ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: September 3, 2023

ಹಯ್ಯಾಳ ಲಿಂಗೇಶ್ವರ ಜಾತ್ರೆಗೆ ಅಡ್ಡಿಯಾದ ಸೇತುವೆ: ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಯಾದಗಿರಿ ಮತಕ್ಷೇತ್ರ ವ್ಯಾಪ್ತಿಗೆ ಬರುವ ಹಯ್ಯಾಳ.ಬಿ, ಮದರಕಲ್ ಮಾರ್ಗ ಮದ್ಯದಲ್ಲಿನ ನೂತನ ಬ್ಯಾರೇಜ್ ಕಂ ಸೇತುವೆ ಕಾಮಗಾರಿ ಗುತ್ತಿಗೆದಾರರ ನಿರ್ಲಕ್ಷ್ಯತನದಿಂದ ರಸ್ತೆ ಕೊಚ್ಚಿಕೊಂಡು ಹೋಗಿದ್ದು ತಾತ್ಕಲಿಕ ರಸ್ತೆ ಇಲ್ಲದೆ ಹಯ್ಯಾಳ ಲಿಂಗೇಶ್ವರ ಜಾತ್ರೆಗೆ ಬಂದಂತ

Read More »

ಪುರಾತನ ಕಾಲದ ಹಳೆಯದಾದ ದಿಗ್ಗಿ ಅಗಸಿ ಕುಸಿತ:ನಗರಸಭೆ ಅಧಿಕಾರಿಗಳೆ ಇತ್ತ ಕಡೆ ಗಮನ ಹರಿಸಿ

ಯಾದಗಿರಿ: ಶಹಾಪುರ ನಗರದಲ್ಲಿ ಶುಕ್ರವಾರ 10 ಗಂಟೆಯಿಂದ ರಾತ್ರಿ 1 ಗಂಟೆ ವರೆಗೆ ಸುರಿದ ಮಳೆಯಿಂದಾಗಿ ನಗರದ ಐತಿಹಾಸಿಕ ದಿಗ್ಗಿ ಅಗಸಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಗಸಿಯಲ್ಲಿ ಹಬ್ಬದ ಸಡಗರ ಸಂಭ್ರಮಗಳು ನಡೆಯುತ್ತಿವೆ.

Read More »

ಹೋತಪೇಟ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯೋಗಾ ಶಿಬಿರ

ಶಹಾಪುರ: ದಿನಾಂಕ 2/9/2023 ರಂದು ಸರ್ಕಾರಿ ಪ್ರೌಢಶಾಲೆ ಹೋತಪೇಟ ಗ್ರಾಮದಲ್ಲಿ ಯೋಗಾ ಶಿಬಿರ ಹಮ್ಮಿಕೊಳ್ಳಲಾಯಿತು.ಬೆಳಿಗ್ಗೆ 7:30 ರಿಂದ ಆರಂಭವಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿರವಾಳ ಯೋಗಾ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವ ವಿನಾಯಕ ಸಿಂದಗಿಕರ್ ಅವರು

Read More »

ಸಂದನ ಪಾಳ್ಯ ಚರ್ಚ್ ಉದ್ಘಾಟನೆಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ

ಚಾಮರಾಜನಗರ :ಹನೂರು ತಾಲ್ಲೂಕಿನ ಸಂದನಪಾಳ್ಯದ ಸೇಂಟ್ ಆನ್ಸ್ ಚರ್ಚ್ ಉದ್ಘಾಟನೆಯು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಇದೇ ಕಾರ್ಯಕ್ರಮದಲ್ಲಿ ಬಿಷಪ್ ಬರ್ನಾರ್ಡ್ ಮೋರಸ್ ಮೈಸೂರು ಧರ್ಮಪ್ರಾಂತ್ಯದ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಮತ್ತು ಊಟಿ ಬಿಷಪ್ ಅಮಲರಾಜ್ ಮತ್ತು

Read More »

ಕಳ್ಳರಿಂದ 11 ಜನ ರೈತರಿಗೆ ಸಂಕಷ್ಟ ;ಪರಿಹರಿಸಲು ಪೊಲೀಸರು ಮುಂದಾಗಲಿರೈತರ ಪಂಪ್ ಸೆಟ್ ಮೋಟರ್, ಕೇಬಲ್ , ಸ್ಟಾರ್ಟರ್ ಕಳುವು ಮಾಡಿದವರ ಹೆಡೆಮುರಿ ಕಟ್ಟಿ: ಉಮೇಶ ಕೆ. ಮುದ್ನಾಳ ಆಗ್ರಹ

ಯಾದಗಿರಿ: ಸೆ.2- ರೈತರ ಪಂಪ್ ಸೆಟ್ ಗಳ ಮೋಟರ್ ಸ್ಟಾರ್ಟರ್, ಕಾಪರ್ ವೈರ್, ಕೇಬಲ್ ಇತ್ಯಾದಿಗಳನ್ನು ಕಳುವು ಮಾಡುವ ವ್ಯವಸ್ಥಿತ ಜಾಲ ವಡಗೇರಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ತಕ್ಷಣ ಕಳ್ಳಕಾಕರಿಗೆ ಮಟ್ಟ ಹಾಕುವಂತೆ ಸಾಮಾಜಿಕ ಹೋರಾಟ

Read More »

ವಿಜೃಂಭಣೆಯಿಂದ ಜರುಗಿದ ಶ್ರೀ ಧರ್ಮರಾಯ ಮುತ್ಯಾನವರ ಜಾತ್ರೆ ಹಾಗೂ ಭವ್ಯ ರಥೋತ್ಸವ:ಹರಿದು ಬಂದ ಭಕ್ತ ಸಾಗರ

ಕಲಬುರಗಿ:ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಜೇವರ್ಗಿ ತಾಲೂಕಿನ ಸುಕ್ಷೇತ್ರ ಮಾವನೂರ ಗ್ರಾಮದ ಶ್ರೀ ಧರ್ಮರಾಯ ದೇವರ ಜಾತ್ರಾ ಮಹೋತ್ಸವ ಹಾಗೂ ಭವ್ಯ ರಥೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಭಜನೆ,ಭಾಜಾ, ಭಜಂತ್ರಿ ಡೊಳ್ಳು,ಹಲಗೆ ವಾದ್ಯಗಳ ಸಂಗೀತದ ಸದ್ದಿನಲ್ಲಿ ಜರುಗಿತು.ಶ್ರೀ

Read More »

ಅರ್ಥಪೂರ್ಣವಾಗಿ ಆಚರಿಸಿದ ರಕ್ಷಾಬಂಧನ

ಬೆಳಗಾವಿ ಜಿಲ್ಲೆಯ ಅಥಣಿ ನಗರದ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಅಮ್ಮನ ಮಡಿಲು ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಸಹೋದರಿಯರು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು

Read More »

ಅಮ್ಮಾಜಿ ಕೆರೆ ಒತ್ತುವರಿ:ತೆರವಿಗೆ ಅಧಿಕಾರಿಗಳ ಮೀನಮೇಷ

ಮುಂಡಗೋಡ: ನಗರದ ಯಲ್ಲಾಪುರ ರಸ್ತೆಯ ಬಳಿ ಇರುವ ಅಮ್ಮಾಜಿ ಕೆರೆಯ ಒತ್ತುವರಿ ಹಾಗೂ ಬಫರ್ ಝೋನ್ ನಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿರುವ ಕುರಿತು ವರದಿಯ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ AEE ಅವರು ಸ್ಥಳ

Read More »

ಕರುನಾಡ ಕಂದ ವರದಿ ಫಲಶೃತಿ:ಸೋರುತ್ತಿರುವ ಲೈಬ್ರರಿಕಟ್ಟಡ ದುರಸ್ತಿಗೆ ಮುಂದಾದ ಗ್ರಂಥಾಲಯ ಇಲಾಖೆ

ಮುಂಡಗೋಡ:ನಗರದ ಪಟ್ಟಣ ಪಂಚಾಯ್ತಿ ಆವರಣದಲ್ಲಿರುವ ಜಿಲ್ಲಾ ನಗರ ಗ್ರಂಥಾಲಯದ ಕಟ್ಟಡ ಸೋರುತ್ತಿರುವ ಬಗ್ಗೆ ಕರುನಾಡ ಕಂದ ಸುದ್ದಿ ಪ್ರಕಟಿಸಿತ್ತು, ಇದಕ್ಕೆ ಸ್ಪಂದಿಸಿದ್ದ ಗ್ರಂಥಾಲಯ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ,ಮಳೆಗಾಲ ನಿಂತ ಮೇಲೆ

Read More »