ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

October 1, 2023

ಸ್ವಚ್ಛತೆ ಶ್ರಮದಾನ ಕಾರ್ಯಕ್ರಮ

ಕಲಬುರಗಿ;ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತ್ಯೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ಸ್ವಚ್ಛತಾ ಕಾರ್ಯಕ್ರಮಗಳು ಜರುಗಿದವು.ಅದರಂತೆಯೇ ಭಾನುವಾರ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭಾಗವಹಿಸಿ ಕಾರಿಡಾರ್

Read More »

ಶಹಾಪುರ ನಗರದಲ್ಲಿ ಇಂದು ಬಿಜೆಪಿ ಪಕ್ಷದಿಂದ ಸ್ವಚ್ಛ ಭಾರತ ಅಭಿಯಾನ

ಶಹಾಪುರ:ಇಂದು ದಿ.1/10/2023 ರಂದು ನಗರದ ಶ್ರೀ ಚರಬಸವೇಶ್ವರ ಗದ್ದುಗೆಯಲ್ಲಿ ಭವ್ಯ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಕರೆಯ ಮೇರಿಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ

Read More »

ಸ.ಹಿ.ಪ್ರಾ.ಶಾಲೆ ಟೊಣ್ಣೂರ ವರ್ಗಾವಣೆಗೊಂಡ ಶಿಕ್ಷಕ:ಬೀರಪ್ಪ ಕೋಳೆಕರ ಅವರಿಗೆ ಬೀಳ್ಕೊಡುಗೆ

ಯಾದಗಿರಿ:ಶಹಾಪುರ ತಾಲ್ಲೂಕಿನ ಟೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟೊಣ್ಣೂರ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಬೀರಪ್ಪ ಸರ್ ಮಾತನಾಡಿ ಟೊಣ್ಣೂರ ಗ್ರಾಮದಲ್ಲಿ 16 ವರ್ಷ ಕಾಲ ಸೇವೆ ಸಲ್ಲಿಸಲು ಕಾರಣೀಕರ್ತರಾದ ಊರಿನ ಗ್ರಾಮಸ್ಥರು

Read More »

ಜಗದ ಮೊದಲ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆ

ಹನೂರು:ಸಂಘಟನೆ ಮತ್ತು ಹೋರಾಟದಿಂದ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾದ್ಯ ಶಾಸಕ ಎಂ.ಆರ್ ಮಂಜುನಾಥ್ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಹನೂರು ಶಾಸಕ ಮಂಜುನಾಥ್ ಜಗದ ಮೊದಲ ಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆಯು ಸಂತಸ ಮೂಡಿಸಿದೆ

Read More »

ಸ್ವಚ್ಛತೆಯೇ ಸೇವೆ ಆಂದೋಲನ

ಬಸವನ ಬಾಗೇವಾಡಿ:ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಧರೆಪ್ಪ ಜಕ್ಕಪ್ಪ ಮಸಳಿ ಇವರ ಅಧ್ಯಕ್ಷತೆಯಲ್ಲಿ “ಸ್ವಚ್ಛತೆಯೇ ಸೇವೆ” ಆಂದೋಲನ ಜರುಗಿತು.ಈ ಸ್ವಚ್ಛತೆಯೇ ಸೇವೆ ಆಂದೋಲನದಲ್ಲಿ ಮೊದಲಿಗೆ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ

Read More »

ಮುಂಡಗೋಡ ತಾಲೂಕು ಆಸ್ಪತ್ರೆಗೆ ಜೆ ಎಂ ಎಫ್ ಸಿ ನ್ಯಾಯಾಧಿಶರ ಭೇಟಿ

ಮುಂಡಗೋಡ:ನಗರದ ಜೆಎಂಎಫ್​ಸಿ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶೆ ಧನವತಿ ಅವರು ತಾಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ,ವೈದ್ಯರ ಗೈರು ಹಾಜರಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆ ವೇಳೆ ಗೈರಾಗಿದ್ದ ಪ್ರಸೂತಿ

Read More »

ಮಹಾತ್ಮ ಗಾಂಧೀಜಿ

ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನುತೊರೆದು ಅಹಿಂಸೆಯ ಮಾರ್ಗ ತೋರಿಸಿದರುನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರುಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ// ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು

Read More »

ಶತಮಾನ ಕಂಡ ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಮಂಗಳೂರು:ಶತಮಾನ ಕಂಡ ಚೇಳ್ಯಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂವತ್ತು ವರ್ಷ ಸೇವೆಸಲ್ಲಿಸಿದ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಕೃಷ್ಣವೇಣಿಯವರಿಗೆ ಶಾಲಾಭಿವೃದ್ಧಿ ಸಮಿತಿ,ಶಾರದಾ ವಿದ್ಯಾ ಸೇವಾಟ್ರಸ್ಟ್,ಹಳೆ ವಿದ್ಯಾರ್ಥಿ ಸಂಘ,ಶಿಕ್ಷಕಿ ವರ್ಗ,ವಿದ್ಯಾರ್ಥಿಗಳು ಮತ್ತು

Read More »

ಸ್ವಚ್ಛತೆಗಾಗಿ ಶ್ರಮದಾನ-ಕೈಜೋಡಿಸಿದ ಪುಟಾಣಿ ಮಕ್ಕಳು!

ಯಾದಗಿರಿ:ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ “ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ವಿನೂತನ ಪ್ರಯೋಗವನ್ನು ನಗರದ ಟ್ವಿಂಕಲ್ ಬೆಲ್

Read More »

ರಕ್ತದಾನ ಮಾಡಿ ಮತ್ತು ಜೀವ ಉಳಿಸಿ

ಬೀದರ್:ಅಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಸಂಸ್ಥಾಪಕಿ ಮಾತೆ ವೆರೋನಿಕರವರ ದ್ವಿ ಶತಮಾನೋತ್ಸವದ ಸಂದರ್ಭದಲ್ಲಿ ಮರಿಯ ನಿಲಯ ಮತ್ತು ಕಾರ್ಮೆಲ್ ನಿಕೇತನದ ಸಹೋದರಿಯರು ಆಯೋಜಿಸಿದರಕ್ತದಾನ ಶಿಬಿರ ಬ್ರಿಮ್ಸ್ ಆಸ್ಪತ್ರೆ,ಬೀದರ್ ಸಂಯೋಗದಲ್ಲಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ

Read More »