ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: November 16, 2023

ಅರುಣಾಚಲ ಮುಖ್ಯಮಂತ್ರಿ ಪೇಮಾ ಖoಡು ಅವರನ್ನು ಸನ್ಮಾನಿಸಿದ ಶಿವರಾಮ್ ಹೆಬ್ಬಾರ್

ಮುಂಡಗೋಡ : ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಮುಂಡಗೋಡ ದ ಟಿಬೆಟಿಯನ್ ಕಾಲೋನಿಗೆ ಎರಡು ದಿನಗಳ ಭೇಟಿ ನೀಡಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖoಡು ಅವರನ್ನು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಶಿವರಾಮ್

Read More »

ಮುಂಡಗೋಡ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಮುಂಡಗೋಡ:ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಇಂದು ಕರೀಂ ಅಸಾದಿ ಆಡಳಿತ ಅಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು , ಜಿಲ್ಲಾ ಪಂಚಾಯ್ತಿ ಹಾಗೂ ಜಗದೀಶ್ ಕಮ್ಮಾರ್ ಕಾರ್ಯನಿರ್ವಹಣಾ ಅಧಿಕಾರಿಗಳು ತಾಲೂಕ ಪಂಚಾಯತ್ ಮುಂಡಗೋಡ ಇವರುಗಳ ನೇತೃತ್ವದಲ್ಲಿ ಕೆಡಿಪಿ

Read More »

ಕಲಬುರಗಿಯ ಕೆಬಿಎನ್ ವಿಶ್ವ ವಿದ್ಯಾಲಯದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

ಕಲಬುರಗಿ:ಇನ್ಸುಲಿನ್ ಕಂಡುಹಿಡಿದ ಪ್ರವರ್ತಕ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಕೆಬಿಎನ್ ವಿವಿಯಲ್ಲಿ ಆಚರಿಸಲಾಯಿತು.ಖಾಜಾ ಬಂದಾನವಾಜ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಜನರಲ್ ಮೆಡಿಸಿನ್ ವಿಭಾಗವು ಕೆಬಿಎನ್

Read More »

ವೈದ್ಯರಿಲ್ಲದೆ ಬಡ ರೋಗಿಗಳ ಪರದಾಟ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ವೈದ್ಯರು,ಹಾಗೂ ನರ್ಸ್ ಯಾರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಕ್ಕಪಕ್ಕದ ಹಳ್ಳಿಗಳಾದ ಹಲಗಾಪುರ , ಮಣಗಳ್ಳಿ,ಹಣಗಳ್ಳಿ ದೊಡ್ಡಿ ಮುಂತಾದ

Read More »

ಒಆರ್‌ಎಸ್-ಜಿಂಕ್ ಮಾತ್ರೆ ನುಂಗಿಸಿ ಅತೀಸಾರ ನೀರ್ಜಲಿಕರಣಮುಕ್ತವಾಗಿಸಬಹುದು:ಡಾ.ಪ್ರಭುಲಿಂಗ ಮಾನಕರ

ಯಾದಗಿರಿ:ಕಡ್ಡಾಯವಾಗಿ ಎಲ್ಲಾ 5 ವರ್ಷದೊಳಗಿನ ಮಕ್ಕಳಿಗೆ ಒಆರ್‌ಎಸ್-ಜಿಂಕ್ ಮಾತ್ರೆಗಳನ್ನು ನುಂಗಿಸಿ ಅತೀಸಾರ ನೀರ್ಜಲಿಕರಣ ಮುಕ್ತವಾಗಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಪ್ರಭುಲಿಂಗ ಮಾನಕರ ಅವರು ತಿಳಿಸಿದರು.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ

Read More »

ವಾಲ್ಮೀಕಿ ದೇಶದ ಆದಿಕವಿ:ಸಚಿವ ಸತೀಶ್ ಜಾರಕಿಹೊಳಿ.

ಗುಂಡ್ಲುಪೇಟೆ:ದೇಶದ ಇತಿಹಾಸದಲ್ಲಿ ಸಾವಿರಾರು ವರ್ಷಗಳ ಹಿಂದೆ ಗ್ರಂಥಗಳನ್ನು ರಚಿಸಿದ ವಾಲ್ಮೀಕಿ ದೇಶದ ಆದಿ ಕವಿಯಾಗಿದ್ದು ತಾವು ಬರೆದ ರಾಮಾಯಣದಲ್ಲಿ ಯಾವ ರೀತಿ ಬದುಕಬೇಕು, ನಮ್ಮ ವಿಚಾರಗಳು ಮತ್ತು ಕಲ್ಪನೆಗಳು ಹೇಗಿರಬೇಕು ಎಂಬುದಕ್ಕೆ ದಾರಿ ತೋರಿಸಿದ್ದಾರೆ

Read More »

ದಿವಂಗತ ಬಾಪುಗೌಡ ದರ್ಶನಪುರ ಅವರ 35 ಪುಣ್ಯ ಸ್ಮರಣೆ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಶಾರದಳ್ಳಿ ಗ್ರಾಮದಲ್ಲಿ ಸಗರ ನಾಡಿನ ಸರಳತೆಯ ಚೈತನ್ಯ ಮೂರ್ತಿ ಶ್ರೀ ದಿವಂಗತ ಬಾಪುಗೌಡ ದರ್ಶನಾಪುರ ಅವರ ಪುಣ್ಯರಾಧ್ಯ ಕಾರ್ಯಕ್ರಮವನ್ನು ಶಹಾಪುರ ತಾಲೂಕಿನ ಶಾರದಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ಈ

Read More »

ವೃಕ್ಷ ಬದುಕಿನ ಅಕ್ಷರವಾಗಲಿ:ಚನ್ನಪ್ಪ ವಿಶ್ವಕರ್ಮ

ಸಿಂಧನೂರು:ಇತ್ತೀಚಿನ ದಿನಗಳಲ್ಲಿ ಪರಿಸರದ ಬಗ್ಗೆ ಸಾಮಾಜಿಕ ಕಳಕಳಿ ಇರುವ ಮಾನವ ಸಂಪನ್ಮೂಲ ವ್ಯಕ್ತಿಗಳು ದೊರಕುವುದೇ ವಿರಳವಾಗಿದೆ.ಆದರೆ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ವನಸಿರಿ ಫೌಂಡೇಶನ್ ಜಿಲ್ಲಾಮಟ್ಟದ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿರುವ ಚನ್ನಪ್ಪ ವಿಶ್ವಕರ್ಮರವರು ತಮ್ಮ

Read More »

ಪಿ.ಜಿ.ಪಾಳ್ಯ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಹೋಬಳಿ ಮಟ್ಟಕ್ಕೆ ಮಾದರಿಯಾಗಿದೆ ಶಾಸಕ ಎಂ.ಆರ್ ಮಂಜುನಾಥ್

ಹನೂರು:ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದಲ್ಲಿ ವಾಹನ ಚಾಲಕರು ಮತ್ತು ಮಾಲೀಕರ ಒಕ್ಕೂಟ ವತಿಯಿಂದ 50ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.ಧ್ವಜಾರೋಹಣವನ್ನು ಶಾಸಕರಾದ ಎಂ.ಆರ್.ಮಂಜುನಾಥ್

Read More »