ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

December 7, 2023

ಪುಣೆಯಲ್ಲಿ ಗಮನ ಸೆಳೆದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ

ಮಹಾರಾಷ್ಟ್ರ:ಪುಣೆ ನಗರಿಯ ಚಿಂಚವಾಡ ಭಾಗದಲ್ಲಿರುವ ಎಲ್ಟ್ರೋ ಸಭಾಗೃಹದಲ್ಲಿ ಕನ್ನಡಿಗರ ನಮ್ಮವರ ಸಂಘ 68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ಧ ನಮ್ಮವರ ಹಬ್ಬ ಕನ್ನಡಿಗರ ಹಬ್ಬ 2023 ರ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ

Read More »

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಎಣಿಕೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಮುಜರಾಯಿ ಇಲಾಖೆ ಅಧಿಕಾರಿಗಳು,ತಾಲೂಕು ದಂಡಾಧಿಕಾರಿ ಪುಟ್ಟ ರಾಜ ಗೌಡ,ರಾಜಸ್ವ ನಿರೀಕ್ಷಕ ರಮೇಶ್,ಗ್ರಾಮ ಅಡಳಿತ ಅಧಿಕಾರಿ ದೊಡ್ಡೇಶ

Read More »

ದಲಿತ ಸಮುದಾಯದ ವತಿಯಿಂದ ಅಂಬೇಡ್ಕರ್ ರವರ 67 ಮಹಾ ಪರಿ ನಿರ್ವಾಣ ದಿವಸ ಪುಷ್ಪನಮನ ಅರ್ಪಣೆ

ಮಹಾ ಪರಿನಿರ್ವಾಣ ದಿನದಂದು ಸರ್ಕಾರಿ ಬಸ್ ನಿಲ್ದಾಣ ಮುಂಭಾಗ ವೃತವನ್ನು ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡುವಂತೆ ಒತ್ತಾಯ ಕೊಟ್ಟೂರು:ಪಟ್ಟಣದ ಅಂಬೇಡ್ಕರ್ ನಗರ ಮುಂಭಾಗದಲ್ಲಿ ಅಂಬೇಡ್ಕರ್ ರವರ 67 ಮಹಾ ಪರಿ ನಿರ್ವಾಣ ದಿವಸದಂದು

Read More »

ಬರಗಾಲ ಟಾಸ್ಕ್ ಪೋರ್ಸ್ ಸಮಿತಿಯಿಂದ ರೈತರಿಗೆ ಮನವಿ

ಕೊಟ್ಟೂರು:2023-24 ನೇ ಸಾಲಿನಲ್ಲಿ ಕೊಟ್ಟೂರು ಬರಪೀಡಿತ ತಾಲೂಕು ಎಂದು ಘೋಷಣೆಯಾಗಿರುತ್ತದೆ.ಸರ್ಕಾರದಿಂದ ಮುಂದಿನ ದಿನಗಳಲ್ಲಿ ಜಾನುವಾರಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಲುಸೂಚಿಸಿರುವುದರಿಂದ ಕೊಟ್ಟೂರು ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಪೂರ್ವ ಸಿಧ್ದತೆಯನ್ನು ಮಾಡಿಕೊಳ್ಳಬೇಕಾಗಿರುವದರಿಂದ

Read More »

ಕಳ್ಳತನ ಪತ್ತೆ ಹಚ್ಚುವಂತೆ ಶಿವುಮೋನಯ್ಯ ಎಲ್ ಡಿ ನಾಯಕ ಆಗ್ರಹ

ಯಾದಗಿರಿ:ಶಹಾಪುರ ತಾಲೂಕಿನ ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘ ನಿಯಮಿತ ಗೋಧಾಮಿನಲ್ಲಿ ಸಂಗ್ರಹಿಸಿಟ್ಟ ಸುಮಾರು 6047.77 ಕ್ವಿಂಟಲ್ ಆಹಾರ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಪಡಿತರದಾರರಿಗೆ ಮೋಸ ಮಾಡುತ್ತಿರುವುದು ಇದೇನು ಹೊಸದೇನಲ್ಲ ಸುಮಾರು ವರ್ಷಗಳಿಂದ

Read More »

ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಕಬ್ಬಿಣದ ತೆಪ್ಪ ಅಧಿಕಾರಿಗಳ ವಶಕ್ಕೆ

ಬಳ್ಳಾರಿ/ಸಿರುಗುಪ್ಪ:ತುಂಗಾಭದ್ರ ನದಿಪಾತ್ರದ ತಾಲೂಕಿನ ರುದ್ರಪಾದ,ಗ್ರಾಮಗದಲ್ಲಿ ಹಾಡಹಗಲೇ ಕಬ್ಬಿಣದ ತೆಪ್ಪಗಳ ಮೂಲಕ ಅಕ್ರಮವಾಗಿ ಮರಳು ಸಾಗಣೆ ನಡೆಯುತ್ತಿದ್ದರೂ ಸಂಬoದಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಕಂಡಬಂದಿತು.ಮರಳು ದಂಧೆಯನ್ನೇ ಕಾರ್ಯವನ್ನಾಗಿಸಿಕೊಂಡಿರುವ ಕೆಲವು ದಂಧೆಕೋರರು ಕಾರ್ಮಿಕರನ್ನು ಬಳಸಿಕೊಂಡು ನದಿಯಲ್ಲಿ ಮುಳುಗಿ

Read More »

ಪರಿನಿರ್ವಾಣ ದಿನ ಆಚರಣೆ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಜಾಗಟಗೇರಿ ಗ್ರಾಮದಲ್ಲಿ ಡಿಸೆಂಬರ್ 6 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಆಚರಿಸಲಾಯಿತು ತಾಲ್ಲೂಕಿನ ಹಲವಾರು ಸಂಘಟನೆಗಳ ಪದಾಧಿಕಾರಿಗಳು,ಮಕ್ಕಳು,ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ

Read More »

ಶಿಕ್ಷಣದಲ್ಲಿ ರಂಗ ಕಲೆ ಕುರಿತು ಒಂದು ದಿನದ ಕಾರ್ಯಾಗಾರ

ಚಿತ್ರದುರ್ಗ:ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದಂತಹ ಶಿಕ್ಷಣದಲ್ಲಿ ರಂಗ ಕಲೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಡಾಕ್ಟರ್ ಯಶೋಧರ್ ಜಿ

Read More »

ಸೋಫಿಯಾ ಶಿಕ್ಷಕರು

ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”

Read More »

ಶಾಲಾ ಮಕ್ಕಳಿಗೆ ಡೆಸ್ಕ್ ಬೆಂಚುಗಳ ಹಸ್ತಾಂತರ ಕಾರ್ಯಕ್ರಮ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಇವರ ವತಿಯಿಂದ ಶಾಲಾ ಮಕ್ಕಳಿಗೆ ಹಸ್ತಾಂತರ ಕಾರ್ಯಕ್ರಮ ಮಾಡಲಾಯಿತು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಸುಮಾರು 10 ಬೆಂಚು ಡೆಸ್ಕ್ ಗಳನ್ನು

Read More »