ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: July 11, 2023

ಅಮರ ಶ್ರೀ ಆಲದ ಮರಕ್ಕೆ ಮಾನವಿ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಸುರೇಶ ಅಲಮೇಲು ಭೇಟಿ

ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಮಾನವಿ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಸುರೇಶ ಅಲಮೇಲು ಭೇಟಿ ನೀಡಿ ವನಸಿರಿ ಫೌಂಡೇಶನ್ ತಂಡದ ಕಾರ್ಯಕ್ಕೆ ಪ್ರಶಂಶೆ ವ್ಯಕ್ತಪಡಿಸಿದರು. ನಗರದ ನೀರಾವರಿ ಇಲಾಖೆಯ ಆವರಣದಲ್ಲಿ

Read More »

ದಲಿತ ಶಿಕ್ಷಕನ ಮೇಲೆ ದೌಜ೯ನ್ಯ:ಆರೋಪಿಗಳನ್ನು ಬಂಧಿಸಬೇಕೆಂದು ಭೀಮ್ ಆಮಿ೯ ಆಗ್ರಹ

ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೇಮಪುರ ಗ್ರಾಮದಲ್ಲಿ ದಿನಾಂಕ 28/06/2023ರಂದು ಗ್ರಾಮ ದೇವತೆ ಉತ್ಸವ ನಡೆಯುತ್ತಿದ್ದಾಗ ದೇವರಿಗಾಗಿ ತರುತ್ತಿದ್ದ ಆರತಿಯನ್ನು ಆಕಸ್ಮಿಕವಾಗಿ ಮಂಜುನಾಥ ಹೆಚ್.ಎಸ್ ಎಂಬ ದಲಿತ ಶಿಕ್ಷಕ ಆರತಿಯನ್ನು ಮುಟ್ಟಿರುತ್ತಾರೆ ಇದನ್ನು ನೋಡಿದ

Read More »

ರೈತನಗರ ಕ್ಯಾಂಪಿನ ಮುಖ್ಯಗುರು ರಾಜೇಂದ್ರ ಕೆ ಇವರಿಗೆ ಗುರು ನಮನ ಕಾರ್ಯಕ್ರಮ,ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಶಿಕ್ಷಕ ಮಾತ್ರ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತಾನೆ:ಡಾ|| ಎ.ಶ್ರೀಧರ ರೆಡ್ಡಿ

ಸಿಂಧನೂರು: ಜು-11ಸೇವಾ ಮನೋಭಾವನೆಯೋಂದಿಗೆ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಶಿಕ್ಷಕ ಮಾತ್ರ ಯಾವಾಗಲೂ ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಯುತ್ತಾನೆ ಎಂದು ರಾಯಚೂರಿನ ಬಾಲಂಕು ಆಸ್ಪತ್ರೆಯ ವೈದ್ಯರಾದ ಡಾ||ಎ.ಶ್ರೀಧರರೆಡ್ಡಿ ಅಭಿಪ್ರಾಯಪಟ್ಟರುಅವರು ಭಾನುವಾರದಂದು ತಾಲೂಕಿನ ರೈತನಗರ ಕ್ಯಾಂಪಿನಲ್ಲಿ

Read More »

ಸಸಿ ನೆಡುವ ಕಾರ್ಯಕ್ರಮ

ಬಾಗಲಕೋಟೆ/ರಬಕವಿ ಬನಹಟ್ಟಿ:ಹಸಿರೇ ಉಸಿರು ಉಸಿರುಗಾಗಿ ಹಸಿರು ಎಂಬ ವಾಕ್ಯದ ಮುಖಾಂತರ .ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ್ ಮೊಹಲ್ಲಾದ ಹತ್ತಿರ ಸರ್ಕಾರಿ ಉರ್ದು ಮಾದರಿ ಶಾಲೆಯಲ್ಲಿ ಕಾಡು ಬೆಳೆಸಿ ನಾಡು

Read More »

ಶೀರ್ಷಿಕೆ:ಪರಿಸರದ ವಿಕೋಪ

ತೋರಬೇಡ ನಿನ್ನ ಆ ರುದ್ರಅವತಾರವಿನಾಶಕ್ಕೆ ಕಾರಣ ನಾವೇನಿನ್ನ ಮಡಿಲಿನ ಮಕ್ಕಳುನಾವುನಿಲ್ಲಿಸು ನಿನ್ನ ಅವತಾರ// ಮಕ್ಕಳ ಮೇಲೆ ಯಾಕೆ ನಿನ್ನ ಮುನಿಸು,ಕರುಣಿಸು ಶಿವನೇ ವಮೇಪರಿಸರ ನಾಶ ಉಳಿಸೋಮೇನಿನ್ನ ಮಡಿಲಿನಲ್ಲಿ ಬದುಕುವೆ ನಾ// ನರ ಮಾನವನ ಅಹಂಕಾರಕ್ಕೆಪ್ರಾಣಿ

Read More »

ಮಂದೆವಾಲ ಗ್ರಾಮದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರ ಸಭೆ.

ಜೇವರ್ಗಿ.ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವತಿಯಿಂದ ಮಂದೇವಾಲ ಗ್ರಾಮದ ಪ್ರವಾಸಿ ಮಂದಿರದಲ್ಲಿ ಇಂದು ಯಡ್ರಾಮಿ ಹಾಗೂ ಸಿಂದಗಿ ತಾಲೂಕಿನ ತಾಲೂಕ ಸಮಿತಿಗಳನ್ನು ರಚನೆ ಮಾಡಲಾಯಿತು ಸಂವಿಧಾನ ಬದ್ಧವಾಗಿ ಹಾಗೂ ಸಾಮಾಜಿಕವಾಗಿ

Read More »

ಟ್ಯೂಷನ್ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಶಾಲಾ ಬಾಲಕಿಗೆ ಟ್ರ್ಯಾಕ್ಟರ್ ಡಿಕ್ಕಿ ಸ್ಥಳದಲ್ಲಿ ಸಾವು

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಹೊರವಲಯದ ತಿರುವೊಂದರಲ್ಲಿ ಮನೆ ಪಾಠ ಮುಗಿಸಿಕೊಂಡು ಮನೆಗೆ ವಾಪಸ್ ಆಗುಮಿಸುತ್ತಿದ್ದ ಸಿರುಗುಪ್ಪ ಶಿಕ್ಷಣ ಸಂಸ್ಥೆ (ಎಸ್ ಈ ಎಸ್) 16 ವರ್ಷದ ಮಾನ್ಯಶ್ರೀ ಹೆಸರಿನ ವಿದ್ಯಾರ್ಥಿನಿಗೆ ಟ್ರ್ಯಾಕ್ಟರ್ ಡಿಕ್ಕಿಯಾದ

Read More »

ರಾಷ್ಟ್ರೀಯ ಸೇವಾ ಯೋಜನೆ,ಸಾಂಸ್ಕೃತಿಕ, ಕ್ರೀಡಾ ಘಟಕಗಳ ಉದ್ಘಾಟನೆ

ಬೆಳಗಾವಿ:ಕಕಮರಿಯ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಜರುಗಿದ ಸನ್ 2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ,ಸಾಂಸ್ಕೃತಿಕ,ಕ್ರೀಡಾ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವಿಜೃಂಭಣೆಯಿಂದ ಜರುಗಿತು.

Read More »