
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜೇವರ್ಗಿಯಲ್ಲಿ ತತ್ವ ಪದಕಾರರ ಸಮ್ಮೇಳನ
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ,ಜೇವರ್ಗಿ ತಾಲೂಕ ತತ್ವಪದಕಾರರ ಸಮ್ಮೇಳನವು ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ನವೆಂಬರ್ 25 ರಂದು ಶನಿವಾರ ಹಮ್ಮಿಕೊಂಡ ಪ್ರಯುಕ್ತ