ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: September 28, 2023

ಭಾರತದ ಹಸಿರು ಕ್ರಾಂತಿಯ ಹರಿಕಾರರಾದ-ಡಾ.ಎಂ.ಎಸ್.ಸ್ವಾಮಿನಾಥನ್ ಕಳೆದುಕೊಂಡ ದೇಶ ಕೃಷಿ ಕ್ಷೇತ್ರ ಬಡವಾಗಿದೆ

ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.ಡಾ.ಎಂ.ಎಸ್.ಸ್ವಾಮಿನಾಥನ್,ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ.ಅವರು ಜನಿಸಿದ ದಿನ

Read More »

ಸಯ್ಯದ್ ಅಕ್ಬರ್ ಹುಸೇನಿ ಪಿಯು ಕಾಲೇಜಿನಲ್ಲಿ ಒಜೋನ್ ದಿನ ಆಚರಣೆ

ಕಲಬುರಗಿ:ಇಲ್ಲಿನ ಖಾಜಾ ಶಿಕ್ಷಣ ಸಂಸ್ಥೆಯ ಸೈಯದ್ ಅಕ್ಬರ್ ಹುಸೇನಿ ಪಿಯು ಕಾಲೇಜು ಕೆಕೆ 164 ರಲ್ಲಿ ಬುಧವಾರ ವಿಶ್ವ ಓಝೋನ್ ದಿನವನ್ನು ಆಚರಿಸಲಾಯಿತು.ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ರಸಾಯನ ಶಾಸ್ತ್ರ

Read More »

ಅಮರ ಶ್ರೀ ಆಲದ ಮರಕ್ಕೆ ಸಾಮಾಜಿಕ ಅರಣ್ಯ ವಲಯ ರಾಯಚೂರು ಅಧಿಕಾರಿ ಶ್ರೀ ಎಸ್.ಸುರೇಶಬಾಬು ಭೇಟಿ

ಸಿಂಧನೂರು ನಗರದ ಅಮರ ಶ್ರೀ ಆಲದ ಮರಕ್ಕೆ ಜಿಲ್ಲಾ ಸಾಮಾಜಿಕ ಅರಣ್ಯ ವಲಯ ರಾಯಚೂರು ಅಧಿಕಾರಿಗಳಾದ ಶ್ರೀ ಎಸ್.ಸುರೇಶಬಾಬು ಅವರು ಭೇಟಿ ನೀಡಿ ವೀಕ್ಷಣೆ ಮಾಡಿ ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ

Read More »

ಗೌರವ ಸನ್ಮಾನ ಹಾಗೂ ರಾಜ್ಯ ಮಟ್ಟದ ಉಪ್ಪಾರ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ

4ನೇ ಬಾರಿ ಶಾಸಕರಾಗಿ ಗೆದ್ದು ಬಂದ ಚಾಮರಾನಗರ ಕ್ಷೇತ್ರದ ಉಪ್ಪಾರ ಸಮಾಜದ ಏಕೈಕ ಶಾಸಕರು ಹಾಗೂ ಮಾಜಿ ಸಚಿವರು ಆದ ಸಿ. ಪುಟ್ಟರಂಗಶೆಟ್ಟಿಯವರಿಗೆ ಸಮಾಜದ ವತಿಯಿಂದ ಗೌರವ ಸನ್ಮಾನ ಹಾಗೂ ರಾಜ್ಯ ಮಟ್ಟದ ಉಪ್ಪಾರ

Read More »

ಯಾದಗಿರಿ ಜಿಲ್ಲಾ ವಿಕಾಸ ಅಕಾಡೆಮಿ ಸಂಸ್ಥೆ ವತಿಯಿಂದ ಸರ್ವ ಹಿತೈಷಿಗಳ ಸಭೆ

ಶಹಾಪುರ:ನಗರದ ಶ್ರೀ ಫಕೀರೇಶ್ವರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಶಹಾಪೂರ ವಿಕಾಸ ಅಕಾಡೆಮಿ ಹಿತೈಷಿಗಳ ಸಭೆಯಲ್ಲಿ ಮಾತನಾಡಿ ಬಸವರಾಜ ಪಾಟೀಲ್ ಸೇಡಂ ಸಮಗ್ರ ವಿಕಾಸದ ದೃಷ್ಟಿಯಲ್ಲಿ ಇರಿಸಿ ಕೊಂಡು ಕಲ್ಯಾಣ ಕರ್ನಾಟಕ ಭಾಗವನ್ನು ವಿಕಾಸ ಪ್ರಯೋಗ

Read More »

ಕರುನಾಡಿನ ಕಾವೇರಿ

ಕರುನಾಡಿನ ಜೀವನದಿ ಕಾವೇರಿಯಿವಳುಕೋಟ್ಯಾಂತರ ಜನರ ಪಾಲಿನ ತಾಯಿಯಾದವಳುಕಾವೇರಿ ಹೆಸರಲ್ಲಿ ರಾಜಕಾರಣ ಮಾಡುವಪುಡಾರಿಗಳು ಅಧಿಕಾರದ ಗುಂಗಿನಲ್ಲಿರೈತರ ಜನಸಾಮಾನ್ಯರ ವಿಚಾರ ಮಾಡದಕಿವುಡ ಸರ್ಕಾರವಿದು ಬೊಬ್ಬೆ ಹೊಡೆದರೂ ಬಾಯಿಯಲ್ಲಿಮಣ್ಣು ಹಾಕಿದರೂ ಉರುಳು ಸೇವೆಮಾಡಿದರೂ ಕಣ್ಣೀರಿಗೆ ಬೆಲೆ ಕೊಡದಭಂಡ ಮೊಂಡುತನ

Read More »

ಕೊನೆಯ ನಡಿಗೆ

ತರಗುಡುತ್ತಿರುವ ಕಾಲುಗಳು ಮಂಜಾಗುತ್ತಿರುವ ಕಣ್ಣುಗಳುಸೋತು ಸುಸ್ತಾಗಿರುವ ದೇಹಬಳಲಿ ಬೆಂಡಾದ ಆತ್ಮಮತ್ತಷ್ಟು ದುಗುಡ ದುಮ್ಮಾನ ಪ್ರಾಣ ಸಂಕಟಕೊರಗುತ್ತಿದೆ ಮನಸ್ಸು ನರಳುತ್ತಿದೆ ಹೃದಯಬದುಕಿ ಸಾಯುತ್ತಿರುವೇನೋ?ಕೊಂಡಿಗೆ ನೇತು ಬಿದ್ದಿನೋ?ಗೊಂದಲ ತಳಮಳಹೇಳುವಂತಿಲ್ಲ ಕೇಳುವಂತಿಲ್ಲ ಅನುಭವಿಸುವುದಷ್ಟೇಬೆಳಗಾದರೆ ಭಯ ಹೆಜ್ಜೆ ಬಿಡಬೇಕಲ್ಲಕೊನೆ ನಡಿಗೆಗೆ

Read More »

ಕಲಬುರಗಿ ಭಾಗದ ಯುವಕರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಿರುಚಿತ್ರ ಬಿಡುಗಡೆ

ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಯುವಕರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಎಂಬ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರ ಇದೇ ತಿಂಗಳು ಅಂದ್ರೆ 30-09-2023 ರಂದು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ

Read More »