ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: October 11, 2023

ರಾಜು ಗುರು ಸ್ವಾಮೀಜಿ ಅವರಿಂದ ಜೀವ್ನಾ ಅಂದ್ರೆ ಇಷ್ಟೇನಾ..?ಚಿತ್ರತಂಡಕ್ಕೆ ಗೌರವ ಸನ್ಮಾನ

ನಾಲವಾರ : ಸಮೀಪದ ಕೊಲ್ಲೂರು ಗ್ರಾಮದ ಯುವಕ ಶ್ರೀ ರಾಜೇಂದ್ರ ಕೊಲ್ಲೂರು ರವರ ಕಿರುಚಿತ್ರ ಈಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದೆ ಸಾವಿರಾರೂ ಜನರು ಇಷ್ಟ ಪಡುತಿದ್ದಾರೆ,ಈಗಿನ ಯುವಕರಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ

Read More »

ಮುಂಡಗೋಡದ ತಾಲೂಕ ಕ್ರೀಡಾಂಗಣಕ್ಕೆ ಶೌಚಾಲಯ ವ್ಯವಸ್ಥೆ ಮಾಡಿಸಿ,ಪುಣ್ಯ ಕಟ್ಟಿಕೊಳ್ಳಿ

ಮುಂಡಗೋಡ:ನಗರದ ತಾಲೂಕ ಕ್ರೀಡಾಂಗಣ ದಲ್ಲಿ ಪ್ರತಿ ವರ್ಷ ಶಾಲಾ ಕ್ರೀಡಾಕೂಟಗಳು ಶಾಲಾ ಮಟ್ಟ,ತಾಲೂಕ,ಜಿಲ್ಲಾ,ವಿಭಾಗ ಮಟ್ಟದಲ್ಲಿ ಮತ್ತು ದಸರಾ ಕ್ರೀಡಾಕೂಟದ ವಿಭಾಗ ಮಟ್ಟದಲ್ಲಿ ನಡೆಯುತ್ತದೆ,ಆದರೆ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ಕ್ರೀಡಾಪಟುಗಳಿಗೆ

Read More »

ಕರುನಾಡ ಕಂದ ವರದಿಯ ಫಲ ಶ್ರುತಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಸುಳ್ಳೇರಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ಕಾಂಚಳ್ಳಿ ಹಾಗೂ ಪಚ್ಚೆದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಕೆರೆಯಂತೆ ನಿಂತಿದ್ದ ನೀರಿನ ಬಗ್ಗೆ ಇಂದು

Read More »

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ವತಿಯಿಂದ ಪ್ರತಿಭಟನೆ

ಯಾದಗಿರಿ ಜಿಲ್ಲೆಯ ಸುರಪುರ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಎ.ಐ.ಎ.ಡಬ್ಲೂ.ಯು ಸಂಯೋಜಿತ ಗ್ರಾಮ ಘಟಕ ಏವೂರು ಇವರ ವತಿಯಿಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಯಾದಗಿರಿ ಹಾಗೂ ಮಾನ್ಯ ಕಾರ್ಯನಿರ್ವಾಹಕ

Read More »

ಬಸರಿ ಮರಕ್ಕೆ ಮರುಜೀವ ನೀಡಲು ಮುಂದಾದ ವನಸಿರಿ ಫೌಂಡೇಶನ್

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುದ್ದಾಪುರ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಅಡ್ಡಲಾಗಿದೆ ಎಂದು ಕಿತ್ತು ಹಾಕಲಾಗಿದ್ದ ಬಸರಿ ಮರವನ್ನು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ

Read More »

ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿಧ್ಯಾರ್ಥಿನಿಗೆ ಅಭಿನಂದನೆ

ಕೊಪ್ಪಳ ಜಿಲ್ಲೆಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಪ್ಪಳದಲ್ಲಿ ಆಯೋಜಿಸಿದ್ದ 2023ನೇ ಜಿಲ್ಲಾ ಮಟ್ಟದ ಗ್ರಾಮೀಣ ಭಾಗದ ಐ ಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಡಣಾಪೂರ ಸರಕಾರಿ ಪ್ರೌಢ ಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿನಿ

Read More »

ರಸ್ತೆಯಲ್ಲಿ ಕೆರೆಯಂತೆ ನಿಂತಿರುವ ಮಳೆ ನೀರು, ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು

ಹನೂರು:ತಾಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಹಾಗೂ ಪಚ್ಚೆದೊಡ್ಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ನೀರು ಚರಂಡಿಯಲ್ಲಿ ಹೋಗದೆ ರಸ್ತೆ ಮಧ್ಯೆ ಕೆರೆಯಂತೆ ನಿಂತಿದ್ದು ಪಕ್ಕದಲ್ಲೇ ಪಡಿತರ ಅಕ್ಕಿಯನ್ನು

Read More »

ವಿಶ್ವಗಂಗಾ ಸೇವಾ ಸಂಸ್ಥೆ ಯಾದಗಿರಿ ವತಿಯಿಂದ ಜೀವ್ನಾ ಅಂದ್ರೆ ಇಷ್ಟೇನಾ…? ಕಿರುಚಿತ್ರ ತಂಡಕ್ಕೆ ಗೌರವ ಸನ್ಮಾನ

ಯಾದಗಿರಿ:ಆರ್.ಕೆ.ಪ್ರೊಡಕ್ಷನ್ ನ ಮೊದಲ ಕಿರುಚಿತ್ರ ಜೀವ್ನಾ ಅಂದ್ರೆ ಇಷ್ಟೇನಾ…?ಈ ಚಿತ್ರವು ತುಂಬಾ ಜನ ಮನ್ನಣೆ ಗಳಿಸಿ ಜನರಿಗೆ ತುಂಬಾ ಇಷ್ಟ ಆಗುತ್ತಿದೆ ಸಮಾಜಕ್ಕೆ ಒಳ್ಳೆಯ ಸಂದೇಶ ಇರುವ ಈ ಕಿರುಚಿತ್ರ ಜನರು ತುಂಬಾ ಸಂತೋಷದಿಂದ

Read More »