ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

September 18, 2023

ಗೌರಿ ಗಣೇಶ ಹಬ್ಬದ ಶುಭಾಶಯಗಳು

ಶಮಂತಕೊಪಾಖ್ಯಾನ…(ಗಣೇಶ ಚತುರ್ಥಿ ದಿನ ಎಲ್ಲರೂ ತಪ್ಪದೆ…ಕೇಳಬೇಕಾದ.. ಓದಬೇಕಾದ ಕಥೆ )ಸೂರ್ಯನಲ್ಲಿ ಉಗ್ರ ತಪಸ್ಸು ಆಚರಿಸಿ…ಒಂದು ದಿವ್ಯವಾದ ಮಣಿ ವರವಾಗಿ ಪಡೆದಿದ್ದ…ಸತ್ರಾರ್ಜಿತ ಮಹಾರಾಜ..ಆ ಮಣಿಯ ವಿಶೇಷತೆ..ಏನೆಂದರೆ..ನಿತ್ಯ 80 kg ಗಳಷ್ಟು ಬಂಗಾರವನ್ನು ಕೊಡುವ ದಿವ್ಯವಾದ ಶಮಂತಕ

Read More »

ಸರಳತೆ ಮೆರದ ಶಾಸಕ ಎಂ.ಅರ್.ಮಂಜುನಾಥ್

ಚಾಮರಾಜನಗರ/ಹನೂರು:ಗೌರಿ ಗಣೇಶದ ಹಬ್ಬದ ಪ್ರಯುಕ್ತ ಹನೂರು ಪಟ್ಟಣದ ವಿವಿಧ ಬಡಾವಣೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗೌರಿ ಗಣೇಶ ದೇವರ ದರ್ಶನ ಪಡೆದರು.ಬಳಿಕ ವಿವಿಧ ಬಡಾವಣೆಯಲ್ಲಿ ನಿವಾಸಿಗಳಿಗೆ ಹಾಗೂ ಅಭಿಮಾನಿಗಳಿಗೆ ಹಬ್ಬದ ಶುಭಾಶಯಗಳನ್ನು ಶಾಸಕ ಎಂ ಆರ್

Read More »

ಜಗತ್ತಿಗೆ ಶಿಲ್ಪಕಲೆಗಳ ಕೊಡುಗೆ ನೀಡಿದವರು ವಿಶ್ವಕರ್ಮರು:ವೀರೇಶ ಯಾದವ್ ಮಾಜಿ ಸೈನಿಕರು

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಹೋಮ,ಹವನ,ಶ್ರೀ ಕಾಳಿಕಾದೇವಿ ಮೂರ್ತಿಗೆ

Read More »

ಬಿಳವಾರ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಾಹೇರಾಬಾನು ಅವರು ವಹಿಸಿಕೊಂಡಿದ್ದರು ಧ್ವಜಾರೋಹಣ ಕಾರ್ಯಕ್ರಮ

Read More »

ಕಲ್ಯಾಣ ಉತ್ಸವದಲ್ಲಿ ವೈಜನಾಥ ಪಾಟೀಲರನ್ನು ಮರೆತ ಸರಕಾರ:ಬಾಲಾಜಿ ಆಕ್ರೋಶ

ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂವಿಧಾನದ ಕಲಂ 371 (ಜೆ) ಅನ್ವಯ ವಿಶೇಷ ಮೀಸಲಾತಿ ನೀಡಬೇಕು ಎಂಬ ಹೋರಾಟವನ್ನು ಹಳ್ಳಿ ಹಳ್ಳಿಗೂ‌ ಕೊಂಡೊಯ್ದವರಲ್ಲಿ ಹೋರಾಟಗಾರ,ಮಾಜಿ ಶಾಸಕ ವೈಜನಾಥ ಪಾಟೀಲರ ಪ್ರಮುಖ ಪಾತ್ರವಾಗಿತ್ತುಹೀಗಿರುವಾಗ ಸರಕಾರವು ಮಾಜಿ ಶಾಸಕ

Read More »

ಭಾರತ ಭಾಷಾ ಶ್ರೀಮಂತ ರಾಷ್ಟ್ರ;ಪ್ರೊ. ಬಾಲಾಜಿ ಏಕನಾಥರಾವ ಕೋಣಳೆ

ಕಲಬುರಗಿ:ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ಏಕೈಕ ದೇಶ.ವಿವಿಧ ಸಂಸ್ಕೃತಿ,ಭಾಷೆ, ವೇಷ ಭೂಷನದಿಂದಾಗಿ ಭಾರತ ವಿಶ್ವದಲ್ಲೇ ವಿಶಿಷ್ಟ ದೇಶ ಎಂದು ಶ್ರೀ ಕೃಷ್ಣ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ.ಬಾಲಾಜಿ ಏಕನಾಥರಾವ ಕೋಣಳೆ ಹೇಳಿದರು ಅವರು

Read More »

ಶಾಸಕರಾದ ಎಂ.ಆರ್ ಮಂಜುನಾಥ್ ಅವರಿಂದ ಕಾಮಗಾರಿ ವೀಕ್ಷಣೆ

ಹನೂರು:ಶಾಸಕರಾದ ಎಂ.ಆರ್.ಮಂಜುನಾಥ್ ಕೌದಳ್ಳಿಯಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯ ಪ್ಯಾಚಿಂಗ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ಹಾಳಾಗಿರುವ ರಸ್ತೆಗೆ ಪ್ಯಾಚಿಂಗ್ ಕಾಮಗಾರಿಯನ್ನು ಮಾಡಲಾಗುತ್ತಿದ್ದು ಶಾಸಕರು ಭೇಟಿ

Read More »

ಹೈದರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಯಾದ ಉಕ್ಕಿನ ಮನಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ನಿನ್ನೆ ಬೆಳಿಗ್ಗೆ ಕಲಬುರಗಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಹೈದ್ರಾಬಾದ್ ಕರ್ನಾಟಕ ವಿಮೋಚನೆಯ ರೂವಾರಿಯಾಗಿರುವ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್

Read More »

ಜೈ ಭಾರತ್ ಮಾತಾ ಸೇವಾ ಸಮಿತಿಯಿಂದ ಅದ್ದೂರಿಯಾಗಿ ಕಲ್ಯಾಣ ಕರ್ನಾಟಕ ದಿನ ಆಚರಣೆ

ಬೀದರ್: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಪ್ರಯುಕ್ತ ಜೈ ಭಾರತ್ ಮಾತಾ ಸೇವಾ ಸಮಿತಿ ಬೀದರ್ ಜಿಲ್ಲಾ ಘಟಕ ವತಿಯಿಂದ ಅದ್ದೂರಿ ಕಲ್ಯಾಣ ಕರ್ನಾಟಕ ಉತ್ಸವ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ವೀರ

Read More »

ದೇಶದ ವಾಸ್ತುಶಿಲ್ಪ ಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ:ನಾಗಮ್ಮ ಎಮ್ ಪಂಚಾಳ

ಅಫಜಲಪುರ:ದೇಶದ ವಾಸ್ತುಶಿಲ್ಪ ಕಲೆಗೆ ಭಗವಾನ್ ಶ್ರೀ ವಿಶ್ವಕರ್ಮರ ಕೊಡುಗೆ ಅಪಾರವಾದದ್ದು ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಬ್ಬುರ (ಬಿ)ಯ ಅತಿಥಿ ಶಿಕ್ಷಕಿಯಾದಂತಹ ಶ್ರೀಮತಿ ನಾಗಮ್ಮ ಎಮ್ ಪಂಚಾಳ ಅವರು ಹೇಳಿದರು.ಕಲಬುರಗಿ ಜಿಲ್ಲೆಯ ಅಫಜಲಪುರ

Read More »