ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

October 29, 2023

ಹವಾಮಾನ ವರದಿ:30.10.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

ಕಾಸರಗೋಡು ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ ಸುಳ್ಯ ತಾಲೂಕಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಿರುವ ಸಾಧ್ಯತೆ ಇದೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಮಳೆಯ ಮುನ್ಸೂಚನೆ

Read More »

ಕೆಲವು ವರ್ಷಗಳ ನಂತರ ಮನಸೊಳಗೆ ಜಾಗ ಸಾಲದೆ ಹೊರಬಂದ ಸಾಲುಗಳಿವು…ಹೂವೇ

ಹೂವೇ ಓ ನನ್ನ ಹೂವೇ ನೀನೆಷ್ಟು ಮುಗ್ಧ…ಗಿಡದಿಂದ ಚಿವುಟಿದರೆಂಬ ನೋವಿಲ್ಲ ನಿನಗೆಮುಂದೇನು ಎಂಬ ಅರಿವಿಲ್ಲ ನಿ‌ನಗೆಅರಳಿದ ಪ್ರೀತಿಗಳಿಗೆ ಸಾಕ್ಷಿಯಾದೆವಿರಹದಲ್ಲಿ ಕೊನೆಯಾದ ಪ್ರೀತಿಗಳ ಪರವಾಗಿ ವಿಧಿಗೆ ಶಾಪ ಹಾಕಿ ನೀ ಕಂಬನಿ ಮಿಡಿದೆಎಲ್ಲೋ ಬೆಳೆದು ಯಾರ

Read More »

ಮಳೆ ತಂದ ಅವಾoತರ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಯಲ್ಲಿ ಇಂದು ಮಧ್ಯಾಹ್ನ ಮಳೆ ಆಗಿದ್ದು ಮಳೆಯ ನೀರು ಹಳೆ ಬಸ್ ನಿಲ್ದಾಣದಲ್ಲಿ ಬವಾಸರ್ ಮೆಡಿಕಲ್ ಹಾಗೂ ಪಕ್ಕದ ಅಂಗಡಿಯಾದ ಫ್ಯಾನ್ಸಿ ಅಂಗಡಿ ಒಳಗೆ ನುಗ್ಗಿದ್ದು ಆ ನೀರನ್ನು ಹೊರ

Read More »

ಯರದೊಡ್ಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಯರದೊಡ್ಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮೌನೇಶ್ ಮಾತನಾಡಿ ವಾಲ್ಮೀಕಿ ಸಮಾಜ ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ

Read More »

ಜಿಲ್ಲಾ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಸಂಘ ರಚನೆ

ಕೊಪ್ಪಳ/ಯಲಬುರ್ಗಾ:ಕನಾ೯ಟಕ ರಾಜ್ಯ ವಸತಿ ಶಾಲೆಗಳ ಹೊರಗುತ್ತಿಗೆ ರಾಜ್ಯ ಡಿ ಗ್ರೂಪ್ ನೌಕರರ ಸಂಘ ಬೆಂಗಳೂರು ನೂತನ ಕೊಪ್ಪಳ ಜಿಲ್ಲೆಯ ಸಮಿತಿ ರಚನೆ ಹಾಗೂ ಜಿಲ್ಲಾ ಮಟ್ಟದ ವಸತಿ ಶಾಲೆ ಡಿ ಗ್ರೂಪ್ ಹೊರಗುತ್ತಿಗೆ ನೌಕರರು

Read More »

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕರಾಟೆ ಕ್ರೀಡಾಪಟುಗಳು:ಬಾಬುಸಾಬ್

ಕೊಪ್ಪಳ:ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ ಇವರ ನೇತೃತ್ವದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಮತ್ತು ಸೇವಾ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಕ್ಸಸ್ ಕರಾಟೆ

Read More »

ಹುಟ್ಟು ಕಲಾವಿದ ಅಪ್ಪು:ಸ್ಮರಣೆ

ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”

Read More »

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೇ…? ತಪ್ಪಾಗಿದೆಯೇ…? ಸರಿಪಡಿಸಿಕೊಳ್ಳಲು ಅವಕಾಶ

ಮತದಾರರ ಪಟ್ಟಿ ಪ್ರಕಟಗೊಳಿಸಿದ್ದು, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತದೆ. 2024ರ ಜನವರಿ 1ರೊಳಗೆ ತಿದ್ದುಪಡಿ ಮಾಡಿಕೊಳ್ಳಲು, ಹೆಸರು ಸೇರ್ಪಡೆಗೆ ಅವಕಾಶ ಇರಲಿದೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ,

Read More »