ಕರಾಟೆ ಶಿಕ್ಷಕರನ್ನು ಕಡೆಗಣಿಸಿದ ಕಾಂಗ್ರೆಸ್ ಸರ್ಕಾರ: ಮೈಹಿಬೂಬ್ ಪಟೇಲ್ ನಡುವಿನಮನಿ ಅವರಿಂದ ಸರ್ಕಾರದ ವಿರುದ್ಧ ಆಕ್ರೋಶ
ಕಲಬುರಗಿ/ಯಡ್ರಾಮಿ:ಕರ್ನಾಟಕ ರಾಜ್ಯದಲ್ಲಿ ಹಲವಾರು ವಸತಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಯ ಸಲುವಾಗಿ ಅಂದಿನ ಸರ್ಕಾರ ಕರಾಟೆ ಶಿಕ್ಷಕರಿಗೆ ವಿಶೇಷವಾದ ಅನುದಾನ ಬಿಡುಗಡೆ ಮಾಡಿತ್ತು ಆದರೆ ಇತ್ತೀಚಿನ ಕಾಂಗ್ರೆಸ್