ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: July 21, 2023

ಯಡ್ರಾಮಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ 81ನೇ ಹುಟ್ಟುಹಬ್ಬದ ಆಚರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ 81ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಷನಲ್ ಆಕ್ಟಿವ್ ರಿಪೋರ್ಟರ್ಸ್ ಅಸೋಸಿಯೇಷನ್ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಜೆ ಮಲ್ಲೆದ

Read More »

ಮಣಿಪುರ ಮಹಿಳೆಯರ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯ  ಖಂಡಿಸಿದ AIRWO karnataka

ಮಣಿಪುರದಲ್ಲಿ ಹಿಂದುತ್ವವಾದಿಗಳ ಪಿತೂರಿ ಹಾಗೂ ಷಡ್ಯಂತ್ರದಿಂದ ಎರಡು ಬುಡಕಟ್ಟು ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ  ಘರ್ಷಣೆ ಮುಂದುವರೆದಿದೆ. ಬಿಜೆಪಿಯ ಫ್ಯಾಸಿಸ್ಟ್ ಆಡಳಿತದಿಂದ ಫ್ಯಾಸಿಸ್ಟ್ ಧ್ರುವೀಕರಣದ ಭಾಗವಾಗಿ ಪ್ರಚೋದಿಸಲ್ಪಟ್ಟ ಮೈಟೆ ಮತ್ತು ಕುಕಿ ಬುಡಕಟ್ಟು, 120

Read More »

ದಿಡಗೂರಿನಲ್ಲಿ ಶ್ರೀ ಪಾಂಡುರಂಗಾನಂದ ಸ್ವಾಮಿಯವರ ಪುಣ್ಯಾರಾಧನೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರಿನಲ್ಲಿ ಶ್ರೀ ಸಿದ್ದ ಮುಪ್ಪಿನಾರ್ಯ ಆಶ್ರಮದ ಶ್ರೀ ಪಾಂಡುರಂಗಾನಂದ ಸ್ವಾಮಿಯವರು ದಿನಾಂಕ 25-6-2023ರ ಭಾನುವಾರದಂದು ಶಿವೈಕ್ಯರಾದ ಪ್ರಯುಕ್ತ ಶ್ರೀಗಳ ಪುಣ್ಯರಾಧನಾ ಕಾರ್ಯಕ್ರಮವನ್ನು ಇಂದು 21-7-2023 ಶುಕ್ರವಾರ ಬೆಳಗ್ಗೆ 10

Read More »

ಬೆಳೆ ಸಮೀಕ್ಷೆ ಕಾರ್ಯ ವ್ಯವಸ್ಥಿತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳ ಆದೇಶ

ಯಾದಗಿರಿ: ಯಾದಗಿರಿ ಜಿಲ್ಲೆಯ ಬೆಳೆ ಕಟಾವು ಪ್ರಯೋಗಗಳು ಮತ್ತು ಬೆಳೆ ಸಮೀಕ್ಷೆಯನ್ನು ಸೂಕ್ತವಾಗಿ ಕಾರ್ಯಕ್ರಮ ನಿರ್ವಹಿಸಬೇಕು ಎಂದು ಮಾನ್ಯ ನೂತನ ಜಿಲ್ಲಾಧಿಕಾರಿ ಡಾ||ಸುಶೀಲ.ಬಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ರಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ

Read More »

ಶ್ರಾವಣ ಮಾಸ ಅಂಗವಾಗಿ ವೆಂಕಟೇಶ ಸ್ತೋತ್ರ,ವಿಷ್ಣು ಸಹಸ್ರನಾಮ ಪಠಣ

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಿಪ್ರಬಾಂಧವರಿಂದ ಅಧಿಕ ಶ್ರಾವಣ ಮಾಸದ ಅಂಗವಾಗಿ,ಶ್ರೀ ವೆಂಕಟೇಶ ಸ್ತೋತ್ರ ಹಾಗೂ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಪಠಣ ಮಾಡಲಾಯಿತು.ಚಿತ್ತಾಪುರ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಯ ಉತ್ತರಾದಿ ಮಠದಲ್ಲಿ ಪಟ್ಟಣದ

Read More »

ಗದಗಕಾಟಾಚಾರದ ಕಾಮಗಾರಿ:ಚಾಪೆಯಂತೆ ಡಾಂಬಾರ್ ಹಾಕಿದ ಗುತ್ತಿಗೆದಾರ

ಎರಡೇ ತಿಂಗಳಲ್ಲಿ ಕಿತ್ತು ಹೋದ ₹9.29 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಕಾಲಿಂದ ಒದ್ದರೆ ಕಿತ್ತು ಬರುತ್ತಿದೆ ಕಲ್ಲಿನ ಕಡಿ ಹಾಗೂ ಡಾಂಬಾರ್ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನೆರೇಗಲ್ ಹೋಬಳಿ ಹಾಲಕೆರೆ ಗ್ರಾಮದ ಹೊರಗಿನ

Read More »

ಶ್ರೀ ಆಂಜನೇಯ ಸ್ವಾಮಿಗೆ ಹರಕೆ ತೀರಿಸಿದ ಲಿಂಗಸೂಗೂರಿನ ಯತ್ನಾಳ ಅಭಿಮಾನಿ ಬಳಗ

ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ಯತ್ನಾಳ ಅಭಿಮಾನಿ ಬಳಗ ಹಾಗೂ ದುನಿಯಾ ವಿಜಯ್ ಅಭಿಮಾನಿ ಬಳಗ ಸಂತೋಷದಿಂದ ಹರಕೆಯನ್ನು ತೀರಿಸಿದರು ಮೊನ್ನೆ ನಡೆದ ವಿಧಾನಸಭೆ ಗಲಾಟೆಯಲ್ಲಿ ಬಿಜೆಪಿ ಹತ್ತು ಜನ ಶಾಸಕರನ್ನು ಅಮಾನತ್ತು ಮಾಡಿತ್ತು,ಇದನ್ನು ತಿಳಿದ

Read More »

ಭ್ರಷ್ಟಾಚಾರದ ಕೂಪವಾಗುತ್ತಿರುವ ಕೊಟ್ಟೂರು ಪಟ್ಟಣ ಪಂಚಾಯಿತಿ

ಕೊಟ್ಟೂರು:ಪಟ್ಟಣ ಪಂಚಾಯಿತಿಯ ಆಡಳಿತದಲ್ಲಿ ಭ್ರಷ್ಟಾಚಾರದ ಕೂಪವಾಗಿ ಮಾರ್ಪಡುತ್ತಿದೆ ಇತ್ತೀಚೆಗೆ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲು ಹಣ ಕೊಟ್ಟರೆ ಮಾತ್ರ ಕೆಲಸವಾಗುತ್ತವೆ? ಒಂದು ವೇಳೆ ಹಣ ನೀಡದೇ ಹೋದರೆ ಅವರ ಕೆಲಸಗಳ ಫೈಲ್‌ಗಳು ಧೂಳು

Read More »

ಬಿ ಎಂ ಎಸ್ ಪಬ್ಲಿಕ್ ಶಾಲೆಯಲ್ಲಿ ಚೆಸ್ ದಿನಾಚರಣೆ:ಮಕ್ಕಳಿಂದ ಸ್ಪರ್ಧೆ

ನಿಡಗುಂದಿ:ಪಟ್ಟಣದ ಬಿ ಎಂ ಎಸ್ ಶಾಲೆಯ ಆವರಣದಲ್ಲಿ ಶಾಲಾ ಸಂಸ್ಥೆಯ ಸಂಸ್ಥಾಪಕರಾದ ಶರಣಪ್ಪ ನಾಗರಬೆಟ್ಟ ಅವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಸೋಮಶೇಖರ ನಾಗರಬೆಟ್ಟ ಪ್ರಾಸ್ತಾವಿಕವಾಗಿ ಮಾತನಾಡಿ

Read More »

ಹನೂರು ತಾಲೂಕಿನ ಅಚ್ಚು ಮೆಚ್ಚಿನ ಶಾಸಕರು ಎಂ. ಆರ್.ಮಂಜುನಾಥ್ ರವರಿಗೆ ಅಭಿನಂದನೆ

ಅಧಿವೇಶನದಲ್ಲಿ ಶಾಸಕರಿಗೆ ಕೊಟ್ಟ ಅಲ್ಪ ಸಮಯದಲ್ಲಿ ಹನೂರಿನ ನಮ್ಮ ನೆಚ್ಚಿನ ಶಾಸಕರಾದ ಮಂಜುನಾಥ್ ರವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದನದ ಗಮನ ಸೆಳೆದಿರುವುದು ತುಂಬ ಸಂತಸ ತಂದಿದೆ,ಕ್ಷೇತ್ರದ ದೇವಸ್ಥಾನ,ರಸ್ತೆ,ವಿದ್ಯುತ್ ಸಮಸ್ಯೆ ಇರೋದು ಸರ್ಕಾರದ ಗಮನಕ್ಕೆ

Read More »