ಕನ್ನಡ ಎನ್ನುವುದು ಒಂದು ಭಾಷೆಯಲ್ಲ ಅದೊಂದು ಭಾವೈಕ್ಯದ ಸಂಕೇತ:ಮೂಲಗೆ
ಔರಾದ: ತಾಲೂಕಿನ ಮಾನೂರ(ಕೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ “ಸಾಹಿತ್ಯ ಸೊಬಗು” ಕಾರ್ಯಕ್ರಮದ ವಿಶೇಷ ಉಪನ್ಯಾದಲ್ಲಿ ಮಾತನಾಡಿದ ಸಾಹಿತಿಗಳಾದ ಜಗನ್ನಾಥ ಮೂಲಗೆಯವರು ಗಡಿ ಭಾಗದಲ್ಲಿನ ಮುದ್ದು ಮಕ್ಕಳ ಮನಸ್ಸಿನಲ್ಲಿ ಕನ್ನಡ ಪ್ರೇಮ ಬೆಳೆಸುವುದು