ವಿವೇಚನೆ
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲಖಾಲಿ ಜೇಬಿನ ಸಂತೆಯಲ್ಲಿಚಿಂತಿಸದೆ ಸುಮ್ಮನಿರುವುದೇಹೂವಿನ ವಾಸನೆ ನಿಲ್ಲದಿರುವುದೇ// ನೋಡಂದ ಗುರು ಬಸವಬದುಕು ಒಂದು ಸಾಗರವಜೀವಿಸುಬೇಕು ತಿಳಿದು ಮಾನವನನ್ನದು ನಾನೆಂದು ಅಹಂಕಾರವಮಾಡದೀರು ಮಹಾಪಾಪವ ಪಾಪದ ಕಾಲ ಕಳಿಯದೆಪುಣ್ಯದ ಕಾಲಿಗೆ ನೀನು ಚಿಂತಿಸಿದೆಇಂದು
ಯಾದಗಿರಿ:ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ಕಾಲೋನಿ ಶಿರವಾಳ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದ ಉದ್ಘಾಟಕರಾದ ಸೋಮಯ್ಯ ಹಿರೇಮಠ ಸಿ.ಆರ್.ಪಿ ಶಿರವಾಳ,ಅಧ್ಯಕ್ಷತೆ ವಹಿಸಿಕೊಂಡು ಮಲ್ಲಪ್ಪ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಕರ್ನಾಟಕ ರಾಜ್ಯ ರೈತಸಂಘ ಮತ್ತು ಮತ್ತು ಹಸಿರು ಸೇನೆ ಸಂಘದವರಿಂದ ಮತ್ತು ಕರ್ನಾಟಕ ನಾಡು ರಕ್ಷಣಾ ವೇದಿಕೆ ವತಿಯಿಂದ ರೈತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.ಈ ವರ್ಷ
ಕೊಪ್ಪಳ:ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2023-24ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 26 ಮತ್ತು ಸೆ. 27ರಂದು ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು
ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಗಾಣಿಗ ಸಮಾಜದ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಸಿದ್ದನಗೌಡ ಎಮ್ ಪಾಟೀಲ್ ಆಯ್ಕೆಯಾಗಿದ್ದಾರೆ.ಸಮಸ್ತ ಯಡ್ರಾಮಿ ತಾಲ್ಲೂಕು ಮತ್ತು ಮಾಗಣಗೇರಾ ಗ್ರಾಮದ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆಯಾಗಿದಕ್ಕೆ ಯಡ್ರಾಮಿ ಹಾಗೂ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶ್ರೀ ಗಜಾನನ ಶಿಕ್ಷಕರ ಪತ್ತಿನ ಸಹಕಾರ ಸಂಘ ಅನವಟ್ಟಿ ಸೊರಬ ತಾಲೂಕು ಈ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ದಿನಾಂಕ 24.09.2023ನೇ ಭಾನುವಾರ
Website Design and Development By ❤ Serverhug Web Solutions