ಬಂಡಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು ನಾಡಗೀತೆ ಹಾಡುವ ಮೂಲಕ ಕನ್ನಡ ಬಾವುಟ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ವಿವಿಧ ಮಹಿಳಾ ಘಟಕದ ಸದಸ್ಯರುಗಳಿಗೆ ರಂಗೋಲಿ ಸ್ಪರ್ಧೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಇಂದು ನಾಡಗೀತೆ ಹಾಡುವ ಮೂಲಕ ಕನ್ನಡ ಬಾವುಟ ಧ್ವಜಾರೋಹಣ ಮಾಡಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ವಿವಿಧ ಮಹಿಳಾ ಘಟಕದ ಸದಸ್ಯರುಗಳಿಗೆ ರಂಗೋಲಿ ಸ್ಪರ್ಧೆ
ಮೈಸೂರು ಡಿವಿಜನ್ ಕ್ಯಾಥೋಲಿ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಮೈಸೂರಿನ ಸಂತ ಫಿಲೋಮಿನ ಚರ್ಚ್ ಸರ್ಕಲ್ ನಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ಕ್ರಾಂತಿದಳ ಸಂಘಟನೆಯ ಅಧ್ಯಕ್ಷರಾದ ಶ್ರೀ ತೇಜಸ್ವಿ
ಬೀದರ ನಗರದ ಅಂಬೇಡ್ಕರ್ ವೃತದಲ್ಲಿ ಉಕ್ಕಿನ ಮನುಷ್ಯ,ಭಾರತ ರತ್ನ ಸರದಾರ ವಲ್ಲಭಭಾಯಿ ಪಟೇಲ್ ಅವರ 149ನೇ ಜಯಂತೋತ್ಸವ ಹಾಗೂ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಯಿತು.ಸರ್ದಾರ ವಲ್ಲಭಭಾಯಿ ಪಟೇಲ್ ಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಸೊರಬ:ಪಟ್ಟಣದ ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ,ತಾಲೂಕು ಪಂಚಾಯತಿ, ಪುರಸಭೆ,ವಿವಿಧ ಇಲಾಖೆಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ,ಕರ್ನಾಟಕಕ್ಕೆ ಆಗಮಿಸುವ ಅನ್ಯ
ಬೊಬ್ಬೆ ಇಡುವರು ಇಂದು,ಕನ್ನಡ ಕನ್ನಡ ಎಂದುಬಂದಿದೆ ಮತ್ತೆ ನವಂಬರ್ ಒಂದು,ಈ ದಿನ ಮಾತ್ರವೇ ಕನ್ನಡಿಗರೆಲ್ಲ ಒಂದು,ಮರುದಿನದಿಂದಲೇ ಹಾಯ್ ಹಲೋ,ಬಾಯ್,ಎನ್ನುತ್ತಾ ಆಂಗ್ಲಮ್ಮನಿಗೇಶರಣಾಗುವರು,ಕನ್ನಡಮ್ಮನ ಮರೆಯುವವರುಕನ್ನಡಿಗರಿವರು ನವಂಬರ್ ಕನ್ನಡಿಗರು,!ಕ್ಷಮಿಸಿ ನೀವು ಈ ಕನ್ನಡಿಗರಾದರೆ!ಕನ್ನಡ ನಾಡನು ಉಳಿಸೋಣ,ಕನ್ನಡ ಭಾಷೆಯ ಬೆಳೆಸೋಣ,ಕನ್ನಡಿಗರಾಗಿ
ಕನ್ನಡ ರಾಜ್ಯೋತ್ಸವದ ಅಂಗವಾಗಿ 2023ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ
ಸೊರಬ:ಖಚಿತ ಮಾಹಿತಿಯ ಮೇರೆಗೆ ಸೊರಬ ವಲಯ ಅರಣ್ಯಾಧಿಕಾರಿಗಳು ಉಳವಿ ಗ್ರಾಮದ ಎರಡು ಮನೆಗಳ ಮೇಲೆ ದಾಳಿ ನಡೆಸಿ ಕಾಡುಕೋಣದ ಮಾಂಸ ಹಾಗೂ ಇಬ್ರಾಹಿಂ ಖಾಲಿದ್ ಅಲಿಯಾಸ್ ಬಳ್ಳಾರಿ ಎಂಬವರನ್ನು ವಶಪಡಿಸಿಕೊಂಡ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.ತಾಲೂಕಿನ
ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು ಕರ್ನಾಟಕ ಎಂದರೆ ಒಂದು ಸಂಸ್ಕೃತಿ ವಿಶ್ವವೇ ಬೆರಗಾಗಿ
ಗದಗ:ಕೋಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೋವಿನಕೊಪ್ಪ ಗ್ರಾಮದಲ್ಲಿ ಶ್ರೀ ಮಾರುತಿ ದೇವಸ್ಥಾನದಲ್ಲಿ ಜಿಲ್ಲಾ ವಿಕಲಚೇತನರ ಪುನರ್ ವಸತಿ ಕೇಂದ್ರ (DDRC) ಗದಗ ವಿಶೇಷ ವಿಕಲಚೇತನರಿಗೆ ಸಾಮಾನ್ಯ ವ್ಯಕ್ತಿಗಳಿಗೆ ಅಂಗವಿಕಲ ಕುರಿತು ಜಾಗೃತಿ ಅರಿವಿನ
Website Design and Development By ❤ Serverhug Web Solutions