಮಠರವರು ವಿದ್ಯಾರ್ಥಿಗಳ ಪಾಲಿನ ಚಾಮಯ್ಯ ಮೇಷ್ಟ್ರುಸುದೀರ್ಘ 36 ವರ್ಷಗಳ ಶಿಕ್ಷಣ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಗುರುವಾಗಿ ಉಳಿದ

Read More »

ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಸಿಂಧನೂರು ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಸಂಘದ ನೂತನ ಅಧ್ಯಕ್ಷರ ಆಯ್ಕೆ ನಡೆಯಿತು. ನಗರದ ಪ್ರವಾಸಿ ಮಂದಿರದಲ್ಲಿ ಅತಿಥಿ ಶಿಕ್ಷಕರೆಲ್ಲರೂ ಸಭೆ ಸೇರಿ ಮೂರು ವರ್ಷದ ಅವಧಿಗೆ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲು

Read More »

ಮನಸಿನ ಮಾತು

ನನ್ನವಳು ನನ್ನವಳುಇವಳು ನನ್ನವಳುನನ್ನವಳ ಬಗ್ಗೆನಾನು ಹೇಳಲುಪದಗಳು ಸಾಲದು// ನನ್ನವಳು ಇವಳುಹೂ ಮನಸ್ಸಿನವಳುಮುಂಜಾನೆಯ ಆಮೋಡಗಳ ಮಧ್ಯೆಬಂದು ಸೇರಿದವಳು// ಚುಮು ಚುಮು ಚಲಿಯಲ್ಲಿಚುಂಬಿಸಿ ಹೋದವಳುಕಣ್ಣಲ್ಲಿ ಕಣ್ಣು ಇಟ್ಟುನನ್ನ ಮನಸ್ಸು ಕದ್ದವಳ್ಳುಇವಳು ನನ್ನವಳು// ನನ್ನ ಹೃದಯಂಗಳದಲ್ಲೇಚಿಕ್ಕದೊಂದು ಮನೆಯ ಮಾಡಿಆ

Read More »

ಪತ್ರಿಕಾ ಹಾಗೂ ಮಾಧ್ಯಮ ಮಿತ್ರರಿಗೆ ವಿಶ್ವ ಮಾದ್ಯಮ ದಿನಾಚರಣೆಯ ಶುಭಾಶಯಗಳು-ಅಮರೇಗೌಡ ಮಲ್ಲಾಪೂರ

ಸಿಂಧನೂರು:ವನಸಿರಿ ಫೌಂಡೇಶನ್ ಸುಮಾರು 9ವರ್ಷಗಳಿಂದ ತನ್ನ ಸಣ್ಣದಾದ ಹೆಜ್ಜೆಗಳನ್ನು ಇಡುತ್ತಾ ಪರಿಸರ ರಕ್ಷಣೆ, ಸಸಿಗಳನ್ನು ನೆಡುವುದು,ಶಾಲಾ ಮಕ್ಕಳಿಗೆ ಪರಿಸರ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು,ಗಿಡಮರಗಳನ್ನು ರಕ್ಷಣೆ ಮಾಡುವುದು, ಬೇಸಿಗೆಯಲ್ಲಿ ಆಹಾರ ನೀರಿನ ಅರವಟ್ಟಿಗೆಗಳನ್ನು ನಿರ್ಮಿಸಿ ಪ್ರಾಣಿ

Read More »

ವಚನ ಸಾಹಿತ್ಯ ನಿತ್ಯ ಜೀವನದ ಭಾಗವಾಗಬೇಕು: ಹೆಚ್ಚುರಿ ಜಿಲ್ಲಾಧಿಕಾರಿ ರಾಚಪ್ಪ

ಕಲಬುರಗಿ : ಬಸವಣ್ಣನವರ ವಚನ ಕ್ರಾಂತಿಯನ್ನು ಇಡೀ ಜಗತ್ತಿಗೆ ಮುಟ್ಟಿಸಿದ ಕೀರ್ತಿ ಫ.ಗು. ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಪರ ಜಿಲ್ಲಾಧಿಕಾರಿ ರಾಚಪ್ಪ ಕುಂಬಾರ ತಿಳಿಸಿದರು.

Read More »