ಮಳೆಯ ಸಿಂಚನ
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು
ಕಲಬುರಗಿ:ಇಲ್ಲಿನ ಕೆಬಿಎನ್ ವಿಶ್ವವಿದ್ಯಾಲಯದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿರುವ 5 ದಿನಗಳ ಸ್ವಯಂ ರಕ್ಷಣಾ ಕಾರ್ಯಕ್ರಮವು ಇಂದು ಸಮಾರೋಪಗೊಂಡಿತು.ಸ್ವಯಂ ರಕ್ಷಣಾ ಕಾರ್ಯಕ್ರಮವು ಪ್ರಾಣಿಶಾಸ್ತ್ರ ಮತ್ತು ಗಣಿತ ವಿಭಾಗಗಳಿಂದ ಜಂಟಿಯಾಗಿ ಆಯೋಜಿಸಲ್ಪಟ್ಟಿತ್ತು.ಗಿನ್ನಿಸ್ ದಾಖಲೆಕಾರ್ ಬ್ಲಾಕ್ ಬೆಲ್ಟ್
ಬೆಂಗಳೂರು:ಚುನಾವಣೆ ಮುಗಿದ ಆರು ತಿಂಗಳ ಬಳಿಕ ಕೊನೆಗೂ ಬಿಜೆಪಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ,ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರಿಗೆ ಅದೃಷ್ಟ ಒಲಿದಿದೆ.ಕೂಡಲೇ ಜಾರಿಗೆ ಬರುವಂತೆ ಬಿ.ವೈ. ವಿಜಯೇಂದ್ರ
ಬೀದರ್:(ಕಮಲ ನಗರ):ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು,ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ ಇಂತಹ ಸನ್ನಿವೇಶದಲ್ಲಿ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರಲು ಸಮರ್ಪಕ ಸಾರಿಗೆ ಸೌಕರ್ಯವಿಲ್ಲದೆ ದಿನಂಪ್ರತಿ ಬೆಳಗ್ಗೆ ತಿಂಡಿ
ಕಲಬುರಗಿ:ಜೀವಿಯೊಂದನ್ನು ಅಭಿವೃದ್ಧಿಪಡಿಸಲು, ಬದುಕಲು ಮತ್ತು ಸಂತಾನೋತ್ಪತ್ತಿ ಮಾಡಲು ಅಗತ್ಯವಿರುವ ಸೂಚನೆಗಳನ್ನು ಡಿಎನ್‌ಎ ಒಳಗೊಂಡಿದೆ ಎಂದು ಕೆಬಿಎನ್ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ ಮುಜೀಬ ತಿಳಿಸಿದರು.ಖಾಜಾ ಬಂದನವಾಜ ವಿಶ್ವವಿದ್ಯಾನಿಲಯ ಮನೋವಿಜ್ಞಾನ
ಸಿಂಧನೂರು ನಗರದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಇಂದು 11 ಸಸಿಗಳನ್ನು ನೆಡುವ ಮೂಲಕ ವನಸಿರಿ ಫೌಂಡೇಶನ್ ಮಸ್ಕಅಧ್ಯಕ್ಷರಾದ ರಾಜು ಬಳಗಾನೂರ ಅವರು ತಮ್ಮ ಹುಟ್ಟು
Website Design and Development By ❤ Serverhug Web Solutions