ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Day: November 25, 2023

ಆಗಮನ ಮತ್ತು ನಿರ್ಗಮನ

ರವಿ ಮೂಡುವ ವೇಳೆಚಂದಿರನ್ನು ಸರಿದಿಹನುಚಿಲಿಪಿಲಿ ಹಕ್ಕಿಯ ಕಲರವ ಕೇಳಿಬೆಳಕಿನ ಚಿತ್ತಾರದ ರಂಗೋಲಿಯನ್ನು ನೋಡಿ ಮೂಡಿರುವನು ಮೂಡಣ ದಿಕ್ಕಿನಲ್ಲಿಚೆಲ್ಲುತ್ತಿರುವನು ಬೆಳಕಿನ ಕಾಂತಿಯನ್ನು ಅಲ್ಲಿಇವನು ಇದ್ದೊಡೆ ಜೀವನವೇ ಇಲ್ಲಿಸಕಲ ಜೀವರಾಶಿಗಳು ಇವನ ನೆಲೆಯಲ್ಲಿ ಆಕಾಶದ ಅಂಗಳದಲ್ಲಿ ತೇಲುತ್ತಿರುವನು

Read More »

ಹುಟ್ಟಿದ ಮೇಲೆ ಸಾಯಲೇಬೇಕು ಸತ್ತರೂ ಹೆಸರು ಉಳಿಯಬೇಕು:ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಯಾದಗಿರಿ:ಮಲ್ಲಾ ಬಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ವೃತ ಉದ್ಘಾಟನೆ ಸಮಾರಂಭದ ಅಂಗವಾಗಿ ಆ ಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಣ್ಣ ಕೈಗಾರಿಕೆ ಹಾಗೂ ಉದ್ಯಮಿಗಳ ಸಚಿವರು ಹಾಗೂ ಯಾದಗಿರಿ

Read More »

ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆ ಮಾಡಿದ ಸಚಿವರು

ಯಾದಗಿರಿ ಜಿಲ್ಲೆಯ ಶಹಾಪುರದ ಪಟ್ಟಣದ ಯಾದಗಿರಿ ರಸ್ತೆಯಲ್ಲಿ ಇರುವ ಜೇವರ್ಗಿ ತಾಲ್ಲೂಕಿನ ಮಾಗಣಗೇರಿ ಹಿರೇಮಠದ ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆಯನ್ನು ಸಣ್ಣ ಕೈಗಾರಿಕಾ ಹಾಗೂ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶರಣಬಸಪ್ಪಗೌಡ

Read More »

ಪ್ರಥಮ ಸ್ಥಾನ ಸ್ಮೀತಿಕಾ ತಂದೆ ವೆಂಕಟೇಶ, ಭರತನಾಟ್ಯ ತೃತೀಯ ಮೈತ್ರಿ ಸುಗಮ ಸಂಗೀತ

ಯಾದಗಿರಿ:ಯಾದಗಿರಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸೊಸೈಟಿ, ಯಾದಗಿರಿವತಿಯಿಂದ 2023ನೇ ಸಾಲಿನ ಮಕ್ಕಳ ದಿನಾಚರಣೆ ಕಾರ್ಯಕ್ರಮ

Read More »

ಗ್ರಂಥಾಲಯಕ್ಕೆ ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ವಿತರಣೆ

ಗದಗ/ನರಗುಂದ:ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ,ಯುವಕರಿಗೆ,ರೈತರಿಗೆ,ಹಿರಿಯ ನಾಗರಿಕರಿಗೆ,ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಡಿಜಿಟಲ್‌ ತಂತ್ರಜ್ಞಾನದ ಬಗ್ಗೆ ಮಾಹಿತಿ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ತಾಲೂಕಿನ ಹುಣಶೀಕಟ್ಟಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಲ್ಯಾಪ್‌ಟಾಪ್‌ ಮತ್ತು ಮೊಬೈಲ್ ವಿತರಣೆ ಮಾಡಲಾಯಿತು.ರಾಜ್ಯ ಗ್ರಾಮಾಭಿವೃದ್ಧಿ ಮತ್ತು

Read More »

ಸರ್ಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನೆ ಮಾಡಿದ ಶಾಸಕ ಸಿದ್ದು ಸವದಿ

ಬಾಗಲಕೋಟೆ/ರಬಕವಿ ಬನಹಟ್ಟಿ:ಜಿಲ್ಲಾ ಸಾಕ್ಷರತಾ ಹಾಗೂ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಜಮಖಂಡಿ ಇವರ ಅಡಿಯಲ್ಲಿ ಸನ್ 2022-23 ನೇ ಸಾಲಿನ ವಿವೇಕ್ ಶಾಲಾ ಕೊಠಡಿಯು ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ

Read More »

ಭಕ್ತರಿಂದ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ

ಶಿವಮೊಗ್ಗ ಸೊರಬ ತಾಲ್ಲೂಕಿನಚಂದ್ರಗುತ್ತಿ ಸಮೀಪದ ಹೆಜ್ಜೆ ವಕ್ಕಲಕೊಪ್ಪ, ಹೊಸಕೊಪ್ಪ,ಕಾರೇಹೊಂಡ ಗ್ರಾಮದ ಶ್ರೀ ಬನ್ನಿ ಮಹಂಕಾಳಿ ಅಮ್ಮನವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಪ್ರತಿ ಮಂಗಳವಾರ,ಶುಕ್ರವಾರ ದೇವಿಯ ಸನ್ನಿಧಿಗೆ ಬರುವ ಭಕ್ತಾದಿಗಳಿಗೆ ಅನ್ನ

Read More »

ಅಹೋರಾತ್ರಿ ಧರಣಿ ಹಿಂಪಡೆದ ದಲಿತ ಸಂಘರ್ಷ ಸಮಿತಿ

ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಡಾಕ್ಟರ್ ಡಿ ಜಿ ಸಾಗರ ಬಣ ವತಿಯಿಂದ ವಡಿಗೇರ ತಾಲೂಕಿನ ಉಳ್ಳೇಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣಾ ಪ್ರಯುಕ್ತ

Read More »

ತುಳಸಿ ಮಾತೆಯ ವೈಶಿಷ್ಟ್ಯವೂ ಆಸ್ವಾದ

ತುಂಬಾ ಶ್ರದ್ದೆಯಿಂದ ಭಕ್ತಿಯಿಂದ ನಮಿಸುವ, ಮನಸ್ಸಿಗೆ ನೆಮ್ಮದಿ ದೊರಕುವ ಅಲ್ಲಿ ನಿಂತು ಧ್ಯಾನ ಮಾಡಿದ್ದೆ ಆದಲ್ಲಿ ತನುವಿಗೆ ಹಿತವೂ ಉಂಟು. ಮನೆಗೆ ಶೋಭೆಯನ್ನು ತಂದುಕೊಡುವ ಜ್ಯೋತಿ ಹಚ್ಚಿ ಕರ್ಪುರ ಬೆಳಗಿ ಪರಿಮಳ ಬೀರಿದಾಗ ಸುಗಂಧವು

Read More »

ಪಂಚಗವಿ ಮಠದ ಉಳಿವಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ-ತೇಜಸ್ವಿ ನಾಗಲಿಂಗ ಸ್ವಾಮಿ ಎಚ್ಚರಿಕೆ

ಮೈಸೂರು:ಮೈಸೂರಿನ ಗೌರಿ ಶಂಕರ ನಗರದ ಪಂಚಗವಿ ಮಠದ ಉಳಿವಿಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.500 ವರ್ಷಗಳ ಇತಿಹಾಸ ಪ್ರಸಿದ್ಧ ಮೈಸೂರಿನ ಗೌರಿ ಶಂಕರ ನಗರದ ಪಂಚಗವಿ ಮಠದ ಜವಾಬ್ದಾರಿಯನ್ನು

Read More »